newsfirstkannada.com

×

ಹಣ ಹೂಡಿಕೆಗೆ ಇಂದು ಬಹಳ ಒಳ್ಳೆಯ ದಿನ; ಕುಟುಂಬದಲ್ಲಿ ಕಿರಿಕಿರಿ; ಇಲ್ಲಿದೆ ರಾಶಿ ಭವಿಷ್ಯ

Share :

Published July 28, 2024 at 6:09am

    ಸ್ನೇಹಿತರು ಬಂಧುಗಳೊಂದಿಗೆ ಉತ್ತಮ ಬಾಂಧವ್ಯ ಇರಲಿ

    ಪ್ರೀತಿ ಪಾತ್ರರ ಮೇಲೆ ಅತಿಯಾದ ಅವಲಂಬನೆ ಹಾನಿಕರ

    ಸಹೋದರರೊಂದಿಗೆ ಘರ್ಷಣೆ ಅಥವಾ ಜಗಳವಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಕುಟುಂಬದ ಕಿರಿಕಿರಿಗಳನ್ನು ದೂರ ಮಾಡಿಕೊಳ್ಳಿ
  • ಮಾನಸಿಕ ನಿಯಂತ್ರಣ ತುಂಬಾ ಮುಖ್ಯವಾಗಲಿದೆ
  • ಚಲನಚಿತ್ರ ಮಾಧ್ಯಮದವರಿಗೆ ಅನುಕೂಲವಿದೆ
  • ಸಹೋದರರೊಂದಿಗೆ ಘರ್ಷಣೆ ಅಥವಾ ಜಗಳವಾಗಬಹುದು
  • ಶೀತ ಸಂಬಂಧಿ ತೊಂದರೆ ಕಾಡಬಹುದು
  • ಕೈ ಹಾಕಿದ ಕೆಲಸದಲ್ಲಿ ಯಶಸ್ವಿದೆ
  • ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಜವಾಬ್ದಾರಿಯ ಬಗ್ಗೆ ಹೆಚ್ಚು ಗಮನಹರಿಸಬೇಕು
  • ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿ
  • ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಬಹುದು
  • ಸ್ತ್ರೀರಿಗೆ ರಕ್ತದೊತ್ತಡ ಹೆಚ್ಚು ತೊಂದರೆ ಕೊಡಬಹುದು
  • ಸಭೆಗಳಲ್ಲಿ ಭಾಗವಹಿಸುವ ಅವಕಾಶವಿದೆ
  • ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳಿದೆ
  • ದೇವಿ ಪ್ರಾರ್ಥನೆಯನ್ನು ಮಾಡಿ

ಮಿಥುನ

  • ವ್ಯಾವಹಾರಿಕವಾಗಿ ಇಂದು ದುರ್ಬಲರಾಗಿರುತ್ತೀರಿ
  • ಹಳೆಯ ರೋಗ ಮತ್ತೆ ಕಾಡಬಹುದು
  • ಮಕ್ಕಳಿಂದ ಚಿಂತೆ, ಹಣ ಖರ್ಚಾಗಲಿದೆ
  • ಬೇರೆಯವರು ನಿಮಗೆ ತಿಳುವಳಿಕೆ ಹೇಳುವಂತೆ ಮಾಡಿಕೊಳ್ಳಬೇಡಿ
  • ಯಾವುದೇ ಹೊಸ ಕೆಲಸ ಪ್ರಾರಂಭಿಸಬೇಡಿ
  • ಹಣ ಹೂಡಿಕೆಗೆ ಒಳ್ಳೆಯ ದಿನ
  • ಆರೋಗ್ಯದ ವಿಚಾರವಾಗಿ ಒಮ್ಮೆ ಜಾತಕ ಪರಿಶೀಸಿಕೊಳ್ಳುವುದು ಉತ್ತಮ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

