newsfirstkannada.com

ಇನ್​​ಸ್ಟಾ ರೀಲ್ಸ್​ಗಾಗಿ ಫ್ಲೈಓವರ್‌ ಮೇಲೆ ಟ್ರಾಫಿಕ್ ಮಾಡಿದ ಭೂಪ.. ಪೊಲೀಸರಿಂದ ಬಿತ್ತು ಭಾರೀ ಫೈನ್​

Share :

Published March 31, 2024 at 7:56am

    ಬೆಳ್​ಬೆಳಗ್ಗೆ ಸೇತುವೆ ಮೇಲೆ ಕಾರು ಅಡ್ಡ ಹಾಕಿ ರೀಲ್ಸ್​ಗಾಗಿ ಪೋಸ್

    ಚಾಲನೆಯಲ್ಲಿದ್ದ ಕಾರು ಡೋರ್ ಓಪನ್ ಮಾಡಿ ಫುಲ್ ಪೋಸಿಂಗ್

    ರೀಲ್ಸ್​ ಹುಚ್ಚಿಗಾಗಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗೆ ಬೆಂಕಿಯಿಟ್ಟ

ನವದೆಹಲಿ: ಟ್ರಾಫಿಕ್​ ಎಂದರೆ ಸಿಟಿ ಜನರಿಗೆ ದೊಡ್ಡ ತಲೆ ಬಿಸಿ. ಈಗೀಗ ಇನ್​​ಸ್ಟಾ ರೀಲ್ಸ್​ಗಾಗಿ ಕೆಲವೊಬ್ಬರು ಟ್ರಾಫಿಕ್ ಮಾಡುವುದು ಅಲ್ಲಲ್ಲಿ ಕೇಳಿರುತ್ತೇವೆ. ಇಂತಹದ್ದೆ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿ ಬರೋಬ್ಬರಿ 36 ಸಾವಿರ ರೂಪಾಯಿಗಳನ್ನ ದಂಡ ಹಾಕಿದ್ದಾರೆ.

ಇದನ್ನೂ ಓದಿ: Video- 10ನೇ ವರ್ಷದ ಬರ್ತ್​​ಡೇ ಕೇಕ್ ಕಟ್ ಮಾಡಿದ್ದ ಬಾಲಕಿ, ಅದೇ ಕೇಕ್​ ತಿಂದ ನಂತರ ಸಾವು.. ಸಹೋದರಿ ಗಂಭೀರ

ದೆಹಲಿ ಎಂದರೆ ಮೊದಲೇ ಟ್ರಾಫಿಕ್​​ಗೆ ಹೆಸರು ವಾಸಿ. ಇಂತಹ ಬ್ಯುಸಿ ನಗರದ ಪಶ್ಚಿಮ ವಿಹಾರ್‌ನಲ್ಲಿನ ಫ್ಲೈಓವರ್‌ ಮೇಲೆ ಪ್ರದೀಪ್ ಢಾಕಾ ಎನ್ನುವರು ಬೆಳಗ್ಗೆ ಬೆಳಗ್ಗೆ ತನ್ನ ಕಾರನ್ನು ರಸ್ತೆಗೆ ಅಡ್ಡ ಹಾಕಿ, ಬಳಿಕ ಇನ್​ಸ್ಟಾದಲ್ಲಿ ರೀಲ್ಸ್ ಮಾಡಲು ಪ್ರಾರಂಭಿಸಿದ್ದನು. ಅಲ್ಲದೇ ಕಾರನ್ನು ಸ್ಲೋ ಆಗಿ ಓಗುವಾಗಿ ಬಾಗಿಲು ತೆಗೆದು ರೀಲ್ಸ್​ಗೆ ಪೋಸ್​ ಕೊಟ್ಟು ಇನ್​ಸ್ಟಾದಲ್ಲಿ ಪೋಸ್ಟ್​ ಶೇರ್ ಮಾಡಿದ್ದನು. ಆಫೀಸ್​ಗೆ, ಮನೆಗೆ ಹಾಗೂ ಕೆಲಸದ ನಿಮಿತ್ತ ಹೋಗುತ್ತಿದ್ದ ಸವಾರರು ಟ್ರಾಫಿಕ್​ ಆಗಿದೆ ಎಂದು ಇಡೀ ಶಾಪ ಹಾಕಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇನ್ನೊಂದು ವಿಡಿಯೋದಲ್ಲಿ ಆರೋಪಿಯು ಪೊಲೀಸರು ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್​ಗೆ ಬೆಂಕಿ ಹಚ್ಚಿ ರೀಲ್ಸ್ ಮಾಡಿದ್ದಾನೆ. ಸದ್ಯ ಈ ಸಂಬಂಧ ತನಿಖೆ ಕೈಗೊಂಡಿದ್ದ ದೆಹಲಿ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಕೇಸ್​ ದಾಖಲು ಮಾಡಿದ್ದಾರೆ. ಅಲ್ಲದೇ 36 ಸಾವಿರ ರೂ.ಗಳನ್ನ ದಂಡ ವಿಧಿಸಿ, ಕಾರನ್ನು ಸೀಜ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್​​ಸ್ಟಾ ರೀಲ್ಸ್​ಗಾಗಿ ಫ್ಲೈಓವರ್‌ ಮೇಲೆ ಟ್ರಾಫಿಕ್ ಮಾಡಿದ ಭೂಪ.. ಪೊಲೀಸರಿಂದ ಬಿತ್ತು ಭಾರೀ ಫೈನ್​

https://newsfirstlive.com/wp-content/uploads/2024/03/PRADEEP_DHAKA_1.jpg

Load More