newsfirstkannada.com

VIDEO: ಮೋದಿಗೆ ಚೊಂಬು ತೋರಿಸಲು ಮುಂದಾದ ನಲಪಾಡ್​​.. ಎತ್ತಾಕಂಡು ಹೋದ ಪೊಲೀಸ್ರು!

Share :

Published April 20, 2024 at 7:14pm

Update April 20, 2024 at 7:15pm

    ಕಾಂಗ್ರೆಸ್ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಪೊಲೀಸ್​ ವಶಕ್ಕೆ

    ಪ್ರಧಾನಿ ಮೋದಿಗೆ ಚೊಂಬು ಪ್ರದರ್ಶನಕ್ಕೆ ಮುಂದಾದ ಮೊಹಮ್ಮದ್ ನಲಪಾಡ್

    ಚೊಂಬು ತೋರಿಸುವುದರಲ್ಲಿ ತಪ್ಪು ಏನು ಇದೆ ಎಂದು ಪೊಲೀಸರ ಮೇಲೆ ಗರಂ

ಬೆಂಗಳೂರು: ರಾಜ್ಯ ರಾಜಧಾನಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಟ್ಟಿದ್ದಾರೆ. ಪ್ಯಾಲೇಸ್ ಗ್ರೌಂಡ್​​ನ ಬಿಜೆಪಿ ಸಮಾವೇಶವನ್ನು ಮುಗಿಸಿಕೊಂಡು ಮೇಕ್ರಿ ಸರ್ಕಲ್ ಬಳಿ ಪ್ರಧಾನಿ ಮೋದಿ ಹೋಗುತ್ತಿದ್ದಾಗ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ದೊಡ್ಡ ಹೈಡ್ರಾಮಾವನ್ನೇ ನಡೆಸಿದ್ದಾರೆ.

ಇದನ್ನೂ ಓದಿ: RCBಯಿಂದ ನಾನು ಆಲ್​​ ಫಾರ್ಮೆಟ್​ ಪ್ಲೇಯರ್​ ಆದೆ -ಬೆಂಗಳೂರು ತಂಡದ ಬಗ್ಗೆ ಕನ್ನಡಿಗ KL ರಾಹುಲ್ ಅಭಿಮಾನ​

ಹೌದು, ಮೇಕ್ರಿ ಸರ್ಕಲ್ ಬಳಿ ಪ್ರಧಾನಿ ಮೋದಿ ಹಾದು ಹೋಗುತ್ತಿದ್ದಾಗ ಪ್ರಧಾನಿ ಮೋದಿ ಅವರಿಗೆ ಚೊಂಬು ಪ್ರದರ್ಶನಕ್ಕೆ ಮೊಹಮ್ಮದ್ ನಲಪಾಡ್ ಮುಂದಾಗಿದ್ದರು. ಕೂಡಲೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ದೌಡಾಯಿಸಿ ಮೊಹಮ್ಮದ್ ನಲಪಾಡ್ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಚೊಂಬು ತೋರಿಸಿದ್ರೇನು ತಪ್ಪು ಎಂದು ಗರಂ ಆಗಿದ್ದಾರೆ. ಇದನ್ನು ಲೆಕ್ಕಿಸದೆಯೇ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್​ ಅವರನ್ನು ಭದ್ರತಾ ಸಿಬ್ಬಂದಿ ಎಳೆದುಕೊಂಡು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮೋದಿಗೆ ಚೊಂಬು ತೋರಿಸಲು ಮುಂದಾದ ನಲಪಾಡ್​​.. ಎತ್ತಾಕಂಡು ಹೋದ ಪೊಲೀಸ್ರು!

https://newsfirstlive.com/wp-content/uploads/2024/04/nalapad2.jpg

Load More