newsfirstkannada.com

ಚೆನ್ನೈಗೆ GT​​ ಬಿಗ್​ ಶಾಕ್​​.. RCB ಪ್ಲೇ ಆಫ್​​ ಹಾದಿ ಸುಗಮ; ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

Share :

Published May 10, 2024 at 9:30pm

    ಇಂದು ಚೆನ್ನೈ, ಗುಜರಾತ್ ಟೈಟನ್ಸ್​​​​ ಮಧ್ಯೆ ರೋಚಕ ಪಂದ್ಯ

    ಚೆನ್ನೈ ವಿರುದ್ಧ ಗುಜರಾತ್​ ಟೈಟನ್ಸ್​ ಟೀಮ್​ ಗೆಲ್ಲಲೇಬೇಕು!

    ಪ್ಲೇ ಆಫ್​​ ಕನಸು ಕಂಡಿದ್ದ ಚೆನ್ನೈಗೆ ಗುಜರಾತ್​ ಬಿಗ್​ ಶಾಕ್​​​

ಇಂದು ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ಗುಜರಾತ್​​​​ ಟೈಟನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯ ಗೆಲ್ಲೋದು ಎರಡು ತಂಡಗಳಿಗೂ ಅನಿವಾರ್ಯತೆ ಆಗಿದೆ.

ಟಾಸ್​ ಗೆದ್ದು ಚೆನ್ನೈ ಸೂಪರ್​​ ಕಿಂಗ್ಸ್​ ಟೀಮ್​ ಕ್ಯಾಪ್ಟನ್​ ರುತುರಾಜ್​​ ಗಾಯಕ್ವಾಡ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಶುಭ್ಮನ್​ ಗಿಲ್​ ನಾಯಕತ್ವದ ಗುಜರಾತ್​ ಟೈಟನ್ಸ್​ ಫಸ್ಟ್​ ಬ್ಯಾಟಿಂಗ್​ ಮಾಡಿದೆ.

ಇನ್ನು, ಗುಜರಾತ್​ ಪರ ಓಪನರ್ಸ್​ ಆಗಿ ಬಂದ ಸಾಯ್​ ಸುದರ್ಶನ್​ ಮತ್ತು ಕ್ಯಾಪ್ಟನ್​ ಶುಭ್ಮನ್​ ಗಿಲ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಸಾಯ್​ ಸುದರ್ಶನ್​ ತಾನು ಎದುರಿಸಿದ 51 ಬಾಲ್​​ನಲ್ಲಿ 7 ಭರ್ಜರಿ ಸಿಕ್ಸರ್​​, 5 ಫೋರ್​ ಸಮೇತ 103 ರನ್​ ಸಿಡಿಸಿದ್ದಾರೆ. ಇವರಿಗೆ ಸಾಥ್​ ಕೊಟ್ಟ ಶುಭ್ಮನ್​ ಗಿಲ್​​ ಕೇವಲ 55 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​, 9 ಫೋರ್​ನೊಂದಿಗೆ 104 ರನ್​ ಚಚ್ಚಿದ್ರು. ಡೇವಿಡ್​ ಮಿಲ್ಲರ್​ 16 ರನ್​ ಗಳಿಸಿದ್ರು.

ಗುಜರಾತ್​ ತಂಡ ನಿಗದಿತ 20 ಓವರ್​​ನಲ್ಲಿ 3 ವಿಕೆಟ್​ ನಷ್ಟಕ್ಕೆ 231 ರನ್​ ಕಲೆ ಹಾಕಿದೆ. ಈ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ 232 ರನ್​ಗಳ ಬಿಗ್​ ಟಾರ್ಗೆಟ್​​ ಕೊಟ್ಟಿದೆ.

ಇದನ್ನೂ ಓದಿ: ಶುಭ್ಮನ್​​​ ಗಿಲ್​​ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​​.. ಇಂದು ಚೆನ್ನೈ ವಿರುದ್ಧ ಗುಜರಾತ್​ ಗೆಲ್ಲಲೇಬೇಕು!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಚೆನ್ನೈಗೆ GT​​ ಬಿಗ್​ ಶಾಕ್​​.. RCB ಪ್ಲೇ ಆಫ್​​ ಹಾದಿ ಸುಗಮ; ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/05/RCB_CSK_1.jpg

Load More