newsfirstkannada.com

‘ಲೋಕ’ ಚುನಾವಣಾ ಪ್ರಚಾರಕ್ಕೆ AI ಆ್ಯಂಕರ್​ ಪರಿಚಯಿಸಿದ ಕಮ್ಯುನಿಸ್ಟ್​ ಪಾರ್ಟಿ ಆಫ್​ ಇಂಡಿಯಾ.. ಏನ್​ ಪ್ಲಾನ್​ ಗುರೂ!

Share :

Published March 27, 2024 at 9:13am

Update March 27, 2024 at 9:15am

    2024ರ ಲೋಕ ಸಭಾ ಚುನಾವಣೆ ಗೆಲ್ಲಲು CPIM ಸಖತ್​ ಪ್ಲಾನ್​

    ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಆ್ಯಂಕರ್ ಪರಿಚಯಿಸಿದ CPIM ಪಕ್ಷ

    ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಆ್ಯಂಕರ್​ಗೆ ಇಟ್ಟ ಹೆಸರೇನು ಗೊತ್ತಾ?

ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಾನಾ ಪಕ್ಷಗಳು ನಾನಾ ಸರ್ಕಸ್​ ಮಾಡುತ್ತಿದೆ. ಜನರನ್ನು ಓಲೈಸಲು, ಹೆಚ್ಚು ಮತ ಪಡೆಯಲು ಜಿದ್ದಿಗೆ ಬಿದ್ದಿವೆ. ಅದರಲ್ಲಿ ಕೆಲವು ಪಕ್ಷಗಳು ಗಿಫ್ಟ್​ಪಾಲಿಟಿಕ್ಸ್​ಗೆ ಇಳಿದರೆ, ಇನ್ನು ಕೆಲವು ಆಶ್ವಾಸನೆ ಕೊಡುತ್ತಾ ಪ್ರಚಾರ ನಡೆಸುತ್ತಿವೆ. ಆದರೆ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್​ ಪಾರ್ಟಿ ಅಫ್​ ಇಂಡಿಯಾ (CPIM) ಲೋಕ ಸಭಾ ಚುನಾವಣೆ ಪ್ರಚಾರಕ್ಕಾಗಿ ಏನು ಮಾಡಿದೆ ಗೊತ್ತಾ?. ಈ ಸ್ಟೋರಿ ಓದಿ.

ಕಮ್ಯುನಿಸ್ಟ್​ ಪಾರ್ಟಿ ಆಫ್​ ಇಂಡಿಯಾ ಲೋಕ ಸಭಾ ಚುನಾವಣೆ ಪ್ರಚಾರಕ್ಕೆಂದು ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಆ್ಯಂಕರ್​ ಅನ್ನು ಸೋಮವಾರದಂದು ಅನಾವರಣಗೊಳಿಸಿದೆ. ಎಕ್ಸ್​ನಲ್ಲಿ (ಟ್ವಿಟ್ಟರ್​​) ವಿಡಿಯೋ ಹಂಚಿಕೊಳ್ಳುವ ಮೂಲಕ ಸಿಪಿಐಎಂ ಬಂಗಾಳ ಘಟಕದಲ್ಲಿ ಹೊಸ ಪ್ರಯೋಗ ನಡೆಸಲು ಮುಂದಾಗಿದೆ.

ಎಐ ಆ್ಯಂಕರ್​ ಸಮತಾ

ಅಂದಹಾಗೆಯೇ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಆ್ಯಂಕರ್​​ಗೆ ಸಮತಾ ಎಂದು ಹೆಸರಿಟ್ಟಿದ್ದಾರೆ. ಹೋಳಿ ಹಬ್ಬದಂದು ಸಮತಾ ಬಂಗಾಳಿ ಭಾಷೆಯಲ್ಲಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಎಐ ಆ್ಯಂಕರ್​ ಅನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಪಕ್ಷ ಮುಂದಾಗಿದೆ.

ಇದನ್ನೂ ಓದಿ: ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ನಿಧನ.. ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಅಭ್ಯರ್ಥಿ ಸೃಜನ್​ ಭಟ್ಟಾಚಾರ್ಯ ಈ ಬಗ್ಗೆ ಮಾತನಾಡಿದ್ದು, ‘ನಾವು ಎಐ ಆ್ಯಂಕರ್​ ಅನ್ನು ಚುನಾವಣಾ ಪ್ರಚಾರಕ್ಕೆ ಬಳಸಲಿದ್ದೇವೆ. ನಾವು ಯಾವಗಲೂ ಯಾರಿಗೂ ಹಾನಿಮಾಡದ ಹೊಸತನ್ನು ಹುಡುಕುತ್ತಿರುತ್ತೇವೆ’ ಎಂದು ಹೇಳಿದ್ದಾರೆ.

ಇನ್ನು ಏಪ್ರಿಲ್​ 19ರಿಂದ ಪ್ರಾರಂಭವಾಗಿ ಜೂನ್​ 1ರವರೆಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಚುನಾವಣಾ ಪ್ರಚಾರಕ್ಕೆ AI ಆ್ಯಂಕರ್​ ಪರಿಚಯಿಸಿದ ಕಮ್ಯುನಿಸ್ಟ್​ ಪಾರ್ಟಿ ಆಫ್​ ಇಂಡಿಯಾ.. ಏನ್​ ಪ್ಲಾನ್​ ಗುರೂ!

https://newsfirstlive.com/wp-content/uploads/2024/03/Samatha.jpg

Load More