Advertisment

ದರ್ಶನ್​​ಗಿದೆ ಆ ಸಮಸ್ಯೆ.. ವೆಸ್ಟರ್ನ್​ ಟಾಯ್ಲೆಟ್ ಸೌಲಭ್ಯಕ್ಕೆ ಬೇಡಿಕೆ

author-image
AS Harshith
Updated On
ಸ್ವಂತ ಹಣದಿಂದ ದರ್ಶನ್ ಕೇಸ್ ತನಿಖೆ; ಇಲ್ಲಿಯವರೆಗೆ ಪೊಲೀಸರು ಎಷ್ಟು ಖರ್ಚು ಮಾಡಿದ್ದಾರೆ..?
Advertisment
  • ಬಳ್ಳಾರಿ ಜೈಲು ಸೇರಿದಂತೆ ಮನವಿ ಮಾಡಿಕೊಂಡ ದರ್ಶನ್​​
  • ದರ್ಶನ್​ಗಿದೆಯಾ ಆ ಸಮಸ್ಯೆ? ಜೈಲಾಧಿಕಾರಿ ಬಳಿ ಅವರ ಮನವಿ ಏನು?
  • ಇಲ್ಲೂ ಅದೇ ಸಮಸ್ಯೆ.. ದರ್ಶನ ಊಟ ಬೇಡ ಅಂತಿರೋದು ಯಾಕೆ ಗೊತ್ತಾ?

ದರ್ಶನ್​ ಬಳ್ಳಾರಿ ಜೈಲು ಸೇರಿ ಇಂದಿಗೆ ಮೂರು ದಿನ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹ  ಸೇರಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ ಈಗಾಗಲೇ ಜೈಲಾಧಿಕಾರಿ ಬಳಿ ಕೆಲವೊಂದು ಮನವಿ ಮಾಡಿಕೊಂಡಿದ್ದಾರಂತೆ. ಈ ಕುರಿತಾಗಿ ಕೆಲವೊಂದು ಸಂಗತಿಯನ್ನು ಡಿಐಜಿ ಟಿಪಿ ಶೇಷಾ ಮಾಧ್ಯಮದವರೊಂದಿಗೆ ಹೇಳಿದ್ದಾರೆ.

Advertisment
ದರ್ಶನ್​ ಮಾಡಿರೋ ಮನವಿ ಏನು?

ದರ್ಶನ್​​ಗೆ ಬೆನ್ನು ಮೂಳೆ ಸಮಸ್ಯೆ ಇದೆ. ವೆಸ್ಟರ್ನ್​​ ಟಾಯ್ಲೆಟ್​​ ಸೌಲಭ್ಯ ಕೇಳಿದ್ದಾರೆ. ಮೆಡಿಕಲ್ ರಿಪೋಟ್ ನೋಡಿ ಕ್ರಮ ವಹಿಸುತ್ತೀವಿ ಎಂದು DIG TP ಶೇಷಾ ಹೇಳಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಜಾಮರ್​ ವರ್ಕ್​ ಆಗ್ತಿಲ್ಲ.. ಪರ್ಯಾಯ ವ್ಯವಸ್ಥೆ ಬಗ್ಗೆ DIG ಟಿಪಿ ಶೇಷಾ ಏನಂದ್ರು?

ದರ್ಶನ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಇದ್ದಾರೆ. 15 ಸೆಲ್‌ಗಳ ಪೈಕಿ ಬೇರೆ ಬೇರೆ ಸ್ಥಳದಲ್ಲಿ ನಾಲ್ಕು ಜನ ಖೈದಿಗಳಿದ್ದಾರೆ. ದರ್ಶನ ಅಕ್ಕಪಕ್ಕ ಯಾರು ಇಲ್ಲ. ದರ್ಶನ ಶೇಲ್ ಮುಂದೆ ಮೂರು ಸಿಸಿ ಕ್ಯಾಮಾರಾ ಇದೆ. ಬಾಡಿವೂರ್ನ್ ಕ್ಯಾಮೆರಾ ಮೂಲಕ ನಿಗಾವಹಿಸಲಾಗಿದೆ.  ದರ್ಶನ ಮೇಲೆ ನಿಗಾ ಜಾಸ್ತಿದೆ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ಸೂರ್ಯ, ಚಂದ್ರ ಹಗಲು ರಾತ್ರಿ ಇದ್ರೆನೇ ಚಂದ; ದರ್ಶನ್ ಕುರಿತ ವಿಚಾರಕ್ಕೆ ಸುದೀಪ್ ಖಡತ್ ಮಾತು

ದರ್ಶನ್​​ಗೆ ಬೆನ್ನು ನೋವು ಇರುವ ಕಾರಣ, ಮೋಷನ್ ಸಮಸ್ಯೆಯಿಂದ ದರ್ಶನ ಊಟ ಬೇಡ ಅಂತಿದ್ದಾರೆ. ಜೈಲು ಊಟ ಸರಿಯಾಗಿ ನೀಡಲಾಗ್ತಿದೆ. ಸದ್ಯ ಜೈಲಾಧಿಕಾರಿಗಳ ಬಳಿ ಸರ್ಜಿಕಲ್ ಚೇರ್‌ಗೆ ದರ್ಶನ್​​ ಮನವಿ ಮಾಡಿದ್ದಾರೆ. ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡ್ತೀವಿ. ಅದರ ಬಳಿಕ ಏನು ನಿರ್ಣಯ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೀವೆ ಎಂದು ಡಿಐಜಿ ಟಿಪಿ ಶೇಷಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment