ಬಳ್ಳಾರಿ ಜೈಲಿಗೆ ಇಂದು ಶಿಫ್ಟ್ ಆಗಲಿರುವ ದರ್ಶನ್
ಬಳ್ಳಾರಿಗೆ ಹೋಗಲ್ಲ ಎಂದ ರೇಣುಕಾಸ್ವಾಮಿ ಕೊಲೆ ಆರೋಪಿ
ಕುಖ್ಯಾತಿ ಪಡೆದ ಕೆಲವು ರೌಡಿಗಳು ಇದ್ದದ್ದು ಇದೇ ಜೈಲಿನಲ್ಲಿ
ನಟ ದರ್ಶನ್ ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ. 150 ವರ್ಷಗಳಿಗಿಂತಲೂ ಹಳೆಯ ಇತಿಹಾಸವಿರುವ ಜೈಲು ಇದಾಗಿದ್ದು, ಅನೇಕ ನಟೋರಿಯಸ್ ರೌಡಿಗಳಇರುವ ಜೈಲಿಗೆ ದರ್ಶನ್ ಹೋಗುತ್ತಿದ್ದಾರೆ. ಅಂದಹಾಗೆಯೇ ಬಳ್ಳಾರಿ ಜೈಲಿನಲ್ಲಿ ಯಾರೆಲ್ಲಾ ಕುಖ್ಯಾತಿ ರೌಡಿಗಳಿದ್ದರು ಎಂದು ನೋಡೋಣ.
ರಾಜ್ಯದಲ್ಲೇ ಅತೀ ಹಳೆಯದಾದ ಜೈಲುಗಳಲ್ಲಿ ಬಳ್ಳಾರಿ ಜೈಲು ಕೂಡ ಒಂದು. 1884ರಲ್ಲಿ ಬ್ರಿಟಿಷ್ ಸರ್ಕಾರ ಸ್ಥಾಪಿಸಿದ ಈ ಜೈಲಿನ ಇತಿಹಾಸವೇ ವಿಭಿನ್ನ. ಸದ್ಯ ಇದೇ ಜೈಲಿಗೆ ದರ್ಶನ್ ಶಿಫ್ಟ್ ಆಗುತ್ತಿದ್ದಾರೆ. ಆದರೆ ಈ ಹಳೆಯ ಜೈಲು ಅನೇಕ ಕುಖ್ಯಾತಿ ರೌಡಿಗಳನ್ನು ಕಂಡಿದೆ. ಮಾತ್ರವಲ್ಲದೆ ಪಳಗಿಸಿದೆ.
ಇದನ್ನೂ ಓದಿ: ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ ಕೊಡುತ್ತಿರೋದು ಇದೇ ಮೊದಲಲ್ಲ! 7 ವರ್ಷದ ಹಿಂದಿನ ಘಟನೆ ನೆನಪಿಲ್ವಾ?
ಭೀಮಾ ತೀರದ ಹಂತಕ ಹನುಮಂತ ನಾಯ್ಕ್ ಕೂಡ ಇದೇ ಜೈಲಿನಲ್ಲಿದ್ದರು ಎಂಬುದನ್ನು ಗಮನಿಸಬೇಕಿದೆ. ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲಿನ 80 ಆರೋಪಿಗಳು, ಹುಲಿಹೈದರ್ ಗಲಭೆ, ಕೊಲೆ ಪ್ರಕರಣದ ಆರೋಪಿಗಳು ಈ ಜೈಲಿನಲ್ಲಿದ್ದರು.
ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ 326km ದೂರ, 150 ವರ್ಷಗಳ ಇತಿಹಾಸ! ಬಳ್ಳಾರಿ ಜೈಲು ಅಂದ್ರೆ ಭಯ ಬೀಳೋದ್ಯಾಕೆ ಕೈದಿಗಳು?
ಮಾತ್ರವಲ್ಲದೆ, ಬಳ್ಳಾರಿ ಜೈಲಿನಲ್ಲಿ ಕುಖ್ಯಾತಿ ರೇಪಿಸ್ಟ್ ಉಮೇಶ್ ರೆಡ್ಡಿ, ಡೆಡ್ಲಿ ಸೋಮ, ಸಿಗ್ಲಿ ಬಸ್ಯಾ, ನಟೋರಿಯಸ್ ರೌಡಿ ಬಚ್ಚಾಖಾನ್ ಕೂಡ ಇದ್ದರು. 500ಕ್ಕೂ ಅಧಿಕ ಕೈದಿಗಳು ಇದ್ದ ಬಳ್ಳಾರಿ ಜೈಲಿನಲ್ಲಿ ಸದ್ಯ 385 ಕೈದಿಗಳಿದ್ದಾರೆ.
ಇದನ್ನೂ ಓದಿ: ಇದೇನಾ ನೀರಿಲ್ಲದ ಜೈಲು! ದರ್ಶನ್ ಸೇರುವ ಬಳ್ಳಾರಿ ಜೈಲಿನಲ್ಲಿದೆ ಬ್ರಿಟಿಷರ ಕರಿ ನೆರಳ ಛಾಯೆ!
ಇನ್ನು ಈ ಜೈಲಿನಲ್ಲಿ 80 ಸಿಸಿ ಕ್ಯಾಮರಾ, ಇದ್ದು 9 ಡಾನ್ ಮೆಟರಿಯಲ್ ಹಾಲ್ ಮತ್ತು 16 ಸ್ಪೆಷಲ್ ಬ್ಯಾರಿಕೇಡ್ ಇದೆ. ಪ್ರಖ್ಯಾತಿ , ಕುಖ್ಯಾತಿ ಎರಡನ್ನೂ ಬಳ್ಳಾರಿ ಜೈಲ್ ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