ದರ್ಶನ್ ‘ಡೆವಿಲ್’ ಚಿತ್ರದಲ್ಲಿ ಗಿಲ್ಲಿ ನಟ.. ಪೋಸ್ಟರ್ ರಿಲೀಸ್..! Photo

ದರ್ಶನ್ ನಟನೆಯ ಬಹು ನಿರೀಕ್ಷಿತ ಡೆವಿಲ್ ಸಿನಿಮಾದಲ್ಲಿ ದೊಡ್ಡ ತಾರಾಗಣವಿದ್ದು ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ‘ಬಿಗ್ ಬಾಸ್ ಸೀಸನ್ 12’ರ ಸ್ಪರ್ಧಿ ಆಗಿರೋ ಗಿಲ್ಲಿ ನಟ ನಟಿಸಿದ್ದಾರೆ.

author-image
Ganesh Kerekuli
GIlli (1)
Advertisment

ದರ್ಶನ್ ನಟನೆಯ ಬಹು ನಿರೀಕ್ಷಿತ ಡೆವಿಲ್ ಸಿನಿಮಾದಲ್ಲಿ ದೊಡ್ಡ ತಾರಾಗಣವಿದ್ದು ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ‘ಬಿಗ್ ಬಾಸ್ ಸೀಸನ್ 12’ರ ಸ್ಪರ್ಧಿ ಆಗಿರೋ ಗಿಲ್ಲಿ ನಟ ನಟಿಸಿದ್ದಾರೆ.

GIlli (2)

ಗಿಲ್ಲಿಯ ಲುಕ್ ಪೋಸ್ಟರ್​ ಅನ್ನು​ ಚಿತ್ರತಂಡ ಬಿಡುಗಡೆ ಮಾಡಿದೆ. ಗಿಲ್ಲಿ ಈ ಪಾತ್ರದಿಂದ ಮತ್ತಷ್ಟು ಜನಪ್ರಿಯತೆ ಗಳಿಸಲಿದ್ದಾರೆ ಅಂತಾ ಹೇಳಲಾಗ್ತಿದೆ. ಡಿಸೆಂಬರ್ 12 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ಸಖತ್ತಾಗಿ ಮನರಂಜನೆ ಮಾಡುತ್ತಿದ್ದಾರೆ. 

ಇದನ್ನೂ ಓದಿ:ಖ್ಯಾತ ಸೀರಿಯಲ್​ ನಟಿಗೆ ‘ಆ’ ಫೋಟೋ ಕಳಿಸಿ ಲಾಕ್ ಆದ ‘ನವರಂಗಿ’ ನವೀನ..!

GIlli (1)

ಹಾಸ್ಯದ ಮೂಲಕ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದು, ಬಿಗ್​ಬಾಸ್​ ಗೆಲ್ಲುವ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಾಮಿಡಿ ಮೂಲಕ ಗುರುತಿಸಿಕೊಂಡಿರುವ ಗಿಲ್ಲಿಯ ಡಿವಿಲ್ ಚಿತ್ರದ ಪಾತ್ರದ ಮೇಲೆ ಸಾಕಷ್ಟು ಕುತೂಹಲ ಮೂಡಿಸಿದೆ.   

ಇದನ್ನೂ ಓದಿ:ಬಿಗ್​ಬಾಸ್​​ ಮನೆಯಲ್ಲಿ ಸೂರಜ್ ಸಿಂಗ್ ಇನ್ನೊಂದು ಮುಖ ಅನಾವರಣ..! VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Devil Movie darshan devil film Gilli Nata
Advertisment