newsfirstkannada.com

ಮೈ ಮೇಲೆಲ್ಲಾ ಖರ್ಗೆ ಸಾಧನೆಯ ಟ್ಯಾಟೂ.. ಈ ಅಭಿಮಾನಿಯ ಅಭಿಮಾನ ಕಂಡ್ರೆ ಶಾಕ್​ ಆಗುತ್ತೆ

Share :

Published April 13, 2024 at 2:51pm

Update April 13, 2024 at 2:53pm

    ಈ ಕಾಂಗ್ರೆಸ್​ ಅಭಿಮಾನಿಯ ಅಭಿಮಾನ ಕಂಡಿದಿರಾ?

    ಮೈಮೇಲೆ ಮಾತ್ರವಲ್ಲ ತಲೆಯಲ್ಲೂ ಇದೆ ಖರ್ಗೆ ಟ್ಯಾಟೂ

    ಎದೆ, ಬೆನ್ನು, ತಲೆ ಮೇಲೆಲ್ಲಾ ಕಾಂಗ್ರೆಸ್​​, ಮಲ್ಲಿಕಾರ್ಜುನ ಖರ್ಗೆ ಟ್ಯಾಟೂ

ಅಭಿಮಾನ ಮನದಲ್ಲಿರಬೇಕು ಅಂತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಮೈಮೇಲೆಲ್ಲಾ ಅಭಿಮಾನವಿದೆ. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಯೊಬ್ಬ ಏನು ಮಾಡಿದ್ದಾನೆ ಗೊತ್ತಾ? ಈ ಸ್ಟೋರಿ ಓದಿ.

ಈತ ಮಲ್ಲಿಕಾರ್ಜುನ ಖರ್ಗೆ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಸಾಧನೆಯನ್ನು ಇಸವಿ ಸಮೇತ ಮೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇನ್ನು ಆತನ ಎದೆಯ ಎಡಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡಿದ್ದರೆ, ಅತ್ತ ಎದೆಯ ಬಲಭಾಗದಲ್ಲಿ ಪ್ರಿಯಾಂಕ್ ಖರ್ಗೆ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

ಇದನ್ನೂ ಓದಿ: VIDEO: ಬೋರ್​ವೆಲ್​ಗೆ ಬಿದ್ದ ಬಾಲಕನಿ​ಗಾಗಿ 26 ಗಂಟೆಯಿಂದ ಕಾರ್ಯಾಚರಣೆ.. ಮಳೆಯಿಂದ ಅಡ್ಡಿ

ಇವಿಷ್ಟು ಮಾತ್ರವಲ್ಲದೆ, ತಲೆ ಎಡಭಾಗದಲ್ಲಿ ಖರ್ಗೆ​ ಎಂದು ಅಚ್ಚೇ ಹಾಕಿಸಿಕೊಂಡರೆ, ತಲೆಯ ಮೇಲ್ಭಾಗ ಕಾಂಗ್ರೆಸ್ ಚಿಹ್ನೆ ಮತ್ತು ತಲೆ ಹಿಂಭಾಗ​ ಖರ್ಗೆ ಫೋಟೋ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ದೇಹದ ಪೂರ್ತಿ ಕಾಂಗ್ರೆಸ್​ ಮತ್ತು ಖರ್ಗೆ ಅವರ ಅಭಿಮಾನಿ ಎಂಬುದನ್ನು ಈ ವ್ಯಕ್ತಿ ಸಾಬೀತುಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈ ಮೇಲೆಲ್ಲಾ ಖರ್ಗೆ ಸಾಧನೆಯ ಟ್ಯಾಟೂ.. ಈ ಅಭಿಮಾನಿಯ ಅಭಿಮಾನ ಕಂಡ್ರೆ ಶಾಕ್​ ಆಗುತ್ತೆ

https://newsfirstlive.com/wp-content/uploads/2024/04/Kharge-fan.jpg

Load More