ಕತ್ತಲ್ಲಿ ಕೂಲಿಂಗ್ ಗ್ಲಾಸ್.. ಏನ್ ಸ್ಟೈಲು, ಏನ್ ಸ್ಮೈಲು
ಬಳ್ಳಾರಿಗೆ ಬಂದ ಭೂಪತಿ.. ಮತ್ತೊಂದು ವಿವಾದದಲ್ಲಿ ದರ್ಶನ್
ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಬ್ಯಾರಕ್ ಒಳ ಹೋದ ನಟ
ರಾಜಾತಿಥ್ಯದ ತಪ್ಪಿಗೆ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಬಳ್ಳಾರಿಗೆ ಬಂದರೂ ನಟ ದರ್ಶನ್ ಸ್ಟೈಲ್ ಮಾತ್ರ ತಗ್ಗಿಲ್ಲ. ನಗು ನಗುತ್ತಲೇ ಜೈಲಿಗೆ ಬಂದ ದಾಸ ಬ್ರಾಂಡೆಡ್ ಉಡುಪುಗಳನ್ನು ಧರಿಸಿ ಆಗಮಿಸಿದ್ದಾರೆ. ಸದ್ಯ ಅವರ ಆಗಮನ ಹೊಸ ಚರ್ಚೆಗೆ ಕಾರಣವಾಗಿದೆ.
ನಟ ದರ್ಶನ್ ಟೀ ಶರ್ಟ್, ನೀಲಿ ಜೀನ್ಸ್, ಕೈಲ್ಲೊಂದು ಶರ್ಟ್, ಕಪ್ಪು ಕೂಲಿಂಗ್ ಗ್ಲಾಸ್ ಟೀ ಶರ್ಟ್ ಮೇಲೆ ಸಿಕ್ಕಿಸಿಕೊಂಡು ಬಳ್ಳಾರಿ ಜೈಲಿಗೆ ಎಂಟ್ರಿ ನೀಡಿದ್ದಾರೆ.
ಇದನ್ನೂ ಓದಿ: ಹೊಸ ಜೈಲಿಗೆ ಬಂದಾಯ್ತು.. ಕೈದಿ ನಂಬರ್ ಬದಲಾಯ್ತು! ದರ್ಶನ್ಗೆ ಸಿಕ್ಕ ನಂಬರ್ ಎಷ್ಟು ಗೊತ್ತಾ?
ನಗು ನಗುತ್ತಲೇ ಜೈಲಿಗೆ ಬಂದ ದರ್ಶನ್ ಜೈಲಿನ ಒಳಕ್ಕೆ ಎಂಟ್ರಿ ನೀಡಿದ್ದಾರೆ. ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೀಗ ದರ್ಶನ್ ಅಷ್ಟು ಸ್ಟೈಲ್ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅನೇಕರು ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!
ಜೈಲಾಧಿಕಾರಿಗಳು ದರ್ಶನ್ ಆಗಮನದ ಬಳಿಕ ಹೊಸ ಕೈದಿ ನಂಬರ್ ನೀಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ 6106 ಕೈದಿ ನಂಬರ್ ನೀಡಲಾಗಿತ್ತು. ಆದರೆ ಬಳ್ಲಾರಿ ಜೈಲಿನಲ್ಲಿ 511 ಕೈದಿ ನಂಬರ್ ದರ್ಶನ್ಗೆ ಸಿಕ್ಕಿದೆ.
ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ಏನು ನಷ್ಟ.. ಜೈಲು ಅಧಿಕಾರಿಗಳಿಗೆ ಏನು ಲಾಭ..?
ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ಗೆ ಕೇದಿ 6106 ನಂಬರ್ ಸಿಕ್ಕಿದಾಗ ನಟನ ಅಭಿಮಾನಿಗಳು ಆ ನಂಬರನ್ನು ವಾಹನದ ಮೇಲೆ, ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ರು. ಆದರೀಗ ಹೊಸ ನಂಬರ್ ಸಿಕ್ಕಿದೆ. ಅಭಿಮಾನಿಗಳು ಈ ನಂಬರ್ ಇಟ್ಟು ಕೊಂಡು ಯಾವ ರೀತಿ ಅಭಿಮಾನ ಮೆರೆಯಲಿದ್ದಾರೆ ಎಂದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