  • ಇಂದು ದೂರ ಪ್ರಯಾಣದ ಸಾಧ್ಯತೆಗಳಿವೆ
  • ಮನೆಯವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡಿ
  • ಕೆಲವು ಸಣ್ಣ ಪುಟ್ಟ ತಪ್ಪಿನಿಂದ ಹಣ ವ್ಯಯವಾಗಬಹುದು
  • ಕುಟುಂಬದ ವಾತಾವರಣ ಚೆನ್ನಾಗಿರುವಂತೆ ಕಾಪಾಡಿಕೊಳ್ಳಿ
  • ಆರ್ಥಿಕ ಲಾಭವಿರುವ ದಿನ
  • ಸಂಪತ್ ಲಕ್ಷ್ಮಿದೇವಿಯನ್ನು ಪ್ರಾರ್ಥಿಸಿ

ಸಿಂಹ

  • ಹಿರಿಯರ ಪ್ರೀತಿಗೆ ಪಾತ್ರರಾಗುತ್ತೀರಿ
  • ಸ್ನೇಹಿತರೊಂದಿಗೆ ಕೆಲವು ವಿಚಾರ ಚರ್ಚಿಸಬಹುದು
  • ಸಣ್ಣ ವಿಚಾರಗಳನ್ನು ತಾತ್ಸಾರ ಮಾಡಬೇಡಿ
  • ನಿಮ್ಮ ಕೆಲಸವು ನಿಮಗೆ ತೃಪ್ತಿ ಕೊಡುವುದಿಲ್ಲ
  • ಇಂದು ಆದಾಯದಷ್ಟೇ ಖರ್ಚಾಗಲಿದೆ
  • ಹಳೆಯ ಸಾಲಕ್ಕಾಗಿ ಮತ್ತೆ ಸಾಲ ಮಾಡಬಹುದು
  • ಕುಲದೇವತಾ ಆರಾಧನೆಯನ್ನು ಮಾಡಿ

ಕನ್ಯಾ

  • ಹವ್ಯಾಸಿ ಕೆಲಸಗಳಿಗೆ ವಸ್ತು ಖರೀದಿ ಮಾಡುವುದರಿಂದ ಖರ್ಚಾಗಲಿದೆ
  • ಆಹಾರ ಮಿತವಾಗಿರಲಿ ಸಮಸ್ಯೆಯಾಗಬಹುದು
  • ಸಿಟ್ಟಿನಿಂದ ಯಾರೊಂದಿಗೂ ಮಾತಿಗಿಳಿಯಬಾರದು
  • ಪ್ರೀತಿ ಪಾತ್ರರ ಮೇಲೆ ಅತಿಯಾದ ಅವಲಂಬನೆ ಹಾನಿಕರ
  • ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಹೆಸರು ಬರಲಿದೆ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
  • ನವಗ್ರಹರನ್ನು ಪ್ರಾರ್ಥನೆ ಮಾಡಿ

ತುಲಾ

  • ಸ್ನೇಹಿತರು ಬಂಧುಗಳೊಂದಿಗೆ ಉತ್ತಮ ಬಾಂಧವ್ಯವಿರಲಿ
  • ಹಲವರಿಗೆ ನಿಮ್ಮ ಮೇಲೆ ಕೋಪವಿರಲಿದೆ
  • ಇಂದು ನಿಮಗೆ ಭಯ ಕಾಡಬಹುದು
  • ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ
  • ವ್ಯಾಪಾರದಲ್ಲಿ ಆದಾಯ ಶುಭ ಲಾಭಗಳಿರುತ್ತವೆ
  • ಸರ್ಕಾರಿ ಕೆಲಸಕ್ಕೆ ಅಡಚಣೆ ಆಗಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಮಾತಿನಿಂದ ಹಲವಾರು ಆಕರ್ಷಿತರಾಗುತ್ತಾರೆ
  • ನಿಮಗಿರುವ ಸಂಪರ್ಕವು ಉತ್ತಮ ಕಾರ್ಯಗಳಿಗೆ ವಿನಿಯೋಗವಾಗಲಿ
  • ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾವಕಾಶ
  • ಇಂದು ಪ್ರೇಮಿಗಳಿಗೆ ಶುಭದಿನ
  • ತರಕಾರಿ ವ್ಯಾಪಾರಗಳಿಗೆ ಸ್ವಲ್ಪ ಮಟ್ಟಿನ ಲಾಭವಿದೆ
  • ಗಣಪತಿಯನ್ನು ಆರಾಧನೆ ಮಾಡಿ

ಧನುಸ್ಸು

  • ಆರೋಗ್ಯ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸಬಾರದು
  • ಮಾತು ಅಥವಾ ಅಭಿಪ್ರಾಯ ಭೇದ ದ್ವೇಷಕ್ಕೆ ಕಾರಣವಾಗಬಹುದು
  • ನಿರ್ಲಕ್ಷ್ಯದಿಂದ ಮುಖ್ಯ ಕೆಲಸಗಳಲ್ಲಿ ಬದಲಾವಣೆಯಾಗಲಿದೆ
  • ಶ್ರಮದಿಂದ ಕಾರ್ಯ ಮುಗಿಸಲು ಪ್ರಯತ್ನಿಸುತ್ತೀರಿ
  • ಹಣದ ಕೊರತೆ ಉಂಟಾಗಲಿದೆ
  • ನಿಮ್ಮ ಸ್ವಭಾವ ಅನುಮಾನಾಸ್ಪದವಾಗಿ ಕಾಣಲಿದೆ
  • ಅಮೃತ ಮೃತ್ಯುಂಜಯನನ್ನು ಜಪ ಮಾಡಿ

ಮಕರ

  • ಇಂದು ಆರ್ಥಿಕ ಸ್ಥಿತಿ ಸುಧಾರಿಸಬಹುದು
  • ವಿರೋಧಿಗಳಿಗೆ ಉತ್ತರ ನೀಡಲು ಸಿದ್ದರಾಗಿರುತ್ತೀರಿ
  • ವಿದೇಶದಿಂದ ಧನಲಾಭವಿರುತ್ತದೆ
  • ಗಂಟಲಿನ ಸಮಸ್ಯೆ ತೊಂದರೆ ಮಾಡಬಹುದು
  • ತಾಯಿ ಆರೋಗ್ಯದ ಬಗ್ಗೆ ಗಮನ ಹರಿಸಿ
  • ಸಾಯಂಕಾಲ ಬೇಸರ ಜಿಗುಪ್ಸೆ ಉಂಟಾಗಲಿದೆ
  • ವಿಷ್ಣು ಸಹಸ್ರನಾಮವನ್ನು ಪಠಿಸಿ

ಕುಂಭ

  • ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಅನುಕೂಲವಿದೆ
  • ಬಂಧುಗಳಲ್ಲಿ ಅಭಿಪ್ರಾಯ ಚೆನ್ನಾಗಿರಲಿದೆ
  • ಮುಖ್ಯವಾದ ಕೆಲಸಕ್ಕೆ ಅಡ್ಡಿಯಾಗಬಹುದು
  • ದಿನಚರಿ ಅಸ್ತವ್ಯಸ್ತವಾಗಬಹುದು
  • ಹಲವಾರು ಕೆಲಸಗಳು ನಿಮ್ಮ ಮುಂದಿರುತ್ತದೆ
  • ನಿಮ್ಮ ಪ್ರಯಾಣ ಅಥವಾ ಕೆಲಸಕ್ಕಾಗಿ ಸಿದ್ಧತೆ ನಡೆಯಲಿದೆ
  • ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

  • ಆದಾಯದ ಮೂಲ ಹೆಚ್ಚಾಗಿ ಸಂತೋಷಿಸುತ್ತೀರಿ
  • ಹಣದ ವಿಚಾರವಾಗಿ ನಿಮಗೆ ಅತೃಪ್ತಿ ಇರಲಿದೆ
  • ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿ ಆಗಲಿದೆ
  • ವಿರೋಧಿಗಳ ಜೊತೆ ವಾಗ್ವಾದ ನಡೆಯಲಿದೆ
  • ಉಗ್ರ ಸ್ವಭಾವದವರ ಜೊತೆಯಲ್ಲಿ ಅಂತರ ಕಾಯ್ದುಕೊಳ್ಳಿ
  • ತುಂಬಾ ದಿನಗಳ ನಂತರ ಯಾತ್ರೆ ಮಾಡಬೇಕೆಂಬ ಆಲೋಚನೆ ಬರಬಹುದು
  • ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣ ಹೂಡಿಕೆಗೆ ಇಂದು ಬಹಳ ಒಳ್ಳೆಯ ದಿನ; ಕುಟುಂಬದಲ್ಲಿ ಕಿರಿಕಿರಿ; ಇಲ್ಲಿದೆ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More