newsfirstkannada.com

ದರ್ಶನ್​-ಪವಿತ್ರಾ ಗೌಡ ವಿಚಾರ ವಿಜಯಲಕ್ಷ್ಮೀಗೆ ಗೊತ್ತಿತ್ತಾ? ನಿಜ ಸಂಗತಿ ಬಾಯ್ಬಿಟ್ಟ ನಟಿ

Share :

Published January 26, 2024 at 2:17pm

Update January 26, 2024 at 2:18pm

    ಮತ್ತೊಂದು ಪೋಸ್ಟ್​ ಹಂಚಿಕೊಂಡ ಪವಿತ್ರಾ ಗೌಡ

    ಇದು 10 ವರ್ಷದ ಪ್ರೀತಿ ಮತ್ತು ಕಾಳಜಿ ಎಂದ ನಟಿ

    ಮತ್ತೆ ಮುಂದುವರಿದ ಪವಿತ್ರಾ-ವಿಜಯಲಕ್ಷ್ಮೀ ಇನ್​ಸ್ಟಾ ವಾರ್​

ಪವಿತ್ರಾ ಗೌಡ ಮತ್ತೊಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಆ ಪೋಸ್ಟ್​ನಲ್ಲಿ ದರ್ಶನ್​ ಜೊತೆಗಿನ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ, ವಿಜಯಲಕ್ಷ್ಮೀ ದರ್ಶನ್​ ಮತ್ತು ಅವರ ನಡುವಿನ ಜಟಾಪಟಿ ಬಗ್ಗೆ ಸ್ಪಷ್ಟಣೆಯನ್ನು ನೀಡಿದ್ದಾರೆ.

ಪವಿತ್ರಾ ಗೌಡ ಹೆಸರು ಕಳೆದ ಒಂದು ದಿನದಿಂದ ಮುನ್ನೆಲೆಗೆ ಬಂದಿದೆ. ಕಾರಣ ನಟ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಲ್ಲದೆ, ‘ನಮ್ಮಿಬ್ಬರ ಪ್ರೀತಿಗೆ 10 ವರ್ಷ’ ಎಂದು ಬರೆದುಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್​ ಹಂಚಿಕೊಂಡಿರುವ ಸ್ಯಾಂಡಲ್​ವುಡ್​ ನಟಿ ನಿಜ ಸಂಗತಿಯನ್ನು ಬರೆದುಕೊಂಡಿದ್ದಾರೆ.​

ಇದನ್ನು ಓದಿ:ಎಚ್ಚರ ಇರಲಿ..! ನಾನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಲು ನಿಶ್ಚಯಿಸಿದ್ದೇನೆ -ಪವಿತ್ರಗೌಡ ಕೌಂಟರ್..!

ಏನಂದ್ರು ಪವಿತ್ರಾ ಗೌಡ?

ನಾನು ಪವಿತ್ರ ಗೌಡ ,ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಸಮಸ್ಯೆಗಳು ಇಂದು ನಾನು ಸಂಜಯ್ ಅವರಿಂದ ವಿಚ್ಛೇದನ ಪಡೆದಿದ್ದೇನೆ. ಇಲ್ಲಿಯ ವರಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ. ಎಂದಿದ್ದಾರೆ.

ಇದನ್ನು ಓದಿ: ಖುಷಿ ಯಾರ ಮಗಳು ಗೊತ್ತಾ? ನಿಜ ಸಂಗತಿ ಹೇಳಿಕೊಂಡ ಪವಿತ್ರಾ ಗೌಡ

ವಿಜಯಲಕ್ಷ್ಮೀ ಈ ವಿಚಾರ ತಿಳಿದಿತ್ತಾ?

ನಾನು ಮತ್ತು ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. ದಯವಿಟ್ಟು ಇದನ್ನು ಗಮನಿಸಿ. ಯಾವುದೇ ಸ್ವಂತ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ನಾನು ಅವರ ಜೊತೆ ಇರಲ್ಲಿಲ್ಲ. ಇದು 10 ವರ್ಷದ ಪ್ರೀತಿ ಮತ್ತು ಕಾಳಜಿ. ಇದು ಅಷ್ಟೊಂದು ಸುಲಭವಲ್ಲ, ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ ಈ ವಿಚಾರವಾಗಿ ವಿಜಯಲಕ್ಷ್ಮಿರವರೆ ನನಗೆ ಹಲವಾರು ಸಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು ವಿಜಯಲಕ್ಷ್ಮಿರವರಿಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲವೆಂದು ತಿಳಿಸಸಿರುತ್ತಾರೆ ಎಂದು ಪವಿತ್ರಾ ಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​-ಪವಿತ್ರಾ ಗೌಡ ವಿಚಾರ ವಿಜಯಲಕ್ಷ್ಮೀಗೆ ಗೊತ್ತಿತ್ತಾ? ನಿಜ ಸಂಗತಿ ಬಾಯ್ಬಿಟ್ಟ ನಟಿ

https://newsfirstlive.com/wp-content/uploads/2024/01/Darshan-9.jpg

Load More