newsfirstkannada.com

ಕಿವಿಗೆ ಹೂ ಇಟ್ಟ ದಿವ್ಯ ಸುರೇಶ್.. ‘ಮೇಡಂ ಹೀಗೆಲ್ಲ ಮಾಡಬೇಡಿ ಎಂದ’ ಅಭಿಮಾನಿ; ಯಾಕಂತೆ ಗೊತ್ತಾ?

Share :

Published June 2, 2024 at 11:26am

Update June 2, 2024 at 11:39am

    ತ್ರಿಪುರ ಸುಂದರಿ ಸೀರಿಯಲ್​ನಲ್ಲಿ ಆಮ್ರಪಾಲಿ ಪಾತ್ರದ ಮೂಲಕ ನಟಿ ಫೇಮಸ್​

    ಬಿಗ್​ಬಾಸ್​ ಮೂಲಕ ಕರ್ನಾಟಕದ ಮನೆಮಾತಾಗಿರೋರು ನಟಿ ದಿವ್ಯಾ ಸುರೇಶ್

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನಟಿಯ ಮಸ್ತಿ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 8 ಸ್ಪರ್ಧಿ ದಿವ್ಯಾ ಸುರೇಶ್​ ಸಖತ್​ ಜಾಲಿ ಮೂಡ್​​ನಲ್ಲಿದ್ದಾರೆ. ಹೀಗೆ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡುತ್ತ ಆಕ್ಟೀವ್​ ಆಗಿರುತ್ತಾರೆ.

ಇದನ್ನೂ ಓದಿ: Rain Alert: ಸಿಲಿಕಾನ್​ ಸಿಟಿ ಜನರೇ ಎಚ್ಚರ.. ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

ಬಿಗ್​ಬಾಸ್ ಬಳಿಕ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಆಮ್ರಪಾಲಿ ಪಾತ್ರದ ಮೂಲಕ ಮನೆ ಮಾತಾಗಿದ್ದರು. ದಿವ್ಯಾ ಸುರೇಶ್ ಇದೀಗ ಸಖತ್ ಬೋಲ್ಡ್ ಲುಕ್​ನಲ್ಲಿ ಕ್ಯಾಮೆರಾ ಪೋಸ್​ ಕೊಟ್ಟಿದ್ದಾರೆ. ನಟಿ ದಿವ್ಯಾ ಸುರೇಶ್ ತಮ್ಮ ಜೀವನದ ಪ್ರತಿ ಕ್ಷಣವನ್ನು ಸಖತ್​ ಎಂಜಾಯ್ ಮಾಡುತ್ತಿದ್ದಾರೆ. ಬಿಗ್​ಬಾಸ್​ ಬೆಡಗಿ ದಿವ್ಯಾ ಸುರೇಶ್​​ ಅವರು ಗೋವಾದಲ್ಲಿ ಬಿಡು ಬಿಟ್ಟಿದ್ದಾರೆ. ಗೋವಾದಲ್ಲಿರೋ ಸುಂದರ ಸ್ಥಳಗಳಿಗೆ ವಿಸಿಟ್​ ಕೊಟ್ಟು ತಮ್ಮ ಅಮೂಲ್ಯದ ಸಮಯವನ್ನು ಕಳೆಯುತ್ತಿದ್ದಾರೆ.

ಗೋವಾದಲ್ಲಿ ಸಖತ್​ ಎಂಜಾಯ್​​ ಮಾಡುತ್ತಿರೋ ಫೋಟೋ ಹಾಗೂ ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಸೂಪರ್​​ ದಿವ್ಯಾ ಅಕ್ಕ, ನನ್ನ