newsfirstkannada.com

18 ಭರ್ಜರಿ ಸಿಕ್ಸರ್​​.. ಬರೋಬ್ಬರಿ 16 ಫೋರ್​​.. 110 ಬಾಲ್​ನಲ್ಲಿ 226 ರನ್​ ಚಚ್ಚಿದ ದಿನೇಶ್​ ಕಾರ್ತಿಕ್​​!

Share :

Published April 20, 2024 at 5:45pm

    ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​

    ಇಂಡಿಯನ್​ ಪ್ರೀಮಿಯರ್​​ ಲೀಗ್​​ನಲ್ಲಿ ದಿನೇಶ್​ ಭರ್ಜರಿ ಬ್ಯಾಟಿಂಗ್​​

    ಟಿ20 ವಿಶ್ವಕಪ್​ಗಾಗಿ ದಿನೇಶ್​ ಕಾರ್ತಿಕ್​ ಮೇಲೆ ಸೆಲೆಕ್ಟರ್ಸ್​​ ಕಣ್ಣು!

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ 38 ವರ್ಷದ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​​​​ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ದಿನೇಶ್​ ಕಾರ್ತಿಕ್​ ಅವರನ್ನು 2024ರ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಬೇಕು ಎಂದು ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಮುಂದಾಗಿದೆ.

ಇನ್ನು, ಆರ್​​​ಸಿಬಿ ಪರ ದಿನೇಶ್​ ಕಾರ್ತಿಕ್​ ಪ್ರದರ್ಶನ ಬಹಳ ಅದ್ಭುತವಾಗಿದೆ. ತಾನು ಆಡಿರೋ 6 ಪಂದ್ಯಗಳಲ್ಲಿ ಡಿಕೆ ಬರೋಬ್ಬರಿ 220ಕ್ಕೂ ಹೆಚ್ಚು ರನ್​ ಸಿಡಿಸಿದ್ದಾರೆ. ಕೇವಲ 110 ಬಾಲ್​ನಲ್ಲಿ 226 ರನ್​ ಚಚ್ಚಿದ್ದಾರೆ. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 205ಕ್ಕೂ ಹೆಚ್ಚಿದೆ.

6 ಪಂದ್ಯಗಳಲ್ಲೂ ದಿನೇಶ್​ ಕಾರ್ತಿಕ್​​ 16 ಫೋರ್​ ಸಿಡಿಸಿದ್ದಾರೆ. ಅಷ್ಟೇ ಅಲ್ಲ 18 ಭರ್ಜರಿ ಸಿಕ್ಸರ್​​ ಸಿಡಿಸಿದ್ದು, ಫೋರ್​ಗಿಂತಲೂ ಹೆಚ್ಚು ಸಿಕ್ಸರ್​ಗಳೇ ಇವೆ. ಇವರ ಬ್ಯಾಟಿಂಗ್​ ಆವರೇಜ್​​ 75ರ ಆಸುಪಾಸಿದೆ. ಈ ಪೈಕಿ ಎರಡು ಅರ್ಧಶತಕಗಳು ಸೇರಿದೆ. ಹೈದರಾಬಾದ್​ ವಿರುದ್ಧ ಸಿಡಿಸಿದ್ದ 83 ರನ್​​ ಹೈಯೆಸ್ಟ್​​ ಸ್ಕೋರ್​ ಆಗಿದೆ.

ಇದನ್ನೂ ಓದಿ: RCBಯಿಂದ ನಾನು ಆಲ್​​ ಫಾರ್ಮೆಟ್​ ಪ್ಲೇಯರ್​ ಆದೆ -ಬೆಂಗಳೂರು ತಂಡದ ಬಗ್ಗೆ ಕನ್ನಡಿಗ KL ರಾಹುಲ್ ಅಭಿಮಾನ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

18 ಭರ್ಜರಿ ಸಿಕ್ಸರ್​​.. ಬರೋಬ್ಬರಿ 16 ಫೋರ್​​.. 110 ಬಾಲ್​ನಲ್ಲಿ 226 ರನ್​ ಚಚ್ಚಿದ ದಿನೇಶ್​ ಕಾರ್ತಿಕ್​​!

https://newsfirstlive.com/wp-content/uploads/2024/04/Dinesh-Karthik_RCB12.jpg

Load More