ಅನಂತ್ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೆಡಗಿ
ದೀಪಿಕಾಗೆ ಗಂಡ ರಣವೀರ್ ಸಿಂಗ್ ಕೊಡಿಸಿದ್ದ ಸೀರೆ ಬೆಲೆ ಎಷ್ಟು ಲಕ್ಷ?
ಆ ದುಬಾರಿ ಸೀರೆಯಲ್ಲೇ ಬೇಬಿ ಬಂಪ್ ಕೂಡ ಮಾಡಿಸಿದ್ದ ಪಡುಕೋಣೆ
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ಇನ್ನೇನು 4 ದಿನಗಳಲ್ಲಿ ನಡೆಯಲಿದೆ. ವಿವಾಹ ಪೂರ್ವ ಸಮಾರಂಭಗಳು ಮುಂಬೈನ ನಿವಾಸದಲ್ಲಿ ನಡೆಯುತ್ತಿದ್ದು ಸಂಗೀತ ಕಾರ್ಯಕ್ರಮಕ್ಕೆ ಕ್ರಿಕೆಟಿಗರು, ನಟ, ನಟಿಯರು, ಉದ್ಯಮಿಗಳು ಪಾಲ್ಗೊಂಡಿದ್ದರು. ಅದರಂತೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಇದರಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ದೀಪಿಕಾ ಧರಿಸಿದ್ದ ಸೀರೆಯ ಬೆಲೆ ಕೇಳಿದ್ರೆ ಒಂದು ಕ್ಷಣ ಶಾಕ್ ಆಗುತ್ತೆ.
ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!
ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಅನಂತ್ ಅಂಬಾನಿಯ ಮದುವೆ ಕಾರ್ಯಕ್ರಮದಲ್ಲಿ ಪರ್ಪಲ್ ಕಲರ್ ಸ್ಯಾರಿ ಧರಿಸಿ ಮಿರಮಿರ ಮಿಂಚಿದ್ದರು. ಇದೇ ಸೀರೆಯಲ್ಲಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿದ್ದರು. ಈ ಪೋಟೋಗಳು ಫುಲ್ ವೈರಲ್ ಆಗುತ್ತಿವೆ. ಇದೀಗ ದೀಪಿಕಾ ಧರಿಸಿದ್ದ ಈ ಸ್ಪೆಷಲ್ ಸೀರೆಯ ಬೆಲೆ ಸದ್ದು ಮಾಡುತ್ತಿದ್ದು ಇದರ ಬೆಲೆ ಬರೊಬ್ಬರಿ 1ಲಕ್ಷದ 92 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?
1 ಲಕ್ಷದ 92 ಸಾವಿರ ರೂಪಾಯಿ ಮೌಲ್ಯದ ಈ ಐಷಾರಾಮಿ ಸೀರೆಯನ್ನು ತಯಾರಿಸಲು 3,400 ತಾಸುಗಳು ಬೇಕಾಗಿವೆಯಂತೆ. ಕೈಗಳಿಂದಲೇ ಹೆಚ್ಚಾಗಿ ಕಸೂತಿ ಮಾಡಿ ಸೀರೆಯನ್ನು ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಇದರಲ್ಲಿ 16ನೇ ಶತಮಾನದ ವಾಸ್ತುಶಿಲ್ಪಗಳನ್ನು ಬಿಡಿಸಲಾಗಿದೆಯಂತೆ. ಜಾಕೆಟ್ ಅನ್ನು ರಜಪೂತರ ಕಾಲದ ಚನಿಯಾ ಚೋಲಿ ಸಂಸ್ಕೃತಿಯನ್ನ ಹೋಲುವಂತೆ ತಯಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೊಹ್ಲಿ, ರೋಹಿತ್ ಬೆನ್ನಲ್ಲೇ ಮತ್ತೊಂದು ದಂತಕತೆ ರಿಟೈರ್ಮೆಂಟ್.. WWEಗೆ ಜಾನ್ ಸೀನಾ ಗುಡ್ ಬೈ..!
View this post on Instagram
ಈ ಬಗ್ಗೆ ದೀಪಿಕಾ ಪಡುಕೋಣೆಯವರು ತಮ್ಮ ಇನ್ಸ್ಟಾ ಪೇಜ್ನಲ್ಲಿ ಶೇರ್ ಮಾಡಿದ್ದು ತನ್ನ ಪತಿ ರಣವೀರ್ ಸಿಂಗ್ಗೂ ಟ್ಯಾಗ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ರಣವೀರ್ ಸಿಂಗ್, ಇದು ನನ್ನ ಸುಂದರವಾದ ಹುಟ್ಟುಹಬ್ಬದ ಉಡುಗೊರೆ, ಐ ಲವ್ ಯು ಎಂದು ಹೇಳಿದ್ದಾರೆ. ದೀಪಿಕಾ, ಪ್ರಭಾಸ್ ಜೊತೆ ಕಲ್ಕಿ ಸಿನಿಮಾದಲ್ಲೂ ಅಭಿನಯ ಮಾಡಿದ್ದು ಥಿಯೇಟರ್ನಲ್ಲಿ ಇನ್ನೂ ಚಿತ್ರ ಸಕ್ಸಫುಲ್ ರನ್ನಿಂಗ್ನಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