newsfirstkannada.com

ಸಮಂತಾ ಫಾಲೋ ಮಾಡ್ತಿರೋ ದಗ್ಗುಬಾಟಿ ಫ್ಯಾಮಿಲಿ.. ನಾಗ ಚೈತನ್ಯ ಭಾವಿ ಪತ್ನಿನಾ ಕಡೆಗಣಿಸಿದ್ರಾ?

Share :

Published August 22, 2024 at 10:30am

    ಮೊನ್ನೆ ಮೊನ್ನೆಯಷ್ಟೇ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ರು

    ನಟ ನಾಗ ಚೈತನ್ಯ ಅವರ ತಾಯಿಯ 2ನೇ ಪತಿ ಹಾಜರಾಗಿದ್ರಾ..?

    ಅಕ್ಕಿನೇನಿ ಫ್ಯಾಮಿಲಿ-ದಗ್ಗುಬಾಟಿ ಕುಟುಂಬ ಮಧ್ಯೆ ಭಿನ್ನಾಭಿಪ್ರಾಯ?

ಟಾಲಿವುಡ್​ನ ನಟಿ ಸಮಂತಾ ಹಾಗೂ ಆಕ್ಟರ್ ನಾಗ ಚೈತನ್ಯ ದಾಂಪತ್ಯ ಜೀವನದಿಂದ ಹೊರ ಬಂದು ಈಗಾಗಲೇ ವರ್ಷಗಳೆ ಕಳೆದಿವೆ. ಇದಾದ ಮೇಲೆ ಮೊನ್ನೆ ಮೊನ್ನೆಯಷ್ಟೇ ನಾಗ ಚೈತನ್ಯ, ನಟಿ ಶೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಇನ್​ಸ್ಟಾದಲ್ಲಿ ದಗ್ಗುಬಾಟಿ ಫ್ಯಾಮಿಲಿ ಈವರೆಗೂ ಸಮಂತಾರನ್ನೇ ಫಾಲೋ ಮಾಡುತ್ತಿದ್ದು ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಾಲರನ್ನ ಕಡೆಗಣಿಸಿದ್ರಾ ಎನ್ನುವ ಅಂಶ ಅಭಿಮಾನಿಗಳನ್ನ ಕಾಡುತ್ತಿದೆ.

ಇದನ್ನೂ ಓದಿ: ದರ್ಶನ್​ಗೆ ಮತ್ತಷ್ಟು ಸಂಕಷ್ಟ, ಮೊಬೈಲ್​ ರಿಟ್ರೀವ್​.. ಫೋನ್​​ನಲ್ಲಿ ಸಿಕ್ಕ ಆ 4 ಸತ್ಯಗಳೇನು?

ಹೈದರಾಬಾದ್​ನಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಸರಳವಾಗಿಯೇ ಎಂಗೇಜ್​ಮೆಂಟ್ ಮಾಡಿಕೊಂಡರು. ಇದಕ್ಕೆ ಕೆಲ ಅತಿಥಿಗಳು, ಸ್ನೇಹಿತರು ಭಾಗಿಯಾಗಿದ್ದರು. ಆದರೆ ಅಕ್ಕಿನೇನಿ ನಾಗರ್ಜುನ್​ ಫ್ಯಾಮಿಲಿಗೆ ಸಂಬಂಧಿಕರಾಗುವ ದಗ್ಗುಬಾಟಿ ಕುಟುಂಬದವರು ಯಾರು ಕೂಡ ಇದರಲ್ಲಿ ಭಾಗಿಯಾಗಿಲ್ಲ. ನಿಶ್ಚಿತಾರ್ಥದಲ್ಲಿ ಹಾಜರಿದ್ದ ದಗ್ಗುಬಾಟಿ ಕುಟುಂಬದ ಏಕೈಕ ಸದಸ್ಯ ಎಂದರೆ ನಾಗ ಚೈತನ್ಯ ಅವರ ತಾಯಿ ಲಕ್ಷ್ಮಿ ಅವರ 2ನೇ ಗಂಡ ಶರತ್ ವಿಜಯರಾಘವನ್ ಮಾತ್ರ. ಈ ಬಗ್ಗೆ ಫೋಟೋಗಳೆ ಸಾಕ್ಷಿ ಹೇಳುತ್ತಿವೆ. ಇದರಿಂದ ನಾಗರ್ಜುನ್​ ಫ್ಯಾಮಿಲಿ ಹಾಗೂ ವೆಂಕಟೇಶ್ ದಗ್ಗುಬಾಟಿ ಕುಟುಂಬದ ನಡುವೆ ಭಿನ್ನಾಭಿಪ್ರಾಯಗಳು ಈಗಲೂ ಮುಂದುವರೆದಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸರ್ಕಾರ​ ಅಲುಗಾಡಿಸಲು ಹೋಗಿ ಕಷ್ಟಕ್ಕೆ ಸಿಲುಕಿತಾ ಮೈತ್ರಿ.. ಗವರ್ನರ್ ತಾರತಮ್ಯ ಮಾಡ್ತಿದ್ದಾರಾ?

ಇದು ಅಲ್ಲದೇ ದಗ್ಗುಬಾಟಿ ಕುಟುಂಬದವರೆಲ್ಲ ಇನ್​ಸ್ಟಾದಲ್ಲಿ ನಾಗ ಚೈತನ್ಯ ಮಾಜಿ ಪತ್ನಿ ಸಮಂತಾರನ್ನೇ ಫಾಲೋ ಮಾಡುತ್ತಿದ್ದಾರೆ. ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾರನ್ನ ಆ ಕುಟುಂಬದ ಒಬ್ಬರು ಕೂಡ ಫಾಲೋ ಮಾಡುತ್ತಿಲ್ಲ. ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡ ಸಮಂತಾರನ್ನ ಹಿಂಬಾಲಿಸುತ್ತಿದ್ದಾರೆ. ಹೀಗಾಗಿ ಒಂದು ವೇಳೆ ಸಮಂತಾ ಮತ್ತೊಂದು ಮದುವೆಗಾಗಿ ನಿಶ್ವಿತಾರ್ಥ ಮಾಡಿಕೊಂಡರೇ ಯಾರು ಯಾರು ಭಾಗವಹಿಸಬಹುದು ಎಂದು ಫ್ಯಾನ್ಸ್​ ಕೂತುಹಲದ ಪ್ರಶ್ನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮಂತಾ ಫಾಲೋ ಮಾಡ್ತಿರೋ ದಗ್ಗುಬಾಟಿ ಫ್ಯಾಮಿಲಿ.. ನಾಗ ಚೈತನ್ಯ ಭಾವಿ ಪತ್ನಿನಾ ಕಡೆಗಣಿಸಿದ್ರಾ?

https://newsfirstlive.com/wp-content/uploads/2024/08/RANA_SAMANTHA.jpg

Load More