newsfirstkannada.com

ಕೆಲಸಕ್ಕೆ ಅಡ್ಡಿ; ಹಣಕಾಸಿನ ತೊಂದರೆ; ಆದಾಯ ಮೀರಿ ಖರ್ಚು ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published June 19, 2024 at 6:09am

  ದಾನ ಮಾಡಬೇಕು ಅಥವಾ ಯಾರಿಗಾದರೂ ಸಹಾಯ ಮಾಡಿ

  ಮಧುಮೇಹಿಗಳಿಗೆ ತುಂಬಾ ತೊಂದರೆಯಾಗುವ ಸಂಭವವಿದೆ

  ನೀವು ಆದಾಯವನ್ನ ನೋಡಿಕೊಂಡು ಖರ್ಚಿಗೆ ಮುಂದಾಗಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮಗೆ ಖ್ಯಾತಿ ಹೆಚ್ಚಾಗಬಹುದು
 • ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣ ಹೂಡಿಕೆ ಒಳ್ಳೆಯದಲ್ಲ
 • ಇಂದು ನಿಮ್ಮ ನ್ಯೂನ್ಯತೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಿಸಿ
 • ಮನೆಯ ವಿಚಾರದಲ್ಲಿ ಬೇರೆಯವರ ಸಲಹೆ ಬೇಡ
 • ಹೊಟ್ಟೆಗೆ ಸಂಬಂಧಿಸಿದ ತೊಂದರೆ ಎದುರಾಗಬಹುದು
 • ಸಂಚಾರಿ ನಿಯಮಗಳನ್ನು ಪಾಲಿಸಿ
 • ಹರಿದ್ರಾ ಗಣಪತಿಯನ್ನು ಆರಾಧನೆ ಮಾಡಿ

ವೃಷಭ

 • ಜನರು ನಿಮ್ಮ ಚಂಚಲ ಸ್ವಭಾವವನ್ನು ಟೀಕಿಸುತ್ತಾರೆ
 • ವ್ಯವಹಾರದಲ್ಲಿ ಕೆಲವು ತೊಂದರೆಗಳಾಗಬಹುದು ಎಚ್ಚರವಹಿಸಿ
 • ಇಂದು ನಿಮ್ಮ ಕೆಲಸ ಅರ್ಧಕ್ಕೆ ನಿಂತು ಹೋಗಬಹುದು
 • ತರಕಾರಿ ವ್ಯಾಪಾರ ಮಾಡುವವರಿಗೆ ಅನುಕೂಲವಿದೆ
 • ಯಾವುದೇ ಕೆಲಸಕ್ಕೆ ಹಣ ಖರ್ಚು ಮಾಡುವವರಿದ್ದರೆ ಮಧ್ಯಾಹ್ನದ ನಂತರ ಮಾಡಿ
 • ವೀರಭದ್ರ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

 • ಮಕ್ಕಳ ಸಾಧನೆಯಿಂದ ಸಂತೋಷ ಸಿಗುತ್ತದೆ
 • ಹೊಸ ಆದಾಯದ ಮೂಲ ಸಿಗಬಹುದು
 • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು, ದೇವಾಲಯಾದಿಗಳ ದರ್ಶನ ಹೆಚ್ಚಾಗಬಹುದು
 • ಇಂದು ನಿಮ್ಮ ವ್ಯಾಪಾರ ವೇಗವಾಗಿ ನಡೆಯುತ್ತದೆ
 • ದೂರದ ಸಂಬಂಧಿಕರ ಮನೆಯಲ್ಲಿ ವಿವಾಹ ಮಂಗಳ ಕಾರ್ಯದ ವಿಚಾರ ಕೇಳಿ ಸಂತೋಷವಾಗುತ್ತದೆ
 • ಸಾಯಂಕಾಲ ಯಾವುದೋ ಪದಾರ್ಥ ಅಥವಾ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಚ್ಚರಿಕೆವಹಿಸಿ
 • ರುದ್ರವಟುಕನನ್ನು ಆರಾಧನೆ ಮಾಡಿ

ಕಟಕ

 • ತಾಯಿಯ ಅಥವಾ ಹೆಂಡತಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಬಹುದು
 • ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರಗಳಿಂದ ಹಾನಿಯಾಗಬಹುದು
 • ದೊಡ್ಡ ಉದ್ದಿಮೆದಾರರಿಂದ ನೀವು ಕೆಲಸ ಮಾಡುವ ಸ್ಥಳಕ್ಕೆ ಉಡುಗೊರೆಗಳು ಬರಬಹುದು
 • ಆಲೋಚಿಸಿದ ಕಾರ್ಯ ಮತ್ತೆ ಆರಂಭವಾಗಬಹುದು
 • ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಬೇಕು
 • ದಂಡ ಕಟ್ಟುವ ಸಂದರ್ಭ ಬರಬಹುದು
 • ಪುಸ್ತಕ ವ್ಯಾಪಾರಿಗಳಿಗೆ ಅನುಕೂಲವಿದೆ
 • ಸ್ಕಂದನನ್ನು ಆರಾಧನೆ ಮಾಡಿ

