newsfirstkannada.com

‘RCB ಫ್ಯಾನ್ಸ್​​ ನನ್ನ ಕುಟುಂಬಕ್ಕೆ ಕೆಟ್ಟದಾಗಿ ಬೈದರು’- ದಿನೇಶ್​ ಕಾರ್ತಿಕ್​ ಬೇಸರ

Share :

Published April 17, 2024 at 6:15pm

  ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​

  RCB ಫ್ಯಾನ್ಸ್​​ ವಿರುದ್ಧ ಬೇಸರ ಹೊರಹಾಕಿದ ದಿನೇಶ್​ ಕಾರ್ತಿಕ್​​!

  ಚೆನ್ನಾಗಿ ಆಡಲಿಲ್ಲ ಎಂದರೆ ಫ್ಯಾಮಿಲಿ ಬಗ್ಗೆ ಮಾತಾಡ್ತಾರೆ ಎಂದ್ರು

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬ್ಯಾಕ್​ ಟು ಬ್ಯಾಕ್​​ 6 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಸ್ಟಾರ್​​ ಬ್ಯಾಟರ್​​ ವಿರಾಟ್​​ ಕೊಹ್ಲಿ ಒಬ್ಬರೇ ಆರ್​​​ಸಿಬಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. ಇವರಿಗೆ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಕೂಡ ಸಾಥ್​ ನೀಡುತ್ತಿದ್ದಾರೆ.

ಇತ್ತೀಚೆಗೆ ಹೈದರಾಬಾದ್​​ ವಿರುದ್ಧ ನಡೆದ ಪಂದ್ಯದಲ್ಲೂ ಚೇಸಿಂಗ್​ನಲ್ಲಿ ಹೈದರಬಾದ್​​​ ಬೌಲರ್​ಗಳ ಬೆಂಡೆತ್ತಿದ್ರು. ತಾನು ಆಡಿದ ಕೇವಲ 35 ಬಾಲ್​ನಲ್ಲಿ ದಿನೇಶ್​ ಕಾರ್ತಿಕ್​ ಬರೋಬ್ಬರಿ 7 ಸಿಕ್ಸರ್​​, 3 ಫೋರ್​ ಸಮೇತ 83 ರನ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ 240ಕ್ಕೂ ಹೆಚ್ಚು ಇತ್ತು. ಈ ಮಧ್ಯೆ ಆರ್​​ಸಿಬಿ ಸೋತ ಬಳಿಕ ಅಭಿಮಾನಿಗಳ ರಿಯಾಕ್ಷನ್​​ ಹೇಗಿದೆ ಎಂಬ ಬಗ್ಗೆ ದಿನೇಶ್​ ಕಾರ್ತಿಕ್​​ ಮಾತಾಡಿದ್ದಾರೆ.

ಆರ್​​​ಸಿಬಿ ಫ್ಯಾನ್ಸ್​​ ಮೋಸ್ಟ್​ ಲಾಯಲ್​ ಫ್ಯಾನ್ಸ್​​. ಅವರು ನಮ್ಮ ಫ್ಯಾಮಿಲಿ. ನಾನು ಇದನ್ನು ಒಳ್ಳೆ ಮತ್ತು ಕೆಟ್ಟ ರೀತಿಯಲ್ಲೂ ಹೇಳುತ್ತಿದ್ದೇನೆ. ಒಳ್ಳೆ ವಿಚಾರ ಏನಂದ್ರು ನಾನು ಬ್ಯಾಟಿಂಗ್​​ ಮಾಡಲು ಕ್ರೀಸ್​ಗೆ ಬಂದಾಗ ನನ್ನ ಹೆಸರು ಕೂಗಿ ಚಿಯರ್​ ಮಾಡುತ್ತಾರೆ. ಭೂಮಿ ಮೇಲೆ ನನಗಿಂತ ಗ್ರೇಟೆಸ್ಟ್​​​ ಪ್ಲೇಯರ್​ ಯಾರು ಇಲ್ಲ ಅನ್ನೋ ರೀತಿ ಭಾವನೆ ಮೂಡಿಸುತ್ತಾರೆ. ಬೇರೆ ಯಾರಾದ್ರೂ ನನ್ನನ್ನು ಟ್ರೋಲ್​ ಮಾಡಿದ್ರೆ ಕೌಂಟರ್​ ಮಾಡುತ್ತಾರೆ, ಎಂದಿಗೂ ತಲೆಬಾಗುವುದಿಲ್ಲ. ನನಗಾಗಿ ಬೇರೆ ಅವ್ರು ಒಳ್ಳೆ ಪ್ಲೇಯರ್​ ಎಂದು ವಾದಿಸುತ್ತಾರೆ ಎಂದರು.

ಅದೇ ಫ್ಯಾನ್ಸ್​ ಮತ್ತೆ ಬಂದು ನನ್ನ ಅಬ್ಯೂಸ್​ ಮಾಡುತ್ತಾರೆ. ನಾನು ಚೆನ್ನಾಗಿ ಆಡಲಿಲ್ಲ ಎಂದರೆ ತುಂಬಾ ಕೆಟ್ಟದಾಗಿ ಬೈಯುತ್ತಾರೆ. ಕೇವಲ ನನ್ನನ್ನು ಮಾತ್ರವಲ್ಲ, ನನ್ನಿಡೀ ಫ್ಯಾಮಿಲಿ ಬಗ್ಗೆ ಮಾತಾಡುತ್ತಾರೆ ಎಂದು ಬೇಸರ ಹೊರಹಾಕಿದ್ರು.

ಇದನ್ನೂ ಓದಿ: RCB ಫ್ಯಾನ್ಸ್​​ಗೆ ಗುಡ್​ನ್ಯೂಸ್​​; ದಿನೇಶ್​ ಕಾರ್ತಿಕ್​​ ಬಗ್ಗೆ ರೋಹಿತ್​​, ದ್ರಾವಿಡ್​ ಮಹತ್ವದ ಸಭೆ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘RCB ಫ್ಯಾನ್ಸ್​​ ನನ್ನ ಕುಟುಂಬಕ್ಕೆ ಕೆಟ್ಟದಾಗಿ ಬೈದರು’- ದಿನೇಶ್​ ಕಾರ್ತಿಕ್​ ಬೇಸರ

https://newsfirstlive.com/wp-content/uploads/2024/04/Dinesh_Karthik_1.jpg

Load More