newsfirstkannada.com

ಕೋಪ ಬೇಡವೇ ಬೇಡ; ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗಲಿದೆ; ಇಲ್ಲಿದೆ ಇಂದಿನ ಭವಿಷ್ಯ

Share :

Published July 5, 2024 at 6:07am

  ಸರ್ಕಾರದ ಅನುದಾನಗಳು ಸಹಾಯಕ್ಕೆ ಅಡ್ಡಿಯಾಗಿ ಬೇಸರವಾಗಬಹುದು

  ಬುದ್ಧಿವಂತಿಕೆಯ ದೃಷ್ಟಿಯಿಂದ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೀರಿ

  ನಿಮ್ಮ ಮಕ್ಕಳ ಶೈಕ್ಷಣಿಕ ಖರ್ಚು ಮನಸ್ಸಿಗೆ ಬೇಸರ ತರಬಹುದು, ತಾಳ್ಮೆ ಇರಲಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಮೃಗಶಿರಾ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10:30 ರಿಂದ 12:00 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚು ತಲ್ಲೀನತೆ ಇರುತ್ತದೆ
 • ವಿದ್ಯಾರ್ಥಿಗಳಿಗೆ ಈ ದಿನ ಎಲ್ಲಿಲ್ಲದ ಕಾಳಜಿ ಕಾಣಬಹುದು
 • ವ್ಯವಹಾರದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತದೆ
 • ಕೋಪ ಮತ್ತು ಆತುರದ ನಿರ್ಧಾರ ಬೇಡ
 • ಬೇರೆಯವರ ಮೇಲಿನ ಕೋಪಕ್ಕಾಗಿ ಯಾವ ವ್ಯವಹಾರದಲ್ಲಿಯೂ ಮಾತಾಡಬಾರದು
 • ಪ್ರೇಮಿಗಳಿಗೆ ಶುಭವಿದೆ ಸದುಪಯೋಗ ಮಾಡಿಕೊಳ್ಳಿ

ವೃಷಭ

 • ಆಲಸ್ಯ ಸ್ವಭಾವವನ್ನು ದೂರ ಮಾಡಿ ಚಟುವಟಿಕೆಯಿಂದಿರಿ
 • ಆಲಸ್ಯವೇ ರೋಗವಾಗಿ ಪರಿಣಮಿಸಬಹುದು
 • ಪರಿಶ್ರಮ ಪಡುವವರಿಗೆ ಈ ದಿನ ಶುಭವಿದೆ
 • ವ್ಯವಹಾರದಲ್ಲಿ ದೂರದೃಷ್ಟಿಯಿಂದ ಅಲ್ಪ ಲಾಭವಿದೆ
 • ಉತ್ತಮ ಆಹಾರ ಸೇವಿಸಬಹುದು
 • ಮಕ್ಕಳು ಶಾಲೆಗೆ ಹೋಗಲು ನಿರ್ಲಕ್ಷಿಸಬಹುದು
 • ಇಷ್ಟದೇವತಾ ಆರಾಧನೆ ಮಾಡಿ

ಮಿಥುನ

 • ತುಂಬಾ ಬೌದ್ಧಿಕವಾಗಿ, ಪ್ರೌಢವಾಗಿ ಯೋಚಿಸಿ ನಿರ್ಧಾರ ಮಾಡುತ್ತೀರಿ
 • ಪಿತ್ರಾರ್ಜಿತ ಆಸ್ತಿಯ ಪಾಲಿನಿಂದ ಲಾಭ ದೊರೆಯಬಹುದು
 • ನಿಮ್ಮೆಲ್ಲ ಕೆಲಸಗಳು ಸಕಾಲದಲ್ಲಿ ಪೂರ್ಣವಾಗಲಿವೆ
 • ವ್ಯವಹಾರಿಕವಾಗಿ ಧನಾತ್ಮಕ ಬದಲಾವಣೆಯಾಗಲಿದೆ
 • ಮನೆಯವರ, ಸ್ನೇಹಿತರ ಪ್ರೋತ್ಸಾಹದಿಂದ ಉತ್ಸಾಹಿಗಳಾಗುತ್ತೀರಿ
 • ತಾಯಿಯವರ ಬಗ್ಗೆ ಸ್ವಲ್ಪ ಎಚ್ಚರಿಕೆವಹಿಸಿ ತೊಂದರೆಯಾಗುವ ಸಾಧ್ಯತೆಯಿದೆ
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

