newsfirstkannada.com

ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಸನ್ಯಾಸ ದೀಕ್ಷೆ ಸ್ವೀಕರಿಸಿದ ದಾವಣಗೆರೆ ಯುವಕ; ಯಾರಿವರು?

Share :

Published April 2, 2024 at 3:27pm

Update April 2, 2024 at 3:31pm

    110 ಜೈನ್ ಗುರುಗಳ ಉಪಸ್ಥಿತಿಯಲ್ಲಿ ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮ

    ಪೂರ್ವಾಶ್ರಮದ ನಂಟು ಕಳೆದುಕೊಂಡ ದಾವಣಗೆರೆಯ 18 ವರ್ಷದ ಯುವಕ

    ಸನ್ಯಾತ್ವ ಸ್ವೀಕರಿಸಿದ ನಂತರ ಮಯಾಂಕ್ ಹೆಸರು ರತ್ನ ನಿಧಾನ ವಿಜಯಜಿ

ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಅದನ್ನೆಲ್ಲ ತೊರೆದು 18 ವರ್ಷದ ಚಿರಯುವಕ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ. 110 ಜೈನ್ ಗುರುಗಳ ಉಪಸ್ಥಿತಿಯಲ್ಲಿ ದಾವಣಗೆರೆ ನಗರದ ರೇಣುಕಾಮಂದಿರದಲ್ಲಿ ಸನ್ಯಾಸತ್ವ ಸ್ವೀಕಾರ ಮಾಡುವ ಕಾರ್ಯಕ್ರಮ ನಡೆದಿದೆ.

ಇದನ್ನೂ ಓದಿ: ಅಪ್ರಾಪ್ತ ಸೊಸೆಯನ್ನ ಅಪಹರಿಸಿ ಮದುವೆಯಾದ ವಿವಾಹಿತ ಮಹಿಳೆ.. ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇಗೆ?

ದಾವಣಗೆರೆ ನಗರದ MG ರಸ್ತೆಯಲ್ಲಿರೋ ರೇಣುಕಾಮಂದಿರದಲ್ಲಿ ಮಯಾಂಕ್ ಸಂಘವಿ ಸನ್ಯಾಸತ್ವ ಸ್ವೀಕಾರ ಮಾಡಿರುವ ಯುವಕ. 18 ವರ್ಷದ ಮಯಾಂಕ್‌ ಅವರು ಉದ್ಯಮಿ ಹಾಗೂ ವಕೀಲರಾದ ಮಹಾವೀರ ಜೈನ್ ಅವರ ಪುತ್ರ.

ಸನ್ಯಾತ್ವ ಸ್ವೀಕರಿಸಿದ ನಂತರ ಮಯಾಂಕ್ ಹೆಸರು ರತ್ನ ನಿಧಾನ ವಿಜಯಜಿ ಅಂತ ಬದಲಾಗಿದೆ. ಕೇವಲ SSLC ಓದಿದ್ದ ಮಯಾಂಕ್ ಪೂರ್ವಾಶ್ರಮದ ನಂಟು ಕಳೆದುಕೊಂಡು ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದ್ದಾರೆ. ಈ ಹಿಂದೆ ದಾವಣಗೆರೆಯಲ್ಲಿ ಒಂದೇ ಕುಟುಂಬದ 5 ಜನರು ಸನ್ಯಾಸತ್ವ ಸ್ವೀಕರಿಸಿದ್ದರು. ಅವರ ನಂತರ ನವ ಯುವಕ ಮಯಾಂಕ್ ಸನ್ಯಾಸತ್ವ ಸ್ವೀಕಾರ ಮಾಡಿ ಗಮನ ಸೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ ಸನ್ಯಾಸ ದೀಕ್ಷೆ ಸ್ವೀಕರಿಸಿದ ದಾವಣಗೆರೆ ಯುವಕ; ಯಾರಿವರು?

https://newsfirstlive.com/wp-content/uploads/2024/04/Davangere-Sanyasi.jpg

Load More