newsfirstkannada.com

ಔಟ್​ ಆಗಿದ್ಕೆ ಕೋಪಿಸಿಕೊಂಡ ಪಂತ್; ಕರ್ಟನ್ ಮೇಲೆ ಬ್ಯಾಟ್​ ಬೀಸಿ ಆಕ್ರೋಶ

Share :

Published March 29, 2024 at 2:27pm

    ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ಹೆ ಸೋಲು

    ಸತತ ಎರಡನೇ ಸೋಲು ಅನುಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್

    ಎರಡು ಪಂದ್ಯಗಳನ್ನು ಗೆದ್ದು ಬೀಗಿರುವ ಸ್ಯಾಮ್ಸನ್ ಪಡೆ

ನಿನ್ನೆಯ ಪಂದ್ಯದ ವೇಳೆ ಡೆಲ್ಲಿ ತಂಡದ ಕ್ಯಾಪ್ಟನ್ ರಿಷಬ್ ಪಂತ್ ಕೋಪಿಸಿಕೊಂಡ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ ಸೆಣಸಾಟ ನಡೆಸಿತು. ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್, 5 ವಿಕೆಟ್ ಕಳೆದುಕೊಂಡು 185 ರನ್​ ಬಾರಿಸಿತ್ತು. 186 ರನ್​ಗಳ ಟಾರ್ಗೆಟ್​ ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್, 5 ವಿಕೆಟ್ ಕಳೆದುಕೊಂಡು 173 ರನ್​ಗಳಿಸಿ ಸೋಲಿಗೆ ಶರಣಾಯ್ತು.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಆಘಾತ, ಶ್ವಾನ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟ RCB.. ಏನದು..?

26 ಬಾಲ್​ನಲ್ಲಿ ಒಂದು ಸಿಕ್ಸರ್​, ಎರಡು ಬೌಂಡರಿ ಬಾರಿಸಿ 28 ರನ್​ಗಳಿಸಿದ್ದ ಪಂತ್​ ಅವರನ್ನು 13.1 ಓವರ್​​ನಲ್ಲಿ ಚಹಾಲ್ ಅವರು ಪೆವಿಲಿಯನ್​​ಗೆ ಕಳುಹಿಸಿದರು. ಇದಕ್ಕೆ ಕೋಪಿಸಿಕೊಂಡ ಪಂತ್ ಡ್ರೆಸ್ಸಿಂಗ್ ರೂಮ್​ಗೆ ಹೋಗ್ತಿರುವ ವೇಳೆ ಬ್ಯಾಟ್​​ನಿಂದ ಎದುರಿಗೆ ಸಿಕ್ಕ ಕರ್ಟನ್​​​ಗೆ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಔಟ್​ ಆಗಿದ್ಕೆ ಕೋಪಿಸಿಕೊಂಡ ಪಂತ್; ಕರ್ಟನ್ ಮೇಲೆ ಬ್ಯಾಟ್​ ಬೀಸಿ ಆಕ್ರೋಶ

https://newsfirstlive.com/wp-content/uploads/2024/03/PANT.jpg

Load More