newsfirstkannada.com

ಆರ್​​​ಸಿಬಿಗೆ ಬಿಗ್​ ಶಾಕ್​​.. IPL ನಿವೃತ್ತಿ ಘೋಷಿಸಲಿದ್ದಾರೆ ದಿನೇಶ್ ಕಾರ್ತಿಕ್!

Share :

Published May 10, 2024 at 10:22pm

    ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​

    ಇಂಡಿಯನ್​ ಪ್ರೀಮಿಯರ್​​ ಲೀಗ್​​ನಲ್ಲಿ ದಿನೇಶ್​ ಭರ್ಜರಿ ಬ್ಯಾಟಿಂಗ್​​

    ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದ ಸ್ಟಾರ್​​ ಪ್ಲೇಯರ್​​ ಡಿಕೆ!

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ 38 ವರ್ಷದ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​​​​ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಎದುರಾಳಿ ತಂಡಗಳಿಗೆ ದಿನೇಶ್​ ಕಾರ್ತಿಕ್​ ನಟುಕ ಹುಟ್ಟಿಸಿದ್ದಾರೆ.

ಇನ್ನು, ಆರ್​​​ಸಿಬಿ ಪರ ದಿನೇಶ್​ ಕಾರ್ತಿಕ್​ ಪ್ರದರ್ಶನ ಬಹಳ ಅದ್ಭುತವಾಗಿದೆ. ತಾನು ಆಡಿರೋ 10 ಇನ್ನಿಂಗ್ಸ್​​ನಲ್ಲಿ ಡಿಕೆ ಬರೋಬ್ಬರಿ 301 ರನ್​ ಸಿಡಿಸಿದ್ದಾರೆ. ಕೇವಲ 153 ಬಾಲ್​ನಲ್ಲಿ 300ಕ್ಕೂ ಹೆಚ್ಚು ರನ್​ ಚಚ್ಚಿದ್ದಾರೆ. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 200 ಇದೆ.

10 ಇನ್ನಿಂಗ್ಸ್​ನಲ್ಲೂ ದಿನೇಶ್​ ಕಾರ್ತಿಕ್​​ 25 ಫೋರ್​ ಸಿಡಿಸಿದ್ದಾರೆ. ಅಷ್ಟೇ ಅಲ್ಲ 21 ಭರ್ಜರಿ ಸಿಕ್ಸರ್​​ ಸಿಡಿಸಿದ್ದು, ಸಿಕ್ಸರ್​ಗಿಂತಲೂ ಹೆಚ್ಚು ಫೋರ್​ಗಳೇ ಇವೆ. ಇವರ ಬ್ಯಾಟಿಂಗ್​ ಆವರೇಜ್​​ 50ರ ಆಸುಪಾಸಿದೆ. ಈ ಪೈಕಿ ಎರಡು ಅರ್ಧಶತಕಗಳು ಸೇರಿದೆ. ಹೈದರಾಬಾದ್​ ವಿರುದ್ಧ ಸಿಡಿಸಿದ್ದ 83 ರನ್​​ ಹೈಯೆಸ್ಟ್​​ ಸ್ಕೋರ್​ ಆಗಿದೆ.

ಆರ್​​ಸಿಬಿಗೆ ಬಿಗ್​ ಶಾಕ್​ ಕೊಟ್ಟ ದಿನೇಶ್​ ಕಾರ್ತಿಕ್​​..!

ಯೆಸ್​​, ಹೀಗೆ ಅದ್ಭುತ ಬ್ಯಾಟಿಂಗ್​​​ ಮೂಲಕ ಫಾರ್ಮ್​ನಲ್ಲಿರೋ ದಿನೇಶ್​ ಕಾರ್ತಿಕ್​​​ ಆರ್​​ಸಿಬಿ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ. ಇದೇ ತನ್ನ ಕೊನೆ ಐಪಿಎಲ್​ ಸೀಸನ್​ ಆಗಿದ್ದು, ಮುಂದಿನ ಸೀಸನ್​ ವೇಳೆ ದಿನೇಶ್​​ ನಿವೃತ್ತಿ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚೆನ್ನೈಗೆ GT​​ ಬಿಗ್​ ಶಾಕ್​​.. RCB ಪ್ಲೇ ಆಫ್​​ ಹಾದಿ ಸುಗಮ; ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿಗೆ ಬಿಗ್​ ಶಾಕ್​​.. IPL ನಿವೃತ್ತಿ ಘೋಷಿಸಲಿದ್ದಾರೆ ದಿನೇಶ್ ಕಾರ್ತಿಕ್!

https://newsfirstlive.com/wp-content/uploads/2024/04/Dinesh_Karthik_Speaking.jpg

Load More