newsfirstkannada.com

ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್​.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ? 

Share :

Published June 22, 2024 at 12:47pm

Update June 22, 2024 at 12:51pm

    ಮೊದಲ ದಿನ ನೀರು ಮತ್ತು ಜ್ಯೂಸ್ ಕುಡಿದಿದ್ದ ನಟ ದರ್ಶನ್​

    ಬಂಧನ ಬಳಿಕ ಹೆಚ್ಚಾಗುತ್ತಲೇ ಹೋಯ್ತು ದರ್ಶನ್​ ಬಿಪಿ

    ನಿನ್ನೆ ದರ್ಶನ್​ BP ಎಷ್ಟಿತ್ತು ಗೊತ್ತಾ? ಇಲ್ಲಿದೆ ಮಾಹಿತಿ

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಆರೋಪಿ ದರ್ಶನ್​ ಅರೆಸ್ಟ್ ಆಗಿದ್ದಾರೆ. ಇಂದಿಗೆ ಸುಮಾರು 11 ದಿನಗಳ ಕಾಲ ಪೊಲೀಸರ ವಶದಲ್ಲಿದ್ದು, ತನಿಖೆ ಎದುರಿಸುತ್ತಿದ್ದಾರೆ. ಪೊಲೀಸರ ವಶದಲ್ಲಿರುವ ದರ್ಶನ್​ರವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ತಗಲಾಕಿಕೊಂಡ ಬಳಿಕ ತೂಕ ಕಳೆದುಕೊಂಡಿದ್ದಾರೆ.

ನಟ ದರ್ಶನ್​​ ಕಾಮಾಕ್ಷಿ ಠಾಣೆ ಪೊಲೀಸರ ವಶದಲ್ಲಿದ್ದಾರೆ. ಬಂಧನವಾದ ಬಳಿಕ ದರ್ಶನ್​ 1 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಜೊತೆಗೆ ಬಿಪಿ ಕೂಡ ವ್ಯತ್ಯಾಸ ಕಂಡಿದೆ ಎಂದು ಪೊಲೀಸ್​​ ಮೂಲಗಳಿಂದ ಮಾಹಿತಿಗಳು ಲಭಿಸಿವೆ.

ಅರೆಸ್ಟ್​ ಆದ ಮೊದಲ ದಿನ ದರ್ಶನ್​ ನೀರು ಮತ್ತು ಜ್ಯೂಸ್​ ಮಾತ್ರ ಕುಡಿದಿದ್ದರು. ಜೂನ್​ 11ರಂದು ಬೌರಿಂಗ್​ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರ ತೂಕ 107 ಆಗಿತ್ತು. BP 134/86 mm Hg ಇತ್ತು.

ಇದನ್ನೂ ಓದಿ: ದರ್ಶನ್​ ಬೇಡ, ಡಿ ಬಾಸ್​ ಬೇಡ.. ವಾಹನಕ್ಕೆ ಅಂಟಿಸಿರೋ ಸ್ಟಿಕ್ಕರ್​ ಕಿತ್ತೆಸೆದ ಫ್ಯಾನ್ಸ್​

ಮರುದಿನ ದರ್ಶನ್​ ಅವರನ್ನು ಮಲ್ಲತ್ತಹಳ್ಳಿ ಪಿಎಚ್​ಸಿ ಸಿಬ್ಬಂದಿ ಡಾ. ಸವಿತಾ ಮತ್ತು ಅವರ ತಂಡ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರ BP 165/95 ಏರಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಮ್ಮನಿಗೆ ಅನಾರೋಗ್ಯ, ಕಣ್ಣೀರು ಹಾಕಿತ್ತಿರೋ ಅಕ್ಕ.. ದರ್ಶನ್​ ನಂಬಿ ಜೈಲು ಸೇರಿದ ನಂದೀಶ್ ಕುಟುಂಬಕ್ಕೆ ಸಂಕಷ್ಟ

ಡಾ. ಸವಿತಾರವರು ದರ್ಶನ್​ ಅವರನ್ನ ಪರಿಶೀಲಿಸಿದ್ದು, ನಡುಕವಿದೆಯೇ ಎಂದು ಪ್ರಶ್ನಿಸಿದಾಗ, ’ಏನು ಇಲ್ಲ ಅಮ್ಮಾ, ನಾನು ಚೆನ್ನಾಗಿಯೇ ಇದ್ದೇನೆ’ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ದರ್ಶನ್, ಪ್ರಜ್ವಲ್​ ಕುರಿತು ಮತ್ತೊಂದು ಟ್ವಿಟ್ ಮಾಡಿದ ನಟಿ ರಮ್ಯಾ.. ಈ ಸಲ ಏನಂದ್ರು?

ಜೂನ್​ 13ರಂದು ಡಾ. ಸವಿತಾರವರು ಹೇಳಿದಂತೆ ದರ್ಶನ್​ ಅವರ ಬಿಪಿ 170/100ಕ್ಕೆ ಮುಟ್ಟಿತ್ತು. ಬಳಿಕ ಔಷಧಿ ನೀಡಿಲಾಗಿದೆ. ಅದರಿಂದ ಅವರು ಚೆನ್ನಾಗಿ ನಿದ್ರಿಸಿದ್ದಾರೆ. ಆದರೆ ಜೂನ್ 18 ರಂದು ದರ್ಶನ್​ ಬಿಪಿ 180/100mm Hg ಆಗಿತ್ತು. ಬಳಿಕ ಈ ವಿಚಾರವನ್ನು ವೈದ್ಯರಿಗೆ ತಿಳಿದ್ದೆವು ಎಂದು ಹೇಳಿದ್ದಾರೆ.

ಶ್ರುಕವಾರದಂದು ಪರಿಶೀಲಿಸಿದಾಗ ದರ್ಶನ್​ ತೂಕ 106 ಕೆಜಿ ಇಳಿದಿದೆ. ಬಿಪಿ 130/90ರಲ್ಲಿ ಕಾಣಿಸಿಕೊಂಡಿದೆ ಎಂದು ಡಾ ಸವಿತಾ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್​.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ? 

https://newsfirstlive.com/wp-content/uploads/2024/06/darshan23.jpg

Load More