ಸೇಮ್ ಟು ಸೇಮ್ ಡ್ರೋನ್ ಪ್ರತಾಪ್ ತರ ಕಾಣ್ತಿದ್ದಾರೆ ಎಂದ ನೆಟ್ಟಿಗರು
ಬಿಗ್ಬಾಸ್ಗೆ ಹೋಗುವ ಮುನ್ನ ಸಖತ್ ಸುದ್ದಿಯಲ್ಲಿದ್ದ ಡ್ರೋನ್ ಪ್ರತಾಪ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಡ್ರೋನ್ ಪ್ರತಾಪ್ ವಿಡಿಯೋ
ಡ್ರೋನ್ ಪ್ರತಾಪ್ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಬಿಗ್ಬಾಸ್ಗೂ ಹೋಗುವ ಮುನ್ನ ಸಖತ್ ಸುದ್ದಿಯಲ್ಲಿದ್ದರು. ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟ ಬಳಿಕವಂತೂ ಡ್ರೋನ್ ಪ್ರತಾಪ್ ಅವರ ಲೈಫ್ಸ್ಟೈಲ್ ಬದಲಾಗಿ ಬಿಡ್ತು. ಬಿಗ್ಬಾಸ್ ಮನೆಯಲ್ಲಿದ್ದಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದ ಡ್ರೋನ್ ಪ್ರತಾಪ್ ಅವರು ಈಗಲೂ ಕೂಡ ಚರ್ಚೆಯಲ್ಲಿ ಇರುತ್ತಾರೆ.
ಇದನ್ನೂ ಓದಿ: ಮಲೆನಾಡಿನ ಜನರಿಗೆ ಮತ್ತೆ ಗುಡ್ನ್ಯೂಸ್; ಶಿವಮೊಗ್ಗದಲ್ಲಿ ಧಾರಾಕಾರ ಮಳೆ
ಇದೀಗ ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ಪ್ರತಾಪ್ ಅವರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ ಎಂಬ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ವೈರಲ್ ಆದ ವಿಡಿಯೋದಲ್ಲಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅವರೇ ಇದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದರು. ಆದರೆ ವೈರಲ್ ಆದ ವಿಡಿಯೋದಲ್ಲಿ ಸೇಮ್ ಟು ಸೇಮ್ ಡ್ರೋನ್ ಪ್ರತಾಪ್ನಂತೆ ಹೋಲುವ ಮತ್ತೊಬ್ಬ ಯುವಕ ಸಖತ್ ಫೇಮಸ್ ಆಗುತ್ತಿದ್ದಾನೆ.
View this post on Instagram
ಹೌದು, ಡ್ರೋನ್ ಪ್ರತಾಪ್ನಂತೆ ಹೋಲುವ ಡ್ಯಾನ್ಸ್ರ್ ಹೆಸರು ಯಶಸ್ ಆರಾಧ್ಯ. ಇದೇ ಯುವಕ ಮಂದಾರ ಗೌಡ ಎಂಬುವವರ ಜೊತೆ ಸಖತ್ ಸ್ಟೆಪ್ ಹಾಕಿದ್ದಾನೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಅರೇ ಸೇಮ್ ಟು ಸೇಮ್ ಡ್ರೋನ್ ಪ್ರತಾಪ್ ತರನೇ ಇದ್ದಾರೆ, ಯಾರ್ ಗುರು ಇವ್ನು ನಮ್ಮ ಡ್ರೋನ್ ಅಣ್ಣ ತರ ಇದ್ದಾನೆ ಅಂತಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