Advertisment

ಕಾಂತಾರ ಫಸ್ಟ್​ ಡೇ ಗಳಿಸಿದ್ದು ಕೋಟಿ ಕೋಟಿ.. ಕನ್ನಡದಲ್ಲಿ ಗಳಿಸಿದ್ದು ಎಷ್ಟು ಕೋಟಿ..?

ರಿಷಬ್ ಶೆಟ್ಟಿ ಅವರ ಕಾಂತಾರ ಬಾಕ್ಸ್​ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮೊದಲನೇ ದಿನ ಕೋಟಿ ಕೋಟಿ ಲೂಟಿ ಮಾಡಿದ್ದ ಚಿತ್ರವು, ಎರಡನೇ ದಿನವೂ ಗಳಿಕೆಯಲ್ಲಿ ಕೊಳ್ಳೆ ಹೊಡೆದಿದೆ.

author-image
Ganesh Kerekuli
Rishab shetty (1)
Advertisment

Kantara box office collection day 2: ರಿಷಬ್ ಶೆಟ್ಟಿ ಅವರ ಕಾಂತಾರ ಬಾಕ್ಸ್​ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮೊದಲನೇ ದಿನ ಕೋಟಿ ಕೋಟಿ ಲೂಟಿ ಮಾಡಿದ್ದ ಚಿತ್ರವು, ಎರಡನೇ ದಿನವೂ ಗಳಿಕೆಯಲ್ಲಿ ಕೊಳ್ಳೆ ಹೊಡೆದಿದೆ. ಅಕ್ಟೋಬರ್ 2 ರಂದು ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆ ಆಗಿದೆ.

Advertisment

ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಕಾಂತಾರ, ಎರಡೇ ದಿನದಲ್ಲಿ 100 ಕೋಟಿ ಕ್ಲಬ್​ ಸೇರಿದೆ. ಮೂಲಗಳ ಪ್ರಕಾರ, ಮೊದಲ ದಿನವೇ ಬರೋಬ್ಬರಿ 80 ಕೋಟಿ ಗಳಿಸಿರುವ ಮಾಹಿತಿ ಇದೆ. ಎರಡನೇ ದಿನವೂ ಗೆಲುವಿನ ನಾಗಲೋಟ ಮುಂದುವರೆದಿದ್ದು, ಕಲೆಕ್ಷನ್ ₹ 100 ಕೋಟಿ ದಾಟಿದೆ. ಎನ್ನಲಾಗಿದೆ. 

ಫಸ್ಟ್ ಡೇ ಕಲೆಕ್ಷನ್.. ಭಾಷಾವಾರು..

  • ಕನ್ನಡ - 19.06 ಕೋಟಿ
  • ತೆಲುಗು - 13 ಕೋಟಿ
  • ತಮಿಳು - 5.5 ಕೋಟಿ
  • ಹಿಂದಿ - 18.05 ಕೋಟಿ
  • ಮಲಯಾಳಂ - 5.25 ಕೋಟಿ
  • ಮೊದಲ ದಿನ ಒಟ್ಟು ಕಲೆಕ್ಷನ್  - 61.85  ಕೋಟಿ
  • ದೇಶ, ವಿದೇಶದಾದ್ಯಂತ ನಡೆದ ಪ್ರೀಮಿಯರ್ ಶೋ ಮತ್ತು ಫಸ್ಟ್ ಡೇ ಕಲೆಕ್ಷನ್ ಕೂಡಿಸಿದ್ರೆ ಒಟ್ಟಾರೆ 89 ಕೋಟಿ ರೂಪಾಯಿ ಎನ್ನಲಾಗಿದೆ. 

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಕಾಂತಾರ ಸುನಾಮಿ.. ಎರಡು ದಿನದಲ್ಲಿ ಗಳಿಸಿದ್ದು ಎಷ್ಟು ಕೋಟಿ..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kanthara cinema collection Rishab Shetty Kantara review Kantara Movie Kantara Chapter1 Kantara Chapter 1 trailer Kantara buffalo
Advertisment
Advertisment
Advertisment