newsfirstkannada.com

ಕನ್ನಡಿಗ ರಚಿನ್​ ಕಮಾಲ್​​; ಗುಜರಾತ್​​ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್​ ಕಿಂಗ್ಸ್​​​..!

Share :

Published March 26, 2024 at 11:42pm

Update March 26, 2024 at 11:43pm

    ಗುಜರಾತ್​ ಟೈಟನ್ಸ್​​ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್​ ಕಿಂಗ್ಸ್​​

    ಚೆನ್ನೈ ಸೂಪರ್​ ಕಿಂಗ್ಸ್​ ಬರೋಬ್ಬರಿ 63 ರನ್​ಗಳ ಭರ್ಜರಿ ಗೆಲುವು

    ಗುಜರಾತ್​ ಟೈಟನ್ಸ್​​ 8 ವಿಕೆಟ್​ ನಷ್ಟಕ್ಕೆ 20 ಓವರ್​ನಲ್ಲಿ 143 ರನ್

ಇಂದು ಚೇಪಕ್​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್ ಗೆದ್ದು ಬೀಗಿದೆ. ಬರೋಬ್ಬರಿ 63 ರನ್​ಗಳ ಗೆಲುವು ಸಾಧಿಸಿದೆ.

ಚೆನ್ನೈ ನೀಡಿದ ಬೃಹತ್​ ಗುರಿ ಬೆನ್ನತ್ತಿದ ಗುಜರಾತ್​ ಟೈಟನ್ಸ್​ ಪರ ವೃದ್ಧಿಮಾನ್​ ಸಾಹ 21, ಸಾಯಿ ಸುದರ್ಶನ್​​ 37, ಡೇವಿಡ್​ ಮಿಲ್ಲರ್​​ 21 ರನ್​ ಗಳಿಸಿದ್ರು. ಕ್ಯಾಪ್ಟನ್​ ಗಿಲ್​ 8 ರನ್​​ ಗಳಿಸಿ ಔಟಾದ್ರು. ಗುಜರಾತ್​ ಟೈಟನ್ಸ್​​ 8 ವಿಕೆಟ್​ ನಷ್ಟಕ್ಕೆ 20 ಓವರ್​ನಲ್ಲಿ 143 ರನ್​ ಗಳಿಸಿ ಸೋತಿದ್ದಾರೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಚೆನ್ನೈ ತಂಡದ ಪರ ಓಪನರ್​ ಆಗಿ ಬಂದ ಕನ್ನಡಿಗ ರಚಿನ್​​ ರವೀಂದ್ರ ಕೇವಲ 20 ಬಾಲ್​ನಲ್ಲಿ 3 ಸಿಕ್ಸರ್​​, 6 ಫೋರ್​​ ಸಿಡಿಸಿದ್ರು. ಋತುರಾಜ್​​ ಗಾಯಕ್ವಾಡ್​​ 1 ಸಿಕ್ಸರ್​​, 6 ಫೋರ್​ ಸಮೇತ 46 ರನ್​ ಬಾರಿಸಿದ್ರು.

ರಹಾನೆ 12, ಬಳಿಕ ಬಂದ ಶಿವಂ ದುಬೆ ಕೇವಲ 23 ಬಾಲ್​ನಲ್ಲಿ 5 ಸಿಕ್ಸರ್​​, 2 ಫೋರ್​​ 51 ರನ್​​, ಮಿಚೆಲ್​​​ 24, ಸಮೀರ್​ 14 ರನ್​ ಗಳಿಸಿದ್ದಾರೆ. ಚೆನ್ನೈ ನಿಗದಿತ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 206 ರನ್​​ ಪೇರಿಸಿತ್ತು. ಈ ಮೂಲಕ ಗುಜರಾತ್​ ಟೈಟನ್ಸ್​ಗೆ 207 ರನ್​ಗಳ ಬೃಹತ್​ ಗುರಿ ನೀಡಿತ್ತು.

ಇದನ್ನೂ ಓದಿ: 5 ಸಿಕ್ಸರ್​​.. 2 ಫೋರ್​​​.. 51 ರನ್​ ಚಚ್ಚಿದ ಶಿವಂ ದುಬೆ; ಗುಜರಾತ್​ಗೆ ಚೆನ್ನೈ ಬಿಗ್​ ಟಾರ್ಗೆಟ್!​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗ ರಚಿನ್​ ಕಮಾಲ್​​; ಗುಜರಾತ್​​ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್​ ಕಿಂಗ್ಸ್​​​..!

https://newsfirstlive.com/wp-content/uploads/2024/03/CSK_1.jpg

Load More