Advertisment

ದರ್ಶನ್ ಪತ್ನಿ ವಿಜಯಲಕ್ಷ್ಮೀ ಠಾಣೆಗೆ ಓಡೋಡಿ ಬಂದ ಕಾರಣ ರಿವೀಲ್..!

author-image
AS Harshith
Updated On
ದರ್ಶನ್ ಪತ್ನಿ ವಿಜಯಲಕ್ಷ್ಮೀ ಠಾಣೆಗೆ ಓಡೋಡಿ ಬಂದ ಕಾರಣ ರಿವೀಲ್..!
Advertisment
  • ಕಪ್ಪು ಕಾರಿನಲ್ಲಿ ಪೊಲೀಸ್​ ಠಾಣೆಗೆ ಬಂದ ವಿಜಯಲಕ್ಷ್ಮೀ
  • ದರ್ಶನ್​ ಅರೆಸ್ಟ್​ ಆದ ಮೊದಲ ಬಾರಿಗೆ ಠಾಣೆಗೆ ಬಂದ್ರು
  • ಹತ್ಯೆ ಕೇಸ್​ನಲ್ಲಿ ಅರೆಸ್ಟ್​ ಆಗಿ ತನಿಖೆ ಎದುರಿಸುತ್ತಿರುವ ದರ್ಶನ್​

ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ದರ್ಶನ್​ ಅರೆಸ್ಟ್​ ಆಗಿ 9 ದಿನಗಳಾಗಿವೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್​ ವಿಚಾರಣೆ ನಡೆಯುತ್ತಿದೆ. ದರ್ಶನ್​ ಬಂಧನವಾಗಿ ಒಂದು ವಾರ ಕಳೆದ ನಂತರ ಪತ್ನಿ ವಿಜಯಲಕ್ಷ್ಮೀ ಪೊಲೀಸ್​ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ಸ್ನಾನ ಇಲ್ಲ, ಜಿಮ್​ ಇಲ್ಲ.. ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್​ ತಿನ್ಬೇಕು.. ದರ್ಶನ್​ ಈಗಿನ ಪರಿಸ್ಥಿತಿ ಹೇಗಿದೆ?

ದರ್ಶನ್​ ಅರೆಸ್ಟ್​ ಆದ ಇದೇ ಮೊದಲ ಬಾರಿಗೆ ಪತ್ನಿ ವಿಜಯಲಕ್ಷ್ಮೀ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಬಂದಿದ್ದಾರೆ. ಪೊಲೀಸರ ನೋಟಿಸ್ ನೀಡಿ ಹಿನ್ನೆಲೆ ವಿಜಯಲಕ್ಷ್ಮೀಯವರು ಠಾಣೆಗೆ ಬಂದಿದ್ದಾರೆ. ಕಪ್ಪು ಕಾರಿನಲ್ಲಿ ನೇರವಾಗಿ ಠಾಣೆಗೆ ಆಗಮಿಸಿದ್ದಾರೆ.

publive-image

ಇದನ್ನೂ ಓದಿ: ದರ್ಶನ್ ಮತ್ತು ಪವಿತ್ರಾ ಗೌಡ​ ಅರೆಸ್ಟ್​ ಆದಾಗ BP ಎಷ್ಟಿತ್ತು ಗೊತ್ತಾ? ಎಕ್ಸ್​ಕ್ಲೂಸೀವ್ ಮಾಹಿತಿ ಇಲ್ಲಿದೆ 

Advertisment

ತನಿಖಾಧಿಕಾರಿ ಮುಂದೆ ಶೂ ಗಳು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಲು ವಿಜಯಲಕ್ಷ್ಮೀ ಪೊಲೀಸ್​​ ಠಾಣೆಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಪ್ರಕರಣದ ಕುರಿತಾಗಿ ವಿಜಯಲಕ್ಷ್ನೀ ತನಿಖೆ ಎದುರಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment