newsfirstkannada.com

ವಾರಣಾಸಿಯಿಂದ ಮೋದಿ ವಿರುದ್ಧ ಸ್ಪರ್ಧಿಸಲು ಕಣಕ್ಕಿಳಿದ ಹಾಸ್ಯನಟ! ಇವರು ಯಾರು ಗೊತ್ತಾ?

Share :

Published May 2, 2024 at 9:37am

    ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾನ್​ ರೆಡಿ ಎಂದ ಹಾಸ್ಯನಟ

    ನರೇಂದ್ರ ಮೋದಿಯವರ ವಿರುದ್ಧ ಕಣಕ್ಕಿಳಿಯಲಿದ್ದಾರೆ ಕಾಮಿಡಿಯನ್​

    ವಾರಣಾಸಿಯಿಂದ ಸ್ಪರ್ಧೆ.. ಮೋದಿ ವಿರುದ್ಧ ಜಯ ಗಳಿಸುತ್ತಾರಾ ಇವರು?

ಹಾಸ್ಯನಟರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಬುಧವಾರದಂದು ವಾರಣಾಸಿಯಿಂದ ಲೋಕಸಭಾ ಚುನಾವಣೆಗೆ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಹಾಸ್ಯನಟ ಶ್ಯಾಮ್​ ರಂಗೀಲಾ ಪ್ರಧಾನಿ ನರೇಂದ್ರ ಮೋದಿಯವರ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ಗುರುತಿಸಿಕೊಂಡು ಬಂದವರು. ಇದೀಗ 2024ರ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚಿಲ್ಲರೆ ಅಣ್ಣ-ತಮ್ಮ ನನ್ನನ್ನ ಕೆಣಕಿದ್ದಾರೆ, ಅಷ್ಟು‌ ಸುಲಭಕ್ಕೆ ಬಿಡಲ್ಲ; ಹಾಸನ ಅಶ್ಲೀಲ ವಿಡಿಯೋ ಕೇಸ್​ ವಿಚಾರವಾಗಿ HDK ಗರಂ

‘‘ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಚಾರ ಘೋಷಿಸಿದ ಬಳಿಕ ನಿಮ್ಮೆಲ್ಲರಿಂದ ನನಗೆ ಸಿಗುತ್ತಿರುವ ಪ್ರೀತಿಯಿಂದ ನಾನು ಉತ್ಸುಹಕನಾಗಿದ್ದೇನೆ. ನನ್ನ ನಾಮನಿರ್ದೇಶನ ಮತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಶೀಘ್ರದಲ್ಲೇ ವಿಡಿಯೋ ಮೂಲಕ ಅಭಿಪ್ರಾಯ ತಿಳಿಸುತ್ತೇನೆ’’ ಎಂದು ಶ್ಯಾಮ್​ ರಂಗೀಲಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಹಾಸ್ಯನಟ,‘‘2014ರಲ್ಲಿ ನಾನು ಮೋದಿ ಅನುಯಾಯಿಯಾಗಿದ್ದೆ. ಪ್ರಧಾನಿಯನ್ನು ಬೆಂಬಲಿಸುವ ಹಲವು ವಿಡಿಯೋ ಶೇರ್​ ಕೂಡ ಮಾಡಿದ್ದೆ. ರಾಹುಲ್​​ ಗಾಂದಿ, ಅರವಿಂದ್​ ಕೇಜ್ರಿವಾಲ್​ ವಿರುದ್ಧವೂ ವಿಡಿಯೋ ಹಂಚಿಕೊಂಡಿದ್ದೇನೆ. ಅವರನ್ನು ನೋಡಿ ಮುಂದಿನ 70 ವರ್ಷಗಳಲ್ಲಿ ನಾಣು ಜನತಾ ಪಕ್ಷಕ್ಕೆ ಮತ ಹಾಕುತ್ತೇನೆ ಎಂದು ಯೋಚಿಸಿದ್ದೆ. ಆದರೆ ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ನಾನು ಪ್ರಧಾನಿ ವಿರುದ್ಧ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಶ್ಯಾಮ್​ ರಂಗೀಲಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರಣಾಸಿಯಿಂದ ಮೋದಿ ವಿರುದ್ಧ ಸ್ಪರ್ಧಿಸಲು ಕಣಕ್ಕಿಳಿದ ಹಾಸ್ಯನಟ! ಇವರು ಯಾರು ಗೊತ್ತಾ?

https://newsfirstlive.com/wp-content/uploads/2024/04/MODI-6.jpg

Load More