newsfirstkannada.com

ಪಾಂಡ್ಯ ನನ್ನನ್ನು ಸ್ಲೆಡ್ಜ್ ಮಾಡಿದ್ರು; ಆರ್​ಸಿಬಿ ಸ್ಟಾರ್​ ದಿನೇಶ್​ ಕಾರ್ತಿಕ್ ಆರೋಪ

Share :

Published May 31, 2024 at 12:14pm

  ಸಖತ್ ಸೌಂಡ್ ಆಗ್ತಿದೆ ಐಪಿಎಲ್ ಆಫ್​ ದಿ ಫೀಲ್ಡ್​

  ಐಪಿಎಲ್ ಹಬ್ಬಕ್ಕೆ ಮೇ 26 ರಂದು ತೆರೆಬಿದ್ದಿದೆ

  ವಿಶೇಷ ಸಂದರ್ಶನದಲ್ಲಿ ಪಾಂಡ್ಯ ಬಗ್ಗೆ DK ಮಾತು

ಐಪಿಎಲ್ ಹಬ್ಬಕ್ಕೆ ಮೇ 26 ರಂದು ತೆರೆಬಿದ್ದಿದೆ. ಈಗೇನಿದ್ದರೂ ಆಫ್​ ದಿ ಫೀಲ್ಡ್​ ಬಗ್ಗೆ ಹೆಚ್ಚು ಸೌಂಡ್ ಆಗ್ತಿದೆ. ಅಂತೆಯೇ ಆರ್​ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಅವರು, ಲೀಗ್ ಹಂತದಲ್ಲಿ ನಡೆದ ಕೆಲವು ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ನಾನು ಆಡುವಾಗ ದಿನೇಶ್ ಕಾರ್ತಿಕ್ ಅವರು ನನ್ನನ್ನು ಸ್ಲೆಡ್ಜ್​ ಮಾಡಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಅಭಿ ಲೆಗ್‌ಸ್ಪಿನ್ನರ್ ಆಯಾ, ಇಸ್ಕಾ ಧನ್ಯವಾದ ಹಾಯ್ ಹೈ’ ಎಂದು ನನ್ನನ್ನು ಸ್ಲೆಡ್ಜ್ ಮಾಡಿದರು. ಈಗ ಒಬ್ಬ ಲೆಗ್‌ಸ್ಪಿನ್ನರ್ ಬರುತ್ತಾನೆ ಮತ್ತು ಇದು ಧನ್ಯವಾದ ಹೇಳುವ ಸಮಯ ಎಂದಿದ್ದರು.

ಇದನ್ನೂ ಓದಿ:ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ

ಕೊನೆಗೆ ಅವರಿಗೆ ಅದು ಸಾಧ್ಯವಾಗದಿದ್ದಾಗ ‘ಟೀಕ್ ಹೈ.. ಥೋಡಾ ಇಂಪ್ರೂವ್..’ ಎಂದು ಹೇಳಿದರು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಮಾತು ಮುಂದುವರಿಸಿ ಅವನೊಬ್ಬ (ದಿನೇಶ್ ಕಾರ್ತಿಕ್) ಒಳ್ಳೆಯ ಗೆಳೆಯ ಎಂದಿದ್ದಾರೆ. ಅವರು ನನ್ನ ಕಾಮೆಂಟರಿಯನ್ನು ಇಷ್ಟಪಡುತ್ತಾರೆ ಎಂದಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ.. ನನ್ನ ಮೇಲೆ ಪ್ರೀತಿ ಬಹಳಷ್ಟು ಇದೆ. ನಾನು ಆರ್​ಸಿಬಿ ತಂಡದ ಒಂದು ಭಾಗವಾಗಿ ಇರಲು ಇಷ್ಟಪಡುತ್ತೇನೆ ಎಂದು ವಿರಾಟ್ ಹೇಳಿರೋದು ಖುಷಿ ತಂದಿದೆ. DK ನಿಮ್ಮ ಕಾಮೆಂಟರಿಯನ್ನು ಆನಂದಿಸುತ್ತೇನೆ ಎಂದು ಧೋನಿ ಹೇಳಿದರು. ಧೋನಿಯಿಂದ ಬೇಷ್ ಪಡೆಯೋದು ಅದಕ್ಕಿಂತ ದೊಡ್ಡ ಅಭಿನಂದನೆ ಮತ್ತೊಂದಿಲ್ಲ ಎಂದು ಭಾವಿಸುತ್ತೇನೆ ಅಂತಾ ಕಾರ್ತಿಕ್ ಹೇಳಿದ್ದಾರೆ.

ಇದನ್ನೂ ಓದಿ:ಮ್ಯಾಕ್ಸಿ, ಫಾಫ್​ಗೆ ಗುಡ್​ಬೈ ಹೇಳಿ.. ಈ ಸ್ಟಾರ್​ಗೆ ಕ್ಯಾಪ್ಟನ್ಸಿ ಕೊಡಿ.. ಟೀಂ ಇಂಡಿಯಾದ ಮಾಜಿ ಸ್ಟಾರ್ ಆಗ್ರಹ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಂಡ್ಯ ನನ್ನನ್ನು ಸ್ಲೆಡ್ಜ್ ಮಾಡಿದ್ರು; ಆರ್​ಸಿಬಿ ಸ್ಟಾರ್​ ದಿನೇಶ್​ ಕಾರ್ತಿಕ್ ಆರೋಪ

https://newsfirstlive.com/wp-content/uploads/2024/05/Dinesh-Karthik-7.jpg

Load More