 • ತಿದ್ದಲು ಸಾಧ್ಯವಾಗದ ಸ್ನೇಹಿತರು ನಿಮ್ಮ ಸಂಪರ್ಕದಲ್ಲಿರುವುದರಿಂದ ತೊಂದರೆಯಾಗಬಹುದು
 • ಕುಟುಂಬದಲ್ಲಿ ವಿನಾಕಾರಣ ಆತಂಕಗಳು ಸೃಷ್ಟಿಯಾಗಬಹುದು
 • ನಿಮ್ಮ ನಡವಳಿಕೆಯಿಂದ ಪೊಲೀಸ್, ಕೋರ್ಟ್ ವ್ಯವಹಾರ ಸಂಭವ
 • ಹಣ ಅಥವಾ ಯಾವುದೋ ನಿರೀಕ್ಷೆಯಿಂದ ದುರ್ಮಾರ್ಗ ಅನುಸರಿಸಬಾರದು
 • ಹಣಕ್ಕಿಂತ ಮರ್ಯಾದೆ ಮುಖ್ಯ ಎಂದು ಅರಿಯಬೇಕಾದ ದಿನ
 • ವಿದ್ಯಾರ್ಥಿಗಳಿಗೆ ಕಳ್ಳತನದ ಆರೋಪ ಬರಬಹುದು
 • ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಕುಟುಂಬದಲ್ಲಿ ಹಬ್ಬದ ವಾತಾವರಣ
 • ಕೆಲಸ ಕಾರ್ಯಗಳೆಲ್ಲ ಸಕಾಲಕ್ಕೆ ಪೂರ್ಣವಾಗಿ ಸಮಾಧಾನ ಇರುತ್ತದೆ
 • ಕುಟುಂಬದಲ್ಲಿ ಅನ್ಯೋನ್ಯತೆ ತನ್ನಿಂದ ತಾನೇ ವೃದ್ಧಿಯಾಗುತ್ತದೆ
 • ಹೊಸ ಯೋಜನೆಗಳಿಗೆ ಮಾತುಕತೆ ನಡೆಯುತ್ತವೆ
 • ವಿಹಾರಕ್ಕಾಗಿ ಹೊರಗೆ ಹೋಗುವ ಸಾಧ್ಯತೆಗಳಿರುತ್ತವೆ ಪ್ರಾಣಿಗಳಿಂದ ಎಚ್ಚರಿಕೆ
 • ಪುಬ್ಬಾ ನಕ್ಷತ್ರದವರಿಗೆ ಶನಿದೆಸೆ, ಶನಿಭಕ್ತಿ ನಡೆಯುತ್ತಿದ್ದರೆ ತೊಂದರೆಯಿದೆ
 • ಈಶ್ವರನ ಆರಾಧನೆ ಮಾಡಿ

ಕನ್ಯಾ

 • ನೀವು ತಪ್ಪು ಮಾಡಿರುವುದಿಲ್ಲ ಆದರೆ ನಿಮ್ಮ ಮಾತಿನ ಶೈಲಿ ಅವಮಾನಿಸುತ್ತದೆ
 • ವ್ಯಾಪಾರ, ವ್ಯವಹಾರದಲ್ಲಿ ಜಾಗರೂಕರಾಗಿರಿ
 • ಖರೀದಿಸಿದ ಪದಾರ್ಥವನ್ನು ಮಾತಿನಿಂದ ಬಿಟ್ಟು ಬರುವ ಸಾಧ್ಯತೆಗಳು ಇರುತ್ತವೆ
 • ವಾಹನಕ್ಕೆ ಹಾನಿ ಇದೆ ಎಚ್ಚರಿಕೆ
 • ವಿನಾಕಾರಣ ವಾದ-ವಿವಾದಕ್ಕೆ ಕಾರಣರಾಗುತ್ತೀರಿ
 • ಬಿಡುವಿನ ಸಮಯದಲ್ಲಿ ಯಾವುದಾದರೂ ಉತ್ತಮ ಪುಸ್ತಕಗಳನ್ನು ಓದಿ
 • ಬೇರೆಯವರ ವಿಚಾರ ಪ್ರಸ್ತಾಪ ಮಾಡದಿರಿ
 • ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ

