newsfirstkannada.com

×

ಜೈಲಲ್ಲಿ ದರ್ಶನ್​ ಗರಂ.. ಖಡಕ್​ ಆಗಿ ಉತ್ತರಿಸಿದ ಜೈಲಾಧಿಕಾರಿಗಳು.. ಅಷ್ಟಕ್ಕೂ ಆಗಿದ್ದೇನು?

Share :

Published September 21, 2024 at 11:50am

    ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​

    ಕೊಲೆ ಆರೋಪಿ ನಟ ದರ್ಶನ್​​ಗೆ ಬೆನ್ನುನೋವು

    ಬೆನ್ನುನೋವು ಹಿನ್ನೆಲೆ ಜೈಲಾಧಿಕಾರಿಗಳ ವಿರುದ್ಧ ಗರಂ

ಬಳ್ಳಾರಿ: ಕೊಲೆ ಆರೋಪಿ ನಟ ದರ್ಶನ್​​ಗೆ ಬೆನ್ನುನೋವು ಹಿನ್ನೆಲೆ ಕುಳಿತುಕೊಳ್ಳಲು ಚೇರ್‌ಗೆ ಮನವಿ ಮಾಡಿದ್ದರು. ಆದರೆ ಮನವಿ ಮಾಡಿ ವಾರಗಳು ಕಳೆದರೂ ಚೇರ್ ಕೊಡದ ಜೈಲಾಧಿಕಾರಿಗಳ ವಿರುದ್ಧ ದರ್ಶನ್​​ ಗರಂ ಆಗಿದ್ದಾರೆ.

ಕೋಟ್೯ ಕಲಾಪದಲ್ಲಿ ಚೇರ್ ಕೊಡಲು ಸೂಚನೆ ನೀಡಿದ್ರು ಯಾಕೆ ಕೊಟ್ಟಿಲ್ಲ ಅಂತಾ ದರ್ಶನ್​ ಗರಂ ಆಗಿದ್ದಾರೆ. ಈ ವೇಳೆ ದರ್ಶನ್ ಮಾತಿಗೆ ಜೈಲಾಧಿಕಾರಿಗಳು ಖಡಕ್ಕಾಗಿ ಉತ್ತರಿಸಿದ್ದಾರೆ.

ಕೋಟ್೯‌ನ ಅಧಿಕೃತ ಆದೇಶ ಬಂದ ಬಳಿಕವೇ ಚೇರ್ ಕೊಡಲಾಗುತ್ತೆ ಎಂದ ಜೈಲಾಧಿಕಾರಿ ಹೇಳಿದ್ದಾರೆ. ಜೈಲಾಧಿಕಾರಿಗಳ ಮಾತಿಗೆ ದರ್ಶನ್​ ಸಪ್ಪೆ ಮುಖ ಮಾಡಿ ಕುಳಿತಿದ್ದಾರೆ.

ಇದನ್ನೂ ಓದಿ: ಆಕೆ ಇಲ್ಲದ್ದಕ್ಕೆ ಕಂಜನ್​ ಜೊತೆ ಕಿರಿಕ್​​.. ಅಟ್ಟಾಡಿಸಿಕೊಂಡು ಹೋದ ಧನಂಜಯ

ವಿಚಾರಣಾಧೀನ ಕೈದಿಗಳಿಗೆ ಕೆಲ ಅವಶ್ಯಕ ವಸ್ತುಗಳನ್ನ ಕೊಡಬುದಾದ ನಿಯಮಗಳಿವೆ. ಆದರೆ ಬಳ್ಳಾರಿ ಸೆಂಟ್ರಲ್ ಜೈಲಾಧಿಕಾರಿಗಳು ಎಲ್ಲದಕ್ಕೂ ಕೋಟ್೯ ಆದೇಶ ಬೇಕು ಎನ್ನುತ್ತಿದ್ದಾರೆ. ಸದ್ಯ ದರ್ಶನ್​ ಮಾತ್ರ ಚೇರ್​ಗಾಗಿ ಕಾದು ಕುಳಿತ್ತಿದ್ದಾರೆ.

ಇದನ್ನೂ ಓದಿ: TV ನೋಡುತ್ತಿದ್ದ ವೇಳೆ ಎದೆನೋವು.. ಹೃದಯಾಘಾತಕ್ಕೆ ಬಲಿಯಾದ 11 ವರ್ಷದ ಬಾಲಕ

ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್​ ಆಗಿ ದರ್ಶನ್​ 20ಕ್ಕೂ ಹೆಚ್ಚು ದಿನ ಕಳೆದಿವೆ. ದರ್ಶನ್​ ಕಾಣಲು ಪತ್ನಿ ವಿಜಯಲಕ್ಷ್ಮೀ ಆಗಾಗ ಬರುತ್ತಿರುತ್ತಾರೆ. ಗುರುವಾರದಂದು​​ ತಾಯಿ ಮೀನಾ ತೂಗುದೀಪ ದರ್ಶನ್​​ ಕಾಣಲು ಬಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಲ್ಲಿ ದರ್ಶನ್​ ಗರಂ.. ಖಡಕ್​ ಆಗಿ ಉತ್ತರಿಸಿದ ಜೈಲಾಧಿಕಾರಿಗಳು.. ಅಷ್ಟಕ್ಕೂ ಆಗಿದ್ದೇನು?

https://newsfirstlive.com/wp-content/uploads/2024/09/darshan4.jpg

Load More