Advertisment

ಪ್ರೀತಿಯ ಪತ್ನಿ ನಯನತಾರಗೆ 10 ಕೋಟಿ ಮೌಲ್ಯದ ಕಾರು ಗಿಫ್ಟ್ ಕೊಟ್ಟ ವಿಗ್ನೇಶ್..!

ನಯನತಾರಾ ನವೆಂಬರ್ 18 ರಂದು 41ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ರು. ಈ ಸಂಭ್ರಮದಲ್ಲಿ ಅವರ ಪತಿ ವಿಗ್ನೇಶ್ ಶಿವನ್, ಪತ್ನಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ. 10 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರನ್ನು ಪತ್ನಿಗೆ ಹುಟ್ಟುಹಬ್ಬದ ಕೊಡುಗೆಯಾಗಿ ನೀಡಿದ್ದಾರೆ.

author-image
Ganesh Kerekuli
Nayanatara
Advertisment

ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮೊನ್ನೆಯಷ್ಟೇ 41ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

Advertisment

ಈ ಸಂಭ್ರಮದಲ್ಲಿ ನಯನತಾರ ಪತಿ ವಿಗ್ನೇಶ್ ಶಿವನ್, ಪತ್ನಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಬರೋಬ್ಬರಿ 9.5 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರನ್ನು (Rolls-Royce Black Badge Spectre) ಪತ್ನಿಗೆ ಹುಟ್ಟುಹಬ್ಬದ ಕೊಡುಗೆಯಾಗಿ ನೀಡಿದ್ದಾರೆ.

Rolls-Royce Black Badge Spectre ಕಾರು 2025ರ ಆರಂಭದಲ್ಲಿ ಭಾರತಕ್ಕೆ ಬಂದಿವೆ. ಅತ್ಯಂತ ಐಷಾರಾಮಿ ವಾಹನಗಳಲ್ಲಿ ಇದೂ ಒಂದು.  ವಿಶೇಷ ಅಂದರೆ ನಯನತಾರ ಅವರ 39ನೇ ಹುಟ್ಟುಹಬ್ಬಕ್ಕೆ ವಿಗ್ನೇಶ್​, 3 ಕೋಟಿ ಬೆಲೆಯ Maybach ಗಿಫ್ಟ್ ಆಗಿ ನೀಡಿದ್ದರು. ನಯನಾತಾರ ಮತ್ತು ವಿಗ್ನೇಶ್ 2022ರಲ್ಲಿ ಮದುವೆ ಆಗಿದ್ದಾರೆ. ಈ ಜೋಡಿಗೆ ಉಯಿರ್ ಮತ್ತು ಉಲಗ್ ಎಂಬರು ಅವಳಿ ಮಕ್ಕಳಿದ್ದಾರೆ. 

ಇದನ್ನೂ ಓದಿ: ರಣಜಿಯಲ್ಲಿ ಕರ್ನಾಟಕದ ತ್ರಿವಳಿ ಪ್ರತಿಭೆಗಳ ದರ್ಬಾರ್.. ಕಣ್ತೆರೆದು ಬಿಸಿಸಿಐ ನೋಡಬೇಕಿದೆ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nayanthara
Advertisment
Advertisment
Advertisment