ಸಿಂಹ

 • ಕೆಲಸ ಹುಡುಕುತ್ತಿರುವವರಿಗೆ ಈ ದಿನ ಅನುಕೂಲವಿದೆ
 • ಮನೆಗೆ ದುಬಾರಿ ವಸ್ತುವನ್ನು ತರುವ ಬಗ್ಗೆ ಚಿಂತಿಸುವಿರಿ
 • ಕುಟುಂಬದ ಸದಸ್ಯರ ಬೆಂಬಲ ನಿಮಗಿರುತ್ತದೆ
 • ವಿದ್ಯುತ್ ಉಪಕರಣಗಳಿಂದ ಹಾನಿಯಾಗಬಹುದು ಎಚ್ಚರಿಕೆವಹಿಸಿ
 • ಕಷ್ಟಪಟ್ಟು ಸಂಪಾದಿಸಿದ ಅಲ್ಪ ಸ್ವಲ್ಪ ಹಣವು ಈ ದಿನ ಖರ್ಚಾಗಿ ಹೋಗುತ್ತದೆ
 • ಆರ್ಥಿಕ ಸಂಕಷ್ಟ ಎದುರಾಗುತ್ತದೆಂದು ಗೊತ್ತಿದ್ದರೂ ಹಣ ಸಂಪಾದಿಸುತ್ತೇನೆಂಬ ಧೈರ್ಯ ನಿಮ್ಮನ್ನು ಸಮಾಧಾನ ಪಡಿಸುತ್ತದೆ
 • ಸಂಕಷ್ಟಹರ ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಕಾರ್ಯಕ್ಷೇತ್ರದಲ್ಲಿ ನಿಮ್ಮ ಜವಾಬ್ದಾರಿಗಿಂತ ಹೆಚ್ಚಾಗಿ ಬೇರೆ ಬೇರೆ ಕೆಲಸಗಳಲ್ಲಿ ನಿಮ್ಮ ಆಸಕ್ತಿ ತೋರಿ ನಿಮಗಿರುವ ಗೌರವ ಹಾಳು ಮಾಡಿಕೊಳ್ಳುತ್ತೀರಿ
 • ವಿರೋಧಿಗಳು ಸಹೋದ್ಯೋಗಿಗಳು ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಾರೆ
 • ಏನೇ ಆತ್ಮವಿಶ್ವಾಸವಿದ್ದರೂ ಬೇಸರವಾಗಿ ಹಿಂದಿನ ಅನುಭವಗಳನ್ನು ಜ್ಞಾಪಿಸಿಕೊಳ್ಳುತ್ತೀರಿ
 • ಇಂದು ಪ್ರೇಮಿಗಳಿಗೆ ಶುಭದಿನ
 • ಪ್ರಸನ್ನ ಗಣಪತಿಯನ್ನು ಸ್ಮರಿಸಿ ಶುಭವಾಗಲಿ

ತುಲಾ

 • ತಂದೆಯವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು
 • ನೀವು ಏನೇ ಬೆಳೆದಿದ್ದರೂ ಅವರಿಗೆ ಪ್ರತ್ಯುತ್ತರ ಕೊಡಬಾರದು
 • ಆದಾಯದಲ್ಲಿ ಹೆಚ್ಚಳವಿದೆ ಮನೆಯವರ ಬೆಂಬಲವೂ ಇಂದು ಸಿಗುತ್ತದೆ
 • ಹಿರಿಯ ಅಧಿಕಾರಿಗಳು ನಿಮ್ಮ ವಿಚಾರದಲ್ಲಿ ಸೌಹಾರ್ದಯುತರಾಗಿ ವರ್ತಿಸುತ್ತಾರೆ
 • ಏನಾದರೂ ತಪ್ಪು ಮಾಡಿದ್ದರೆ ಆ ವಿಷಯವನ್ನು ಹೇಳಿಕೊಳ್ಳಿ ಮುಚ್ಚಿಟ್ಟರೆ ಪ್ರಯೋಜನವಿಲ್ಲ
 • ಭಗವತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಇಂದು ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲಕರವಾದ ದಿನ
 • ಬೇಸರವಾದ ಸ್ಥಳದಲ್ಲಿ ಇಂದು ಹೊಸ ಹುರುಪು ನಿಮ್ಮನ್ನು ಉತ್ತೇಜಿಸುತ್ತದೆ
 • ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ
 • ಗಂಭೀರ ಸಮಸ್ಯೆಗಳಿದ್ದರೂ ಇಂದು ನಿವಾರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿ ಕಾಣಲಿದೆ
 • ನಿಮ್ಮ ಕಾರ್ಯ ಕೆಲಸಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ
 • ಪ್ರತಾಪ ಆಂಜನೇಯ ಸ್ವಾಮಿಯನ್ನು ಉಪಾಸನೆ ಮಾಡಿ