ತುಲಾ

 • ಕೇಳಿರದ ಧಾರ್ಮಿಕ ಕ್ಷೇತ್ರಗಳ ವೈಶಿಷ್ಟ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು
 • ಕೆಲಸದಲ್ಲಿ ಅರ್ಧ ಮನಸ್ಸು ಆಲಸ್ಯ ಕಾಡುತ್ತದೆ
 • ವಿದ್ಯಾರ್ಥಿಗಳಿಗೆ ತಪ್ಪಿನಿಂದ ಅವಮಾನ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿ
 • ಮನೆಯ ಅಲಂಕಾರ ವಸ್ತು ಕರೆದ ವಿಚಾರ ವಾಗ್ವಾದ ವಾಗಬಹುದು
 • ನಿಮ್ಮ ಗುರಿಯ ಬಗ್ಗೆ ಹೆಚ್ಚು ಗಮನ ಹರಿಸಿ
 • ಕಾನೂನಿಗೆ ವಿರುದ್ಧವಾದ ಯಾವುದೇ ಕೆಲಸದಲ್ಲಿ ಜಯ ಇರುವುದಿಲ್ಲ, ದಂಡ ಕಟ್ಟುವ ಸಾಧ್ಯತೆಯಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಪ್ರಪಂಚದ ಜೊತೆಯಲ್ಲಿ ನಾವು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂಬ ಹತಾಶೆ ಕಾಡಬಹುದು
 • ವಿದ್ಯಾರ್ಥಿಗಳಿಗೆ ಅಧ್ಯಯನದ ದೃಷ್ಟಿಯಿಂದ ಗೊಂದಲ
 • ಮಕ್ಕಳ ಶೈಕ್ಷಣಿಕ ಖರ್ಚು ಮನಸ್ಸಿಗೆ ಬೇಸರ ತರಬಹುದು ತಾಳ್ಮೆ ಇರಲಿ
 • ಬೇರೆಯವರ ಕೆಲಸಗಳಲ್ಲಿ ಹಸ್ತಕ್ಷೇಪ ಬೇಡ
 • ನಿಮ್ಮ ಅನುಮಾನಾಸ್ಪದ ನಡವಳಿಕೆಯಿಂದ ಪರಿಚಿತಸ್ಥರು ನಿಮ್ಮ ಮೇಲೆ ಸಿಟ್ಟಿಗೇಳಬಹುದು ಗಮನಿಸಿ
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ ಹಲವರು ನಿಮ್ಮ ಮೇಲೆ ಇಂದು ಅವಲಂಬಿತರಾಗುತ್ತಾರೆ
 • ವಿದೇಶ ಪ್ರಯಾಣದ ಸೂಚನೆಯಿದೆ
 • ಬುದ್ಧಿವಂತಿಕೆಯ ದೃಷ್ಟಿಯಿಂದ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೀರಿ
 • ನಿಮ್ಮ ಕೆಲಸಗಳನ್ನ ವ್ಯವಸ್ಥಿತವಾಗಿ ನಿಭಾಯಿಸಲು ನೀವು ಶಕ್ತರು ಮನಸ್ಸು ಮಾಡಬೇಕು
 • ಬೇರೆಯವರ ಮಾತಿಗೆ, ಶಾಪಕ್ಕೆ ಗುರಿಯಾಗಬಹುದು
 • ಕರ್ತವ್ಯ ಪ್ರಜ್ಞೆ ಎಲ್ಲವನ್ನು ದೂರ ಮಾಡುತ್ತದೆ
 • ನರಸಿಂಹನನ್ನು ಪ್ರಾರ್ಥನೆ ಮಾಡಿ

