Advertisment

ದರ್ಶನ್ ಪ್ರಕರಣದ ಬಗ್ಗೆ ಸಂತೋಷ್ ಹೆಗ್ಡೆ ಮಾತು.. ಏನಂದ್ರು ಗೊತ್ತಾ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ..?

author-image
Ganesh
Updated On
ದರ್ಶನ್ ಪ್ರಕರಣದ ಬಗ್ಗೆ ಸಂತೋಷ್ ಹೆಗ್ಡೆ ಮಾತು.. ಏನಂದ್ರು ಗೊತ್ತಾ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ..?
Advertisment
  • ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್ ಜೈಲು ಸೇರಿದ್ದಾರೆ
  • ಸಮಾಜದಲ್ಲಿ ದೊಡ್ಡ ಬದಲಾವಣೆ ಬರಬೇಕಿದೆ- ಸಂತೋಷ್ ಹೆಗ್ಡೆ
  • ರಾಜಕೀಯಕ್ಕೆ ಬರೋದಾರೆ ಸೇವೆಗೆ ಬನ್ನಿ ಎಂದ ಸಂತೋಷ್ ಹೆಗ್ಡೆ

ಧಾರವಾಡ: ರಾಜಕಾರಣಿ ಮುನಿರತ್ನ ಹಾಗೂ ನಟ ದರ್ಶನ ಅರೆಸ್ಟ್ ವಿಚಾರವಾಗಿ ಧಾರವಾಡದಲ್ಲಿ ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ. ಯಾರು ಆದರ್ಶ ಪ್ರಿಯರಾಗಬೇಕಿತ್ತೋ ಅವರೀಗ ಈಗ ಜೈಲಿನಲ್ಲಿದ್ದಾರೆ.

Advertisment

ಅಂದರೆ ಯಾವ ಮಟ್ಟಕ್ಕೆ ಹೋದರೂ ದುರಾಸೆ ಕಡಿಮೆಯಾಗುವುದಿಲ್ಲ ಎಂಬುವುದನ್ನ ಇದು ತೋರಿಸಿಕೊಡುತ್ತೆ. ಸಮಾಜದಲ್ಲಿ ದೊಡ್ಡ ಬದಲಾವಣೆ ಬರಬೇಕಿದೆ. ಆ ಬದಲಾವಣೆ ಮುಂದಿನ ಪೀಳಿಗೆಗೆ ಶಾಂತಿ, ಸೌಹಾರ್ದತೆಯನ್ನು ಬೆಳೆಸಿಕೊಡಬೇಕಿದೆ. ಮುಂದಿನ ಪೀಳಿಗೆಯ ನಮ್ಮ ಮಕ್ಕಳಿಗೆ ಶಾಂತಿ, ಸೌಹಾರ್ದತೆ ಮಾಡಿಕೊಡಬೇಕಿದೆ ಅಂತ ಸಂತೋಷ ಹೆಗ್ಡೆ ಹೇಳಿದ್ದಾರೆ.

ಇನ್ನು ರಾಜಕೀಯ ವಿಚಾರಕ್ಕೆ ಮಾತನಾಡಿ, ನೀವು ರಾಜಕೀಯಕ್ಕೆ ಬರೋದಾರೆ ಸೇವೆಗೆ ಬನ್ನಿ. ನಿಮ್ಮ ಲಾಭಕ್ಕೆ ಅಲ್ಲ. ರಾಜಕೀಯ ಅನ್ನೋದು ವ್ಯಕ್ತಿ ಅಲ್ಲ. ಹಿಂದೆ ಕೆಲವರು ರಾಜಕೀಯ ಮಾಡಿರೋದನ್ನು ಕಂಡಿದ್ದೇವೆ. ಅವರು ಯಾರೂ ಕೂಡ ತಮ್ಮ ಲಾಭಕ್ಕಾಗಿ ಮಾಡಿರಲಿಲ್ಲ. ಆದರೆ ಇವತ್ತು ರಾಜಕೀಯಕ್ಕೆ ಬರುತ್ತಿರೋದು ಸ್ವಂತ ಲಾಭಕ್ಕಾಗಿ ಎಂದಿದ್ದಾರೆ.

ಇದನ್ನೂ ಓದಿ:4 ವಿಕೆಟ್ ಕಳ್ಕೊಂಡು ಆಘಾತದಲ್ಲಿ ಟೀಂ ಇಂಡಿಯಾ.. 629 ದಿನಗಳ ಬಳಿಕ ಪಂತ್ ಕಂಬ್ಯಾಕ್, ಆದರೆ..!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment