newsfirstkannada.com

ಚೆನ್ನೈ ವಿರುದ್ಧ ಗುಜರಾತ್​​ ಬ್ಯಾಟರ್ಸ್​​ ಸಿಕ್ಸ್​ ಮೇಲೆ ಸಿಕ್ಸ್​​.. ಬಿಕ್ಕಿ ಬಿಕ್ಕಿ ಅತ್ತ CSK ಫ್ಯಾನ್

Share :

Published May 10, 2024 at 11:04pm

    ಇಂದು ಚೆನ್ನೈ, ಗುಜರಾತ್ ಟೈಟನ್ಸ್​​​​ ಮಧ್ಯೆ ರೋಚಕ ಪಂದ್ಯ

    ಪ್ಲೇ ಆಫ್​​ ಕನಸು ಕಂಡಿದ್ದ ಚೆನ್ನೈಗೆ ಗುಜರಾತ್​ ಬಿಗ್​ ಶಾಕ್​​​

    ಸಿಕ್ಸ್​ ಮೇಲೆ ಸಿಕ್ಸ್​ ಹೊಡೆಯುವಾಗ ಬಿಕ್ಕಿ ಬಿಕ್ಕಿ ಅತ್ತ ಸಿಎಸ್​ಕೆ ಫ್ಯಾನ್​​​​

ಇಂದು ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಗುಜರಾತ್​​​​ ಟೈಟನ್ಸ್​ ಬರೋಬ್ಬರಿ 232 ರನ್​​ಗಳ ಬಿಗ್​ ಟಾರ್ಗೆಟ್​ ನೀಡಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಗುಜರಾತ್​ ಪರ ಓಪನರ್ಸ್​ ಆಗಿ ಬಂದ ಸಾಯ್​ ಸುದರ್ಶನ್​ ಮತ್ತು ಕ್ಯಾಪ್ಟನ್​ ಶುಭ್ಮನ್​ ಗಿಲ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಸಾಯ್​ ಸುದರ್ಶನ್​ ತಾನು ಎದುರಿಸಿದ 51 ಬಾಲ್​​ನಲ್ಲಿ 7 ಭರ್ಜರಿ ಸಿಕ್ಸರ್​​, 5 ಫೋರ್​ ಸಮೇತ 103 ರನ್​ ಸಿಡಿಸಿದ್ದಾರೆ. ಇವರಿಗೆ ಸಾಥ್​ ಕೊಟ್ಟ ಶುಭ್ಮನ್​ ಗಿಲ್​​ ಕೇವಲ 55 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​, 9 ಫೋರ್​ನೊಂದಿಗೆ 104 ರನ್​ ಚಚ್ಚಿದ್ರು.

ಇನ್ನು, ಶುಭ್ಮನ್​ ಗಿಲ್​​​ ಮತ್ತು ಸಾಯ್​ ಸುದರ್ಶನ್​​​ ಸಿಕ್ಸ್​ ಮೇಲೆ ಸಿಕ್ಸ್​ ಹೊಡೆಯುವಾಗ ಸಿಎಸ್​ಕೆ ಫ್ಯಾನ್​​ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಿಎಸ್​​ಕೆ ತಂಡದ ಪುಟ್ಟ ಅಭಿಮಾನಿ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಇದನ್ನೂ ಓದಿ: ಚೆನ್ನೈಗೆ GT​​ ಬಿಗ್​ ಶಾಕ್​​.. RCB ಪ್ಲೇ ಆಫ್​​ ಹಾದಿ ಸುಗಮ; ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಚೆನ್ನೈ ವಿರುದ್ಧ ಗುಜರಾತ್​​ ಬ್ಯಾಟರ್ಸ್​​ ಸಿಕ್ಸ್​ ಮೇಲೆ ಸಿಕ್ಸ್​​.. ಬಿಕ್ಕಿ ಬಿಕ್ಕಿ ಅತ್ತ CSK ಫ್ಯಾನ್

https://newsfirstlive.com/wp-content/uploads/2024/05/CSK-Fan.jpg

Load More