ಧನುಸ್ಸು

 • ಕುಟುಂಬದಲ್ಲಿ ಉತ್ತಮ ವಾತಾವರಣವಿರುತ್ತದೆ
 • ಇಂದು ರಾಜಕೀಯ ವ್ಯಕ್ತಿಗಳಿಗೆ ಲಾಭ
 • ಬಾಕಿ ಇರುವ ಕೆಲಸಗಳೆಲ್ಲ ಪೂರ್ಣವಾಗುತ್ತದೆ
 • ಆಲಸ್ಯ ಉತ್ತಮ ಭೋಜನ ಸಮಯಕ್ಕೆ ಬೆಲೆ ಕೊಡುವುದಿಲ್ಲ ಇದರಿಂದ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ
 • ಕಾಲ ಒಮ್ಮೆ ಹೋದರೆ ಮತ್ತೆ ಸಿಗುವುದಿಲ್ಲ ಸಮಯಕ್ಕೆ ಬೆಲೆ ಕೊಡಿ
 • ವಿಂಜಾ ಮಂತ್ರ ಶವಣ ಮಾಡಿ

ಮಕರ

 • ಇಂದು ಹಣಕಾಸಿನ ತೊಂದರೆಯಾಗಬಹುದು
 • ಆದಾಯವನ್ನು ನೋಡಿಕೊಂಡು ಖರ್ಚಿಗೆ ಮುಂದಾಗಬೇಕು
 • ಕೆಲಸಗಳಲ್ಲಿ ಅಡ್ಡಿ ಆತಂಕಗಳು ಇರುತ್ತದೆ
 • ಕೋಪ ಮತ್ತು ಆತುರದಿಂದ ಮಾಡಬೇಕಾದ ಕೆಲಸ ಕೆಡಲಿದೆ
 • ಲೆಕ್ಕ ಪರಿಶೋಧಕರಿಗೆ ಇಂದು ಉತ್ತಮ ದಿನ
 • ಸಿಎ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಇದೆ
 • ತಮ್ಮ ವಿದ್ಯಾಭ್ಯಾಸದ ಜೊತೆ ಜೊತೆಯಲ್ಲೇ ಕೆಲಸದ ಸೂಚನೆ ಅವಕಾಶಗಳು ಬರುತ್ತವೆ
 • ನವಗ್ರಹರನ್ನು ಪ್ರಾರ್ಥನೆ ಮಾಡಿ

ಕುಂಭ

 • ಅಪರೂಪದ ಬಂಧುಗಳು ಅಥವಾ ಹಳೆಯ ಸ್ನೇಹಿತರ ಭೇಟಿಯಿಂದ ತುಂಬಾ ಸಂತೋಷವಾಗುತ್ತದೆ
 • ಪರಸ್ಪರ ಕುಶಲೋಪರಿ ಮಾತನಾಡುವಾಗ ಹಲವು ವಿಚಾರಗಳು ಪ್ರಸ್ತಾಪವಾಗಿ ಆಶ್ಚರ್ಯವಾಗುತ್ತದೆ
 • ಪರಿಚಿತರ ಮೂಲಕ ಹೊಸ ಸಂಬಂಧ ಮಾಡುವ ಪ್ರಯತ್ನಗಳಿಗೆ ಶುಭ
 • ಕಾಲು ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
 • ಮಧುಮೇಹಿಗಳಿಗೆ ತುಂಬಾ ತೊಂದರೆಯಾಗುವ ಸಂಭವವಿದೆ
 • ಅಪಸ್ಮಾರ ದಕ್ಷಿಣಾ ಮೂರ್ತಿಯನ್ನು ಆರಾಧನೆ ಮಾಡಿ

ಮೀನ

 • ದಾನ ಮಾಡಬೇಕು ಅಥವಾ ಯಾರಿಗಾದರೂ ಸಹಾಯ ಮಾಡಿ
 • ದಾನ ಅಥವಾ ಸಹಾಯದಿಂದ ಏನನ್ನು ಹಿಂದಿರುಗಿ ಪಡೆಯಬೇಡಿ ಮತ್ತು ಪ್ರತಿಫಲ ನಿರೀಕ್ಷಿಸಬೇಡಿ
 • ಒಳ್ಳೆಯ ಕಾರ್ಯಕ್ಕೆ ಯೋಗ್ಯ ವ್ಯಕ್ತಿಗಳಿಗೆ ಅಗತ್ಯ ಇರುವವರಿಗೆ ದಾನ ಸಹಾಯ ಮಾಡಿ
 • ಇಂದು ನಿಮಗೆ ಎರಡು ಪಟ್ಟು ಅನುಕೂಲವಾಗಬಹುದು
 • ಮಾತಾ ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲಸಕ್ಕೆ ಅಡ್ಡಿ; ಹಣಕಾಸಿನ ತೊಂದರೆ; ಆದಾಯ ಮೀರಿ ಖರ್ಚು ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More