newsfirstkannada.com

ಕೋರ್ಟ್‌ ಹಾಲ್‌ನಲ್ಲಿ ನಗುತ್ತಾ ಕುಳಿತ ಕ್ಯೂಟ್ ಕಪಲ್.. ಚಂದನ್, ನಿವಿ ಡಿವೋರ್ಸ್‌ಗೆ ಹೊಸ ಟ್ವಿಸ್ಟ್‌; ಏನದು?

Share :

Published June 7, 2024 at 6:05pm

Update June 7, 2024 at 6:06pm

  ಕೋರ್ಟ್ ಹಾಲ್‌ನಲ್ಲಿ ಅಕ್ಕ, ಪಕ್ಕವೇ ಕುಳಿತಿದ್ದ ಚಂದನ್, ನಿವೇದಿತಾ!

  ಕೋರ್ಟ್‌ನಲ್ಲೂ ನಗು ನಗುತ್ತಾ ಮಾತಾಡುತ್ತಾ ಕುಳಿತಿದ್ದ ಕ್ಯೂಟ್ ಕಪಲ್

  ಮತ್ತೆ ಒಂದು ಮಾಡಲು ಮಾತುಕತೆ ನಡೆಸುವಂತೆ ಸೂಚಿಸಿದ್ದ ಕೋರ್ಟ್

ಬೆಂಗಳೂರು: ಕನ್ನಡದ ಱಪರ್‌ ಚಂದನ್ ಶೆಟ್ಟಿ ಹಾಗೂ ನಿವೇದಿತಾ ದಂಪತಿ ಡಿವೋರ್ಸ್ ಪಡೆದುಕೊಂಡಿದ್ದಾರೆ. ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಕ್ಯೂಟ್ ಕಪಲ್ ಇಬ್ಬರೇ ಇಂದು ಕೋರ್ಟ್‌ಗೆ ಹಾಜರಾಗಿದ್ದರು. ಫ್ಯಾಮಿಲಿ ಕೋರ್ಟ್‌ನಲ್ಲಿ ವೈವಾಹಿಕ ಬದುಕಿನಿಂದ ಬೇರೆ, ಬೇರೆ ಆಗಲು ನಿರ್ಧರಿಸಿ ಮನವಿ ಸಲ್ಲಿಸಿದರು.

ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಒಟ್ಟಿಗೆ ಕೈ, ಕೈ ಹಿಡಿದು ಆಗಮಿಸಿದ್ದರು. ಇಬ್ಬರು ಕೋರ್ಟ್ ಹಾಲ್‌ನಲ್ಲಿ ಅಕ್ಕ, ಪಕ್ಕವೇ ಕುಳಿತಿದ್ದರು. ಡಿವೋರ್ಸ್‌ ಅರ್ಜಿ ವಿಚಾರಣೆ ಸಂದರ್ಭದಲ್ಲೂ ದಂಪತಿ ಖುಷಿಯಾಗಿ ನಗು ನಗುತ್ತಾ ಮಾತಾಡುತ್ತಾ ಕುಳಿತಿದ್ದು ಕಂಡು ಬಂದಿತ್ತು.

ಇದನ್ನೂ ಓದಿ: BREAKING: ಚಂದನ್ ಶೆಟ್ಟಿ, ನಿವೇದಿತಾ ಗೌಡ ದಾಂಪತ್ಯ ಜೀವನ ಅಂತ್ಯ; ಡಿವೋರ್ಸ್‌ಗೆ 3 ಕಾರಣ! 

ಡಿವೋರ್ಸ್‌ ಅರ್ಜಿ ಪುರಸ್ಕಾರಕ್ಕೂ ಮುನ್ನ ಫ್ಯಾಮಿಲಿ ಕೋರ್ಟ್ ಮಧ್ಯಸ್ಥಿಕೆ ನಡೆಸುವಂತೆ ಸೂಚಿಸಿತ್ತು. ಇಬ್ಬರ ನಡುವಿನ ಗೊಂದಲದ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಮತ್ತೆ ಒಂದು ಮಾಡಲು ಮಾತುಕತೆ ನಡೆಸಲಾಯಿತು.
ಕೋರ್ಟ್ ಹಾಲ್‌ನಲ್ಲೂ ಒಟ್ಟಿಗೆ ಕುಳಿತ್ತಿದ್ದ ಚಂದನ್, ನಿವೇದಿತಾ ದಂಪತಿ, ಮ್ಯೂಚುವಲ್ ಕನ್ಸೆಂಟ್ ಅಡಿ ಡಿವೋರ್ಸ್‌ಗೆ ಮನವಿ ಮಾಡಿದ್ದರು. ಮಿಡಿಯೇಟರ್ ಮುಂದೆ ಹಾಜರು ಅಲ್ಲಿಯೂ ಸಂಧಾನಕ್ಕೆ ದಂಪತಿ ಒಪ್ಪಿಗೆ ನೀಡಿಲ್ಲ.

ನ್ಯಾಯಾಧೀಶರ ಮುಂದೆ ದಂಪತಿ ಪರಸ್ಪರ ಒಪ್ಪಿ ಬೇರೆ ಆಗಲು ನಿರ್ಧರಿಸಿದ್ದೇವೆ. ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ. ಹೀಗಾಗಿ ಖುಷಿಯಾಗಿಯೇ ಒಪ್ಪಿದ್ದೇವೆ ಎಂದು ಖುಷಿ, ಖುಷಿಯಾಗಿ ಹೇಳಿದರು. ಇದಾದ ಬಳಿಕ ಪುನಃ ಬಂದು ಅಕ್ಕ-ಪಕ್ಕ ಚಂದನ್ ದಂಪತಿ ಕುಳಿತಿದ್ದರು. ಒಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನದಿಂದ ದೂರವಾಗಲು ನಿರ್ಧರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋರ್ಟ್‌ ಹಾಲ್‌ನಲ್ಲಿ ನಗುತ್ತಾ ಕುಳಿತ ಕ್ಯೂಟ್ ಕಪಲ್.. ಚಂದನ್, ನಿವಿ ಡಿವೋರ್ಸ್‌ಗೆ ಹೊಸ ಟ್ವಿಸ್ಟ್‌; ಏನದು?

https://newsfirstlive.com/wp-content/uploads/2024/06/Chandan-Shetty-Nivedita-Gowda-1.jpg

Load More