newsfirstkannada.com

ಆದಾಯ ಹೆಚ್ಚಳ; ಹೊಸ ಮನೆ ಖರೀದಿ ಮಾಡೋರಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published July 4, 2024 at 6:07am

  ನೆರೆ ಹೊರೆಯವರ ಜೊತೆ ವಿಶ್ವಾಸವಿರಲಿ, ಜನರು ವಿರುದ್ಧವಾಗಿರ್ತಾರೆ

  ಮನೆಯಲ್ಲಿ ಸ್ವಲ್ಪ ಸಂತೋಷವಿರಲಿದೆ, ನಂತರ ಬೇಸರ ಆಗಬಹುದು

  ರಕ್ತದೊತ್ತಡ ಇರುವವರಿಗೆ ಸಮಸ್ಯೆ ಅಥವಾ ತೊಂದರೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಕ್ರೋಧಿ ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಈ ದಿನ ಉದ್ಯಮಿಗಳಿಗೆ ಗೌರವ ಸಿಗಲಿದೆ
 • ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ
 • ಆದಾಯ ಹೆಚ್ಚಳವಾಗಬಹುದು
 • ಇಂದು ಕಲಾಕ್ಷೇತ್ರದವರಿಗೆ ಪ್ರಗತಿ ಕಾಣಲಿದೆ
 • ಮಿತ್ರರ ಜೊತೆ ಭಿನ್ನಾಭಿಪ್ರಾಯ
 • ಧಾರ್ಮಿಕ ವಿಚಾರಗಳ ಚಿಂತನೆ ಮಾಡುತ್ತೀರಿ
 • ಕುಲದೇವತಾರಾಧನೆ ಮಾಡಿ

ವೃಷಭ

 • ಇಂದು ನಿಮಗೆ ಸಾಧಾರಣ ದಿನ
 • ನಿತ್ಯ ಕೆಲಸದ ಬಗ್ಗೆ ಚಿಂತೆ ಕಾಡಲಿದೆ
 • ನಿಮ್ಮ ಜೊತೆಯಿರುವವರ ಬಗ್ಗೆ ಗಮನವಿರಲಿ
 • ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
 • ಕುಟುಂಬ ಸದಸ್ಯರ ಜೊತೆ ಚರ್ಚೆ ಮಾಡುತ್ತೀರಿ
 • ಆಸ್ತಿ ವಿಚಾರವೂ ಚರ್ಚೆಯಾಗಬಹುದು
 • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಈ ದಿನ ಪ್ರಯಾಣಕ್ಕೆ ಉತ್ತಮವಲ್ಲ
 • ಸಹೋದ್ಯೋಗಿಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
 • ಸತಿ-ಪತಿಗಳ ಆರೋಗ್ಯವನ್ನು ಗಮನಿಸಿ
 • ದೇಹಕ್ಕಾಗದ ಪದಾರ್ಥವನ್ನು ಸೇವಿಸಬೇಡಿ
 • ವೈವಾಹಿಕ ವಿಚಾರದಲ್ಲಿ ಗೊಂದಲ ಉಂಟಾಗಬಹುದು
 • ಕೆಲವು ಪ್ರಮುಖ ನಿರ್ಧಾರಗಳಾಗಬಹುದು
 • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಕಟಕ

 • ಕೈಗಾರಿಕಾ ವಿಚಾರದಲ್ಲಿ ಉತ್ತಮ ವಾರ್ತೆ ಸಿಗಲಿದೆ
 • ಮಧ್ಯಾಹ್ನದ ನಂತರ ಸಿಹಿ ಸುದ್ದಿ ಸಿಗಬಹುದು
 • ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುದಾರಣೆಯಾಗಲಿದೆ
 • ತಾಳ್ಮೆಯಿಂದ ಮಾಡುವ ಕೆಲಸದಲ್ಲಿ ಯಶಸ್ಸಿದೆ
 • ಕುಟುಂಬದ ಅಗತ್ಯಕ್ಕಾಗಿ ಹಣ ಖರ್ಚು ಮಾಡುತ್ತೀರಿ
 • ಇಂದು ಪ್ರೇಮಿಗಳಿಗೆ ಅಶುಭ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಸಿಂಹ

