newsfirstkannada.com

×

ಗ್ರಾಹಕರಿಗೆ ಸಿಹಿಸುದ್ದಿ.. ಮೊಬೈಲ್‌ ಹಾಗೂ ಚಾರ್ಜರ್‌ಗಳ ದರ ಇಳಿಕೆ; ಕ್ಯಾನ್ಸರ್​ನ 3 ಔಷಧಿಗಳು ಅಗ್ಗ!

Share :

Published July 23, 2024 at 12:58pm

    ಔಷಧಿ & ಉಪಕರಣಗಳ ಮೇಲೆ ಕಸ್ಟಮ್ ಡ್ಯೂಟಿ ಇಳಿಕೆ

    ಕ್ಯಾನ್ಸರ್ ಔಷಧಿಗಳ ಮೇಲೆ ಕಸ್ಟಮ್ಸ್ ತೆರಿಗೆ ಇಳಿಕೆ, ದರ ಅಗ್ಗ

    ಮೊಬೈಲ್, ಮೊಬೈಲ್ ಚಾರ್ಜರ್​​ಗಳ ಬೆಲೆಯೂ ಅಗ್ಗವಾಗಲಿವೆ

ನವದೆಹಲಿ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೇಂದ್ರ ಸರ್ಕಾರ ಈ ಬಾರಿ ಕೊಂಚ ನಿರಾಳ ನೀಡಿದೆ. ಕ್ಯಾನ್ಸರ್ ಔಷಧಿಗಳ ಮೇಲೆ ಕಸ್ಟಮ್ಸ್ ಡ್ಯೂಟಿ ಇಳಿಕೆ ಮಾಡುವ ಮೂಲಕ, ಕ್ಯಾನ್ಸರ್​ನ ಮೂರು ಪ್ರಮುಖ ಔಷಧಿಗಳು ಇನ್ಮುಂದೆ ಕೈಗೆಟುಕುವ ದರದಲ್ಲಿ ಸಿಗಲಿವೆ.

ಇದನ್ನೂ ಓದಿ: ಬಜೆಟ್​ನಲ್ಲಿ ಕೃಷಿಗೆ 1.52 ಲಕ್ಷ ಕೋಟಿ ಮೀಸಲು! ರೈತರಿಗೆ ಇದೇನಾ ಬಂಪರ್​ ಆಫರ್​?

ಮುಂಬರುವ ದಿನಗಳಲ್ಲಿ ಮೊಬೈಲ್ ಹಾಗೂ ಮೊಬೈಲ್ ಚಾರ್ಜರ್​ಗಳ ಬೆಲೆಯೂ ಕೂಡ ಅಗ್ಗವಾಗಲಿವೆ. ಇವುಗಳ ಮೇಲೆ ಇರುವ ಕಸ್ಟಮ್ಸ್ ಡ್ಯೂಟಿಯನ್ನು ಸುಮಾರು ಶೇಕಡಾ 15 ರಷ್ಟು ಇಳಿಕೆ ಮಾಡಲಾಗಿದೆ. ಅವುಗಳ ಜೊತೆಗೆ ಚರ್ಮ, ಬಟ್ಟೆ, ಉತ್ಪಾನೆಗಳ ಮೇಲಿನ ಕಸ್ಟಮ್ಸ್ ಚಾರ್ಜ್​ ಅನ್ನು ಕೂಡ ಇಳಿಕೆ ಮಾಡಲಾಗಿದ್ದು. ಇವು ಕೂಡ ಮುಂಬರುವ ದಿನಗಳಲ್ಲಿ ಅಗ್ಗವಾಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಾಹಕರಿಗೆ ಸಿಹಿಸುದ್ದಿ.. ಮೊಬೈಲ್‌ ಹಾಗೂ ಚಾರ್ಜರ್‌ಗಳ ದರ ಇಳಿಕೆ; ಕ್ಯಾನ್ಸರ್​ನ 3 ಔಷಧಿಗಳು ಅಗ್ಗ!

https://newsfirstlive.com/wp-content/uploads/2023/10/Mobile-phones.jpg

Load More