newsfirstkannada.com

ಗುಜರಾತ್​​ ವಿರುದ್ಧ ಚೆನ್ನೈಗೆ ಹೀನಾಯ ಸೋಲು; ಆರ್​​ಸಿಬಿ ಪ್ಲೇ ಆಫ್​​ ಹಾದಿ ಮತ್ತಷ್ಟು ಸುಲಭ

Share :

Published May 10, 2024 at 11:42pm

    ರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಬೀಗಿದ ಗುಜರಾತ್​ ಟೈಟನ್ಸ್​​​

    ಆರ್​​ಸಿಬಿ ಜೊತೆಗೆ ಪ್ಲೇ ಆಫ್​ ರೇಸ್​ಗೆ ಎಂಟ್ರಿಕೊಟ್ಟ ಶುಭ್ಮನ್​ ಗಿಲ್​ ಪಡೆ

    ಗುಜರಾತ್​ ಟೈಟನ್ಸ್​​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ಹೀನಾಯ ಸೋಲು

ಇಂದು ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಗುಜರಾತ್​​​​ ಟೈಟನ್ಸ್​ ಬರೋಬ್ಬರಿ 35 ರನ್​​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಗುಜರಾತ್​ ಕೂಡ ಪ್ಲೇ ಆಫ್​ ರೇಸ್​ನಲ್ಲಿದೆ.

ಗುಜರಾತ್​​ ಟೈಟನ್ಸ್​​ ನೀಡಿದ ಬೃಹತ್​ ರನ್​ಗಳ ಗುರಿ ಬೆನ್ನತ್ತಿದ ಚೆನ್ನೈ ಪರ ಮಿಚೆಲ್​ 63, ಮೊಯೀನ್​ ಅಲಿ 56, ದುಬೆ 21, ಜಡೇಜಾ 18, ಧೋನಿ 26 ರನ್​ ಗಳಿಸಿದ್ರು. ಚೆನ್ನೈ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 196 ರನ್​​ ಕಲೆ ಹಾಕಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಗುಜರಾತ್​ ಪರ ಓಪನರ್ಸ್​ ಆಗಿ ಬಂದ ಸಾಯ್​ ಸುದರ್ಶನ್​ ಮತ್ತು ಕ್ಯಾಪ್ಟನ್​ ಶುಭ್ಮನ್​ ಗಿಲ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಸಾಯ್​ ಸುದರ್ಶನ್​ ತಾನು ಎದುರಿಸಿದ 51 ಬಾಲ್​​ನಲ್ಲಿ 7 ಭರ್ಜರಿ ಸಿಕ್ಸರ್​​, 5 ಫೋರ್​ ಸಮೇತ 103 ರನ್​ ಸಿಡಿಸಿದ್ದಾರೆ. ಇವರಿಗೆ ಸಾಥ್​ ಕೊಟ್ಟ ಶುಭ್ಮನ್​ ಗಿಲ್​​ ಕೇವಲ 55 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​, 9 ಫೋರ್​ನೊಂದಿಗೆ 104 ರನ್​ ಚಚ್ಚಿದ್ರು.

ಗುಜರಾತ್​ ತಂಡ ನಿಗದಿತ 20 ಓವರ್​​ನಲ್ಲಿ 3 ವಿಕೆಟ್​ ನಷ್ಟಕ್ಕೆ 231 ರನ್​ ಕಲೆ ಹಾಕಿತ್ತು. ಈ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ 232 ರನ್​ಗಳ ಬಿಗ್​ ಟಾರ್ಗೆಟ್​​ ಕೊಟ್ಟಿತ್ತು.

ಇದನ್ನೂ ಓದಿ: ಚೆನ್ನೈಗೆ GT​​ ಬಿಗ್​ ಶಾಕ್​​.. RCB ಪ್ಲೇ ಆಫ್​​ ಹಾದಿ ಸುಗಮ; ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗುಜರಾತ್​​ ವಿರುದ್ಧ ಚೆನ್ನೈಗೆ ಹೀನಾಯ ಸೋಲು; ಆರ್​​ಸಿಬಿ ಪ್ಲೇ ಆಫ್​​ ಹಾದಿ ಮತ್ತಷ್ಟು ಸುಲಭ

https://newsfirstlive.com/wp-content/uploads/2024/05/CSK-lost.jpg

Load More