newsfirstkannada.com

×

He is 42! ಚಿರತೆಯಂತೆ ಜಿಗಿದು ಕ್ಯಾಚ್​ ಹಿಡಿದ ಧೋನಿ; ಸಂಚಲನ ಸೃಷ್ಟಿಸಿದೆ ಈ ವಿಡಿಯೋ..!

Share :

Published March 27, 2024 at 8:39am

Update March 27, 2024 at 8:43am

    ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಬೀಗಿದ ಸಿಎಸ್​​ಕೆ

    ಧೋನಿ ಹಿಡಿದ ಕ್ಯಾಚ್​​​ಗೆ ಇಡೀ ಕ್ರಿಕೆಟ್​ ಲೋಕವೇ ಫಿದಾ

    ಕೇವಲ 148 ರನ್​​ಗಳಿಗೆ ಆಲೌಟ್ ಆದ ಗುಜರಾತ್ ತಂಡ

ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್​ಕೆ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 63 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ನಿನ್ನೆಯ ಪಂದ್ಯದಲ್ಲಿ ಎಂ.ಎಸ್​.ಧೋನಿ ಹಿಡಿದಿರುವ ಕ್ಯಾಚ್ ಒಂದು ಸಂಚಲನ ಸೃಷ್ಟಿಸಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ ಗುಜರಾತ್ ಟೈಟನ್ಸ್ ಬ್ಯಾಟ್ ಮಾಡುತ್ತಿತ್ತು. 7.2ನೇ ಓವರ್​ನಲ್ಲಿ ಗುಜರಾತ್ ತಂಡವು 2 ವಿಕೆಟ್ ಕಳೆದುಕೊಂಡು 55 ರನ್​ಗಳಿಸಿತ್ತು. ಶಂಕರ್ ಮತ್ತು ಸಾಯಿ ಸುದರ್ಶನ್ ಅವರು ಬ್ಯಾಟ್​ ಮಾಡ್ತಿದ್ದರು.

ಇದನ್ನೂ ಓದಿ: ಕನ್ನಡಿಗ ರಚಿನ್​ ಕಮಾಲ್​​; ಗುಜರಾತ್​​ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್​ ಕಿಂಗ್ಸ್​​​..!

ಮಿಚೆಲ್​​ ಓವರ್​​ ಎಸೆದ ಬಾಲ್​​ಗೆ ಶಂಕರ್ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್​ ನೀಡಿ ಪೆವಿಲಿಯನ್​ಗೆ ಹಿಂತಿರುಗಿದರು. ಆದರೆ ಧೋನಿ ಹಿಡಿದ ಕ್ಯಾಚ್​ ಅದ್ಭುತ​ವಾಗಿದೆ. ಬಾಲ್​ನತ್ತ ಚಿರತೆಯಂತೆ ಜಿಗಿದು ಧೋನಿ ಅದ್ಭುತ ಕ್ಯಾಚ್ ಹಿಡಿದರು. ಈ ಕ್ಯಾಚ್​ ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ಧೋನಿಗೆ ವಯಸ್ಸು 42 ಎಂದು ಟ್ರೆಂಡ್ ಮಾಡಲಾಗ್ತಿದೆ.

ಇನ್ನು ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸಿಎಸ್​​ಕೆ 6 ವಿಕೆಟ್ ಕಳೆದುಕೊಂಡು 206 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ತಂಡವು 8 ವಿಕೆಟ್ ಕಳೆದುಕೊಂಡು 143 ರನ್​ಗಳಿಸಿ ಸೋಲನ್ನು ಒಪ್ಪಿಕೊಳ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

He is 42! ಚಿರತೆಯಂತೆ ಜಿಗಿದು ಕ್ಯಾಚ್​ ಹಿಡಿದ ಧೋನಿ; ಸಂಚಲನ ಸೃಷ್ಟಿಸಿದೆ ಈ ವಿಡಿಯೋ..!

https://newsfirstlive.com/wp-content/uploads/2024/03/MS-DHONI-4.jpg

Load More