newsfirstkannada.com

ಇಂದು ಡೆಲ್ಲಿ, ಹೈದರಾಬಾದ್​​ ಮಧ್ಯೆ ರೋಚಕ ಪಂದ್ಯ; ಮತ್ತೆ ಕನ್ನಡಿಗ ಮಯಾಂಕ್​​ ಅಗರ್ವಾಲ್​ಗೆ​ ಅವಮಾನ!

Share :

Published April 20, 2024 at 7:35pm

  ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಮ್ಯಾಚ್​​

  ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್,​​ ಸನ್​ರೈಸರ್ಸ್​ ಹೈದರಾಬಾದ್​​ ಕಾಳಗ

  ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​​ ಕ್ಯಾಪ್ಟನ್​ ರಿಷಬ್​ ಪಂತ್​ ಬ್ಯಾಟಿಂಗ್​ ಆಯ್ಕೆ!

ಇಂದು ಅರುಣ್​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮತ್ತು ಸನ್​ರೈಸರ್ಸ್​ ಹೈದರಾಬಾದ್​​ ಟೀಮ್​ ಮುಖಾಮುಖಿ ಆಗಲಿವೆ.

ಇನ್ನು, ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್​​ ರಿಷಬ್​ ಪಂತ್​​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಸನ್​ರೈಸರ್ಸ್​ ಹೈದರಾಬಾದ್​ ಟೀಮ್​ ಮೊದಲು ಬ್ಯಾಟಿಂಗ್​ ಮಾಡಲಿದೆ. ಆರ್​​​ಸಿಬಿ ವಿರುದ್ಧದ 287 ರನ್​ಗಳ ರೆಕಾರ್ಡ್​ ಬ್ರೇಕ್​ ಮಾಡಲು ಹೈದರಾಬಾದ್​​ ಮುಂದಾಗಿದೆ. ಈ ಪಂದ್ಯದಲ್ಲೂ ಕನ್ನಡಿಗ ಮಯಾಂಕ್​ ಅಗರ್ವಾಲ್​ಗೆ​ ಅವಕಾಶ ನೀಡದೆ ಅವಮಾನ ಮಾಡಲಾಗಿದೆ.

ಉಭಯ ತಂಡಗಳು ಹೀಗಿವೆ..!

ಡೆಲ್ಲಿ ಕ್ಯಾಪಿಟಲ್ಸ್‌: ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಗರ್ಕ್, ಅಭಿಷೇಕ್‌ ಪೊರೆಲ್‌, ರಿಷಭ್ ಪಂತ್ (ನಾಯಕ, ವಿ.ಕೀ ), ಟ್ರಿಸ್ಟನ್‌ ಸ್ಟಬ್ಸ್‌, ಅಕ್ಷರ್ ಪಟೇಲ್, ಲಲಿತ್‌ ಯಾದವ್‌, ಕುಲ್‌ದೀಪ್ ಯಾದವ್, ಎನ್ರಿಕ್‌ ನೊರ್ಕಿಯಾ, ಖಲೀಲ್ ಅಹ್ಮದ್, ಮುಖೇಶ್‌ ಕುಮಾರ್‌.

ಸನ್‌ರೈಸರ್ಸ್‌ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್ (ವಿ.ಕೀ), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಾಯಂಕ್‌ ಮಾರ್ಕೆಂಡೆ, ಟಿ ನಟರಾಜನ್.

ಇದನ್ನೂ ಓದಿ: VIDEO: ಮೋದಿಗೆ ಚೊಂಬು ತೋರಿಸಲು ಮುಂದಾದ ನಲಪಾಡ್​​.. ಎತ್ತಾಕಂಡು ಹೋದ ಪೊಲೀಸ್ರು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಡೆಲ್ಲಿ, ಹೈದರಾಬಾದ್​​ ಮಧ್ಯೆ ರೋಚಕ ಪಂದ್ಯ; ಮತ್ತೆ ಕನ್ನಡಿಗ ಮಯಾಂಕ್​​ ಅಗರ್ವಾಲ್​ಗೆ​ ಅವಮಾನ!

https://newsfirstlive.com/wp-content/uploads/2024/04/Mayank_1.jpg

Load More