ಮಕರ

 • ವಿದ್ಯಾರ್ಥಿಗಳಿಗೆ ಹೊರ ಪ್ರಪಂಚದ ಆಕರ್ಷಣೆ ತೊಂದರೆಗೆ ಕಾರಣವಾಗುತ್ತದೆ
 • ಓದು, ಬರಹಕ್ಕೆ ಈ ದಿನ ವಿಶ್ರಾಂತಿ ಆದರೆ ತೊಂದರೆಯಾಗಬಹುದು
 • ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
 • ಸರಕಾರದ ಅನುದಾನಗಳು ಸಹಾಯಕ್ಕೆ ಅಡ್ಡಿಯಾಗಿ ಬೇಸರವಾಗಬಹುದು
 • ಸಮೂಹ ಸಹಕಾರದಿಂದ ಮಾತ್ರ ನಿಮ್ಮ ಪರಿಶ್ರಮಕ್ಕೆ ಫಲವಿದೆ
 • ಅನುಪಯುಕ್ತ ಮಾತು, ಸಭೆ ಯಾವುದೂ ಉಪಯೋಗವಿಲ್ಲ
 • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಕುಂಭ

 • ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಉದ್ಯೋಗ ಭೀತಿ
 • ಭವಿಷ್ಯದಲ್ಲಿ ನೌಕರಿಯ ಅರಿವಿಲ್ಲದ ನೀವು ಇಂದು ಹೆಚ್ಚು ಖರ್ಚು ಮಾಡುತ್ತೀರಿ
 • ಹಣದ ಸಮಸ್ಯೆ ಎದುರಲ್ಲಿ ಕಾಣದೆ ಮುಂದೆ ಕಷ್ಟವಾಗಬಹುದು
 • ಹಲವು ಕಾರ್ಯಗಳ ಪ್ರಾರಂಭ ಮುಂಗಡ ಹಣ ನೀಡುವುದು ಇತ್ಯಾದಿಗಳಿಂದ ತೊಂದರೆಯಿದೆ
 • ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಇರುವುದಿಲ್ಲ
 • ನಿಮ್ಮ ತಪ್ಪಿನ ಅರಿವು ಈ ದಿನ ನಿಮಗಾಗುವುದಿಲ್ಲ ಗಮನಿಸಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮೀನ

 • ರಾಜಕೀಯದಲ್ಲಿ ಪಳಗಿರುವವರಿಗೆ ಅಪಮಾನವಾಗಬಹುದು
 • ಹೊಸಬರ ಪರ ಮಾತನಾಡಲು ಹೋಗಿ ಮೇಲಿನವರ ಅವಕೃಪೆಗೆ ಪಾತ್ರರಾಗಬಹುದು
 • ಭೂ ಸಂಬಂಧವಾದ ವ್ಯವಹಾರ ಕೈಗೂಡುವುದಿಲ್ಲ ಜಗಳ ಸಾಧ್ಯತೆ
 • ಹೆಣ್ಣು ಮಕ್ಕಳಗೆ ಪಿತ್ರಾರ್ಜಿತ ಆಸ್ತಿ ಲಭ್ಯವಾಗಬಹುದು
 • ಮಕ್ಕಳ ಭವಿಷ್ಯ ಉಜ್ವಲವಾಗುವ ಹಲವು ಸೂಚನೆಗಳಿವೆ
 • ಮಾನಸಿಕ ಸಮಾಧಾನವಿರಲಿ, ಜಗಳ ಗಲಭೆಗಳಲ್ಲಿ ಭಾಗಿಯಾಗಬೇಡಿ
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಪ ಬೇಡವೇ ಬೇಡ; ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗಲಿದೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More