/newsfirstlive-kannada/media/post_attachments/wp-content/uploads/2024/06/Pulo-Devi.jpg)
ಕಾಂಗ್ರೆಸ್​ ಸಂಸದೆ ಫುಲೋ ದೇವಿ ನೇತಮ್ ರಾಜ್ಯಸಭೆಯೊಳಗೆ​​ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆದಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ: Breaking: ಮಂಡ್ಯದಲ್ಲಿ ಹಳ್ಳಕ್ಕೆ ಬಿದ್ದ ಸರ್ಕಾರಿ ಬಸ್​.. ಪ್ರಯಾಣಿಕರಿಗೆ ಗಂಭೀರ ಗಾಯ
ನೀಟ್​ ಪರೀಕ್ಷೆಯ ಕುರಿತು ಸರ್ಕಾರ ಚರ್ಚೆ ನಡೆಸಲು ನಿರಾಕರಿಸಿದ್ದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ಮಾಡಿದ್ದರು. ಈ ವೇಳೆ ಛತ್ತೀಸ್​ಗಢ ಸಂಸದೆ ಫುಲೋ ದೇವಿ ನೇತಮ್ ಕೂಡ ಭಾಗಿಯಾಗಿದ್ದರು. ರಾಜ್ಯಸಭಾದೊಳಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಮಯದಲ್ಲಿ ಸಂಸದೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
/newsfirstlive-kannada/media/post_attachments/wp-content/uploads/2024/06/Phulo-devi.jpg)
ಇದನ್ನೂ ಓದಿ: 38 ವರ್ಷ, 4 ಯಶಸ್ವಿ ಸಿನಿಮಾ.. ಕಲ್ಕಿ ನಿರ್ದೇಶಕನ ಸಿನಿಮಾ ಜರ್ನಿ ಬಲು ಡಿಫರೆಂಟ್​
ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಸಂಸದೆ ಫುಲೋ ದೇವಿ ನೇತಮ್ ಅವರನ್ನು ದಾಖಲಿಸಲಾಗಿದೆ. ಸಂಸದೆಯನ್ನು ಭೇಟಿ ಮಾಡಿದ ಬಳಿಕ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಂಸದರಿಗೆ ಗೌರವ ನಿಡುತ್ತಿಲ್ಲ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us