newsfirstkannada.com

ಸಖತ್​ ಟ್ರೆಂಡ್​ ಆಗ್ತಿದೆ ‘click here’ ಹ್ಯಾಷ್‌ ಟ್ಯಾಗ್.. ನೆಟ್ಟಿಗರು ಓದಲೇಬೇಕಾದ ಸ್ಟೋರಿ!

Share :

Published March 31, 2024 at 10:36pm

  ಸೋಷಿಯಾಲ್​ ಮೀಡಿಯಾದಲ್ಲಿ ಇದೀಗ click here ಸಖತ್ ಹವಾ

  ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇರುತ್ತದೆ ಟ್ವೀಟರ್​

  ಈ ಹ್ಯಾಷ್‌ ಟ್ಯಾಗ್​ ಕಂಡು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡ ನೆಟ್ಟಿಗರು

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ದಿನವೂ ಒಂದಲ್ಲಾ ಒಂದು ವಿಚಾರಗಳು ಟ್ರೆಂಡ್ ಆಗ್ತಾನೆ ಇರುತ್ತವೆ. ಮೊನ್ನೆ ಮೊನ್ನೆಯಷ್ಟೇ ಟ್ವಿಟ್ಟರ್‌ನಲ್ಲಿ ವಾಟ್ಸ್ ರಾಂಗ್ ವಿತ್ ಇಂಡಿಯಾ ಎಂಬ ಹ್ಯಾಷ್‌ ಟ್ಯಾಗ್ ಟ್ರೆಂಡಿಂಗ್‌ನಲ್ಲಿತ್ತು.

ಇದನ್ನೂ ಓದಿ: ದುಬಾರಿ ಕಾರ್​​ ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಇದೀಗ ‘ಇಲ್ಲಿ ಕ್ಲಿಕ್​ ಮಾಡಿ’ ಎಂಬ ಹ್ಯಾಷ್‌ ಟ್ಯಾಗ್​ ಸೋಷಿಯಾಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಇನ್ನು, ALT ಎಂಬ ಕೀ ವರ್ಡ್​ ಟ್ವೀಟರ್​ನ ವೈಶಿಷ್ಟ್ಯವಾಗಿದ್ದು, ಅದರ ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳುವ ಫೋಟೋಗಳಿಗೆ ವಿವರಣೆ ಸೇರಿಸಲು ಇದು ಸಹಾಯ ಮಾಡುತ್ತದೆ.

ಇನ್ನು, ಭಾರತೀಯ ಜನತಾ ಪಕ್ಷ, ಆಮ್​ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್​ ಕೂಡ ತಮ್ಮ ಅಧಿಕೃತ X ಖಾತೆಯಲ್ಲಿ ‘ಇಲ್ಲಿ ಕ್ಲಿಕ್​ ಮಾಡಿ’ ಸಕ್ರಿಯವಾಗಿ ಹಂಚಿಕೊಂಡಿದ್ದಾರೆ. ಅದರಲ್ಲೂ ಬಿಜೆಪಿ ನಾಯಕರು ಈ ಸಲ ಮೋದಿಯೇ ಬರುತ್ತಾರೆ ಅಂತ ಪ್ರಚಾರ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಖತ್​ ಟ್ರೆಂಡ್​ ಆಗ್ತಿದೆ ‘click here’ ಹ್ಯಾಷ್‌ ಟ್ಯಾಗ್.. ನೆಟ್ಟಿಗರು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/03/click-here.jpg

Load More