/newsfirstlive-kannada/media/post_attachments/wp-content/uploads/2024/04/Gold-rate.jpg)
ನವದೆಹಲಿ: ಈ ಬಾರಿಯ ಕೆಲವು ನಿರೀಕ್ಷೆಗಳು ಮೋದಿ ಸರ್ಕಾರದ ಬಜೆಟ್​ನಲ್ಲಿ ನಿಜವಾಗುತ್ತಿವೆ. ಈ ಬಜೆಟ್​ನಲ್ಲಾದ್ರೂ ಚಿನ್ನ, ಬೆಳ್ಳಿಯ ಬೆಲೆ ಇಳಿಯಬಹುದು ಎಂದುಕೊಂಡಿದ್ದ ಬಂಗಾರ ಪ್ರಿಯರಿಗೆ ಮೋದಿ ಸರ್ಕಾರ ಖುಷಿ ಸುದ್ದಿ ನೀಡಿದೆ.
ಇದನ್ನೂ ಓದಿ: Budget2024: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್.. ಯುವ ಜನರಿಗೆ ಬಂಪರ್; ಬಜೆಟ್ ಹೈಲೈಟ್ಸ್ ಇಲ್ಲಿದೆ
ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಮೇಲೆ ಶೇಕಡಾ 6.4ರಷ್ಟು ಕಸ್ಟಮ್ಸ್ ಡ್ಯೂಟಿ ಕಡಿತ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್​ನ್ಯೂಸ್​ ನೀಡಿದೆ. ಬಜೆಟ್ 2024ರ ಈ ಕಸ್ಟಮ್ಸ್ ಡ್ಯೂಟಿ ಈ ನಡೆ ಭವಿಷ್ಯದಲ್ಲಿ ಬಂಗಾರ, ಬೆಳ್ಳಿ ಹಾಗೂ ಪ್ಲಾಟಿನಂನ ಬೆಲೆಯಲ್ಲಿ ಇಳಿಕೆ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