ನಟ ದರ್ಶನ್ ಮತ್ತು ಗ್ಯಾಂಗ್ಗೆ ಮತ್ತೆ 3 ದಿನಗಳ ಕಾಲ ನ್ಯಾಯಾಂಗ ಬಂಧನ
ಕೇಸ್ ಕುರಿತು ನಟ ದರ್ಶನ್ ಪೊಲೀಸ್ರ ಮುಂದೆ ಬಾಯ್ಬಿಟ್ಟ ಅಸಲಿ ಸತ್ಯವೇನು?
ರೇಣುಕಾಸ್ವಾಮಿ ಜೀವ ತೆಗೆದ ನಂತರ ನಡೆದ ಪ್ಲಾನ್ ಏನು? ಸೂತ್ರದಾರ ಯಾರು?
ಬೆಂಗಳೂರು: ಕೇಸ್ವೊಂದರಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ಗೆ ಮತ್ತೆ 3 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ. ಕೇಸ್ ಕುರಿತು ನಟ ದರ್ಶನ್ ಪೊಲೀಸ್ರ ಮುಂದೆ ಬಾಯ್ಬಿಟ್ಟ ಅಸಲಿ ಸತ್ಯವನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು, ರೇಣುಕಾಸ್ವಾಮಿ ಜೀವ ತೆಗೆದ ಬಳಿಕ ನಟ ದರ್ಶನ್ ಮತ್ತು ಗ್ಯಾಂಗ್ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಖುದ್ದು ನಟ ದರ್ಶನ್ ಅವರೇ ಎಲ್ಲಾ ಮಾಹಿತಿಯನ್ನು ಪೊಲೀಸ್ರ ಮುಂದೆ ಬಿಚ್ಚಿಟ್ಟಿದ್ದಾರೆ. ಮೃತದೇಹ ಸಾಗಿಸಲು ಇವರು ಏನು ಪ್ಲಾನ್ ಮಾಡಿದ್ರು? ಬಳಿಕ ಏನೆಲ್ಲಾ ಎಡವಟ್ಟು ಅನ್ನೋ ಬಗ್ಗೆ ಡೀಟೈಲ್ಸ್ ಚಾರ್ಜ್ಶೀಟ್ನಲ್ಲಿ ಬರೆಯಲಾಗಿದೆ.
ರೇಣುಕಾಸ್ವಾಮಿ ಜೀವ ತೆಗೆದ ನಂತರ ಏನಾಯ್ತು? ದರ್ಶನ್ ಹೇಳಿದ್ದೇನು?
ಇದನ್ನೂ ಓದಿ: ರೇಣುಕಾಸ್ವಾಮಿ ಕೇಸಲ್ಲಿ ನಟ ಚಿಕ್ಕಣ್ಣ ಪಾತ್ರವೇನು? ಈ ಬಗ್ಗೆ ದರ್ಶನ್ ಬಿಚ್ಚಿಟ್ಟ ಅಸಲಿ ಸತ್ಯವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