newsfirstkannada.com

ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

Share :

Published June 28, 2024 at 9:57am

  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್​

  ವಿಚಾರಣಾಧಿ ಖೈದಿ ದರ್ಶನ್​ಗೆ 6106 ನಂಬರ್ ನೀಡಿರುವ ಜೈಲು

  ಜೈಲಲ್ಲಿದ್ದರೂ ದರ್ಶನ್​ ನೀಡಿರುವ ನಂಬರ್​ ಮಾತ್ರ ಟ್ರೆಂಡಿಂಗ್​

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ ನಟ ದರ್ಶನ್​ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ವಿಚಾರಣಾಧಿ ಕೈದಿಯಾಗಿ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಸದ್ಯ ದರ್ಶನ್​ಗೆ ಖೈದಿ 6106 ನಂಬರ್ ನೀಡಲಾಗಿದ್ದು, ಇದೇ ನಂಬರನ್ನು ಅಭಿಮಾನಿಯೊಬ್ಬ ವಾಹನ ನಂಬರ್​ ಪ್ಲೇಟನ್ನಾಗಿ ಬಳಸುವುದಾಗಿ ಹೇಳಿಕೊಂಡಿದ್ದನು. ಮಾತ್ರವಲ್ಲದೆ ಕಣ್ಣೀರು ಸುರಿಸಿದ್ದನು. ಇದೀಗ ಫ್ಯಾನ್ಸ್​ ದರ್ಶನ್​ಗೆ ನೀಡಿದ ಖೈದಿ ನಂಬರ್ 6106 ಸ್ಟಿಕ್ಕರನ್ನಾಗಿ ರಚಿಸಿ ಮೊಬೈಲ್​ ಕವರ್​ಗೆ​ ಅಂಟಿಸುತ್ತಿದ್ದಾರೆ.

ಹೌದು. ದರ್ಶನ್​ ಅಭಿಮಾನಿಗಳು ಖೈದಿ ನಂಬರ್ ಬಳಸಿಕೊಂಡು ಸ್ಟಿಕರ್​​ ಪರಿಚಯಿಸಿದ್ದಾರೆ. 6106 ನಂಬರ್ ಬಳಸಿಕೊಂಡು ಮೊಬೈಲ್ ಕವರ್, ವಾಹನಗಳಿಗೆ ಅಂಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಮಗು ಅಮ್ಮಾ, ಅಮ್ಮಾ ಅಂತಾ ನರಳುತ್ತಿತ್ತು..’ ಹಾವೇರಿ ಅಪಘಾತದ ನರಕ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್..

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಖೈದಿ ನಂಬರ್ 6106 ಮತ್ತೆ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ. ಬೈಕ್, ಆಟೋಗಳ ಹಿಂದೆ ಕೂಡ ಇದೇ ಖೈದಿ ನಂಬರ್ ಸ್ಟಿಕ್ಕರ್ ಅಳವಡಿಸುತ್ತಿದ್ದಾರೆ.

ಇದನ್ನೂ ಓದಿ: ನಾವು ಹೊಂದಿಸಿಕೊಂಡ ರನ್​ ಆಟದ ಯಶಸ್ಸಿನ ಕಥೆಯಾಯ್ತು; ರೋಹಿತ್​ ಶರ್ಮಾ

ಇನ್ನು ಹಲವರು ಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಖೈದಿ ನಂಬರ್​ ಸ್ಟಿಕ್ಕರ್​ ಹಾಕಿಸಿಕೊಳ್ಳುತ್ತಿದ್ದಾರೆ. ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್ ಹಾಕಿಸಿಕೊಳ್ಳುವ ಮೂಲಕ ನೂರಾರು ಫ್ಯಾನ್ಸ್ ದರ್ಶನ್​ ಅನ್ನು ಮೆರೆಸುತ್ತಿದ್ದಾರೆ.

ಇದನ್ನೂ ಓದಿ: KRS ಡ್ಯಾಮ್​​ನಲ್ಲಿ ಒಂದೇ ದಿನ ಭರ್ಜರಿ ಒಳಹರಿವು.. ನಿರೀಕ್ಷೆಗೂ ಮೀರಿ ಭರ್ತಿ ಆಗ್ತಿದೆ ಡ್ಯಾಮ್..!

ಸದ್ಯ ಖೈದಿ ನಂಬರ್ 6106 ಸ್ಟಿಕ್ಕರ್​ಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆಯಂತೆ. ದರ್ಶನ್​ ಅಭಿಮಾನಿಗಳು ಮಾತ್ರ ಈ ರೀತಿಯ ಸ್ಟಿಕ್ಕರ್​​ ಅಳವಡಿಸಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

https://newsfirstlive.com/wp-content/uploads/2024/06/Darshan-22-1.jpg

Load More