 • ಹೊಸ ಮನೆ ಅಥವಾ ಜಾಗಕ್ಕೆ ಹೂಡಿಕೆ ಮಾಡಬಹುದು
 • ನಿಮ್ಮ ಮನೆಯವರ ಸಲಹೆ ಪಡೆಯಿರಿ
 • ಬೇರೆಯವರ ಮಾತಿಗೆ ಪ್ರಾಮುಖ್ಯತೆ ಬೇಡ
 • ವೃತ್ತಿಯ ವಿಚಾರದಲ್ಲಿ ಗೊಂದಲ ಉಂಟಾಗಬಹುದು
 • ಸಕಾಲಕ್ಕೆ ಕೆಲಸವನ್ನು ಪೂರ್ಣಗೊಳಿಸಿ
 • ಮಕ್ಕಳ ಪ್ರಗತಿಯಿಂದ ಹೆಮ್ಮೆಯಾಗಲಿದೆ
 • ಇಷ್ಟ ದೇವತಾರಾಧನೆ ಮಾಡಿ

ಕನ್ಯಾ

 • ನೆರೆ ಹೊರೆಯವರ ಜೊತೆ ವಿಶ್ವಾಸವಿರಲಿ
 • ಜನರು ನಿಮ್ಮ ವಿರುದ್ಧವಾಗಿರುತ್ತಾರೆ
 • ಈ ದಿನ ಕಲ್ಪನೆಗಳಿಂದ ದೂರವಿರಿ
 • ಕೆಲವು ಕೆಲಸಗಳು ಮಧ್ಯದಲ್ಲಿ ನಿಂತು ಹೋಗಬಹುದು
 • ಶತ್ರುಗಳಿಂದ ಹಾನಿ ಅಥವಾ ಅಪಮಾನವಾಗಬಹುದು
 • ಅನಾವಶ್ಯಕ ಖರ್ಚುಗಳು ಬೇಡ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

 • ಹೆಚ್ಚು ಯೋಚನೆಗಳು ಬೇಡ
 • ಗೌರವದ ಬಗ್ಗೆ ಅಥವಾ ಸ್ವಾಭಿಮಾನದ ಬಗ್ಗೆ ಕಾಳಜಿಯಿರುತ್ತದೆ
 • ಹಳೆಯ ಸ್ನೇಹಿತರ ಭೇಟಿಯಾಗಬಹುದು
 • ಕೆಲವು ಸಣ್ಣ ಪುಟ್ಟ ಅಸಂತೋಷ ಇರಬಹುದು
 • ವೈಯಕ್ತಿಕ ಸಮಸ್ಯೆಗಳನ್ನು ಬಹಿರಂಗ ಪಡಿಸಬೇಡಿ
 • ರಕ್ತದೊತ್ತಡ ಇರುವವರಿಗೆ ಸಮಸ್ಯೆ ಅಥವಾ ತೊಂದರೆಯಾಗಬಹುದು
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಇಂದು ಶಾಂತತೆಯನ್ನು ಕಾಪಾಡಿಕೊಳ್ಳಿ
 • ಮನೆಯಲ್ಲಿ ಸ್ವಲ್ಪ ಸಂತೋಷವಿರಲಿದೆ ನಂತರ ಬೇಸರವಾಗಬಹುದು
 • ಈ ದಿನ ನಿಮ್ಮ ಜವಾಬ್ದಾರಿಗಳನ್ನು ಮರೆಯದಿರಿ
 • ಕೆಲವು ಸಂದರ್ಭಗಳು ನಿಮ್ಮ ಪರವಾಗಿರುವುದಿಲ್ಲ
 • ಇಂದು ನಿಮ್ಮ ಸ್ನೇಹಿತರ ಪಾತ್ರ ದೊಡ್ಡದಿರುತ್ತದೆ
 • ನಿಮ್ಮ ಸಮಸ್ಯೆಗಳು ಸಾಯಂಕಾಲ ಬಗೆ ಹರಿಯಬಹುದು
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ದೊಡ್ಡ ಸಮಸ್ಯೆಗಳು ಬಗೆ ಹರಿಯಲಿದೆ
 • ಆರೋಗ್ಯದಲ್ಲಿ ಸುಧಾರಣೆ ಸಮಾಧಾನವಿರಲಿದೆ
 • ನಿಮ್ಮ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳಿ
 • ಮನಸ್ಸಿನಲ್ಲಿ ಯಾವುದೇ ರೀತಿಯ ಭಯ ಬೇಡ
 • ಧಾರ್ಮಿಕ ಪ್ರವಾಸಕ್ಕೆ ಯೋಜನೆಯಿರಲಿ
 • ಪರಸ್ಪರ ಬೇರೆಯವರನ್ನು ಗೌರವಿಸಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಸ್ನೇಹಿತರ ಸಲಹೆಗಳನ್ನು ಮಾನ್ಯ ಮಾಡಿ
 • ಮಕ್ಕಳ ಬಗ್ಗೆ ಸಮಸ್ಯೆಯಿರುತ್ತದೆ
 • ಮನೆ ಕೆಲಸ ಅಥವಾ ಕಾಮಗಾರಿ ನಿಧಾನವಾಗಬಹುದು
 • ಪ್ರೇಮಿಗಳಿಗೆ ನಿರಾಸೆಯಾಗಲಿದೆ
 • ಉತ್ತಮ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
 • ಅಹಂಭಾವ ಬೇಡ ತಾಳ್ಮೆಯಿರಲಿ
 • ಮನೋಭವನನ್ನು ಪ್ರಾರ್ಥನೆ ಮಾಡಿ

ಕುಂಭ

 • ಇಂದು ಯಾವುದೇ ಹೊಸ ಕೆಲಸಗಳನ್ನು ಆರಂಭಿಸಬೇಡಿ
 • ಎದೆ ನೋವಿನ ಸಮಸ್ಯೆ ಕಾಡಬಹುದು ಎಚ್ಚರಿಕೆವಹಿಸಿ
 • ವೈಯಕ್ತಿಕ ಸಂಬಂಧಗಳನ್ನು ಗಟ್ಟಿಮಾಡಿಕೊಳ್ಳಿ
 • ಕೈ ಹಾಕಿದ ಕೆಲಸಕ್ಕೆ ಅಡ್ಡಿಯಾಗುವುದರಿಂದ ಬೇಸರವಾಗಬಹುದು
 • ಆತ್ಮವಿಶ್ವಾಸದ ಕೊರತೆ ಕಾಡುತ್ತದೆ
 • ಹಣದ ವಿಚಾರಕ್ಕೆ ಕೋಪಗೊಳ್ಳುವಿರಿ
 • ನವಗ್ರಹ ಆರಾಧನೆ ಮಾಡಿ

ಮೀನ

 • ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
 • ಸಂಬಂಧದ ವಿಚಾರದಲ್ಲಿ ಅದೃಷ್ಟವಂತರು
 • ಕೆಲವು ಯೋಜನೆಗಳನ್ನು ಮುಂದೂಡುತ್ತೀರಿ
 • ವ್ಯವಹಾರದಲ್ಲಿ ಲಾಭದ ದಿನ
 • ಜನರ ನಂಬಿಕೆಯನ್ನು ಉಳಿಸಿಕೊಳ್ಳಿ
 • ದೈವಾನುಗ್ರಹಕ್ಕಾಗಿ ಪ್ರಯತ್ನಿಸಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ ಹನುಮಾನ್ ಚಾಲೀಸಾ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆದಾಯ ಹೆಚ್ಚಳ; ಹೊಸ ಮನೆ ಖರೀದಿ ಮಾಡೋರಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More