Advertisment

ಕಾಂತಾರಗೆ ಜನರು ಕೊಟ್ಟ ಮಾರ್ಕ್ಸ್​​ ಎಷ್ಟು..? ಚಿತ್ರ ನೋಡಿದವರ ವಿಮರ್ಶೆ ಹೇಗಿದೆ -VIDEO

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದು, ಸಿನಿ ರಸಿಕರು ಕಾಂತಾರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

author-image
Ganesh Kerekuli
Advertisment

ರಿಷಬ್ ಶೆಟ್ಟಿಯವರ ಕಾಂತಾರಾ ಚಾಪ್ಟರ್ 1 ಸಿನಿಮಾದ ಫಸ್ಟ್ ರಿವ್ಯೂ ಹೊರಬಿದ್ದಿದೆ. ಇಂದು ವಿಶ್ವದಾದ್ಯಂತ ರಿಲೀಸ್​ ಆಗಲಿರುವ ಚಿತ್ರದ ಶೋಗಳು ನಿನ್ನೆಯಿಂದಲೇ ಆರಂಭಗೊಂಡಿದ್ದು, ಚಿತ್ರವನ್ನು ನೋಡಿದವರು ಪ್ರೇಕ್ಷಕರು ಸೋಶಿಯಲ್​​ ಮೀಡಿಯಾ ಖಾತೆಗಳ ಮೂಲಕ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಅವರ ಅಭಿನಯ, ಚಿತ್ರದ ಮೇಕಿಂಗ್​​ಗೆ ಚಿತ್ರ ಪ್ರೇಮಿಗಳು ಬಹುಪರಾಕ್​​ ಎಂದಿದ್ದು, ಚಿತ್ರದ ಕಲೆಕ್ಷನ್​ ಸಾವಿರ ಕೋಟಿ ದಾಟೋದು ಪಕ್ಕಾ ಅಂತಾ ಹೇಳ್ತಿದ್ದಾರೆ. ಜನರು ಎಷ್ಟು ಮಾರ್ಕ್ಸ್​ ನೀಡ್ತಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ. 

Advertisment

ಇದನ್ನೂ ಓದಿ:ಕಾಂತಾರ ನೋಡಿ ಅಂಕಿತಾ ಅಮರ್ ಖುಷ್.. ಏನಂದ್ರು..? VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kantara review Rishab Shetty Kantara Movie Kantara Chapter 1 trailer Kantara buffalo
Advertisment
Advertisment
Advertisment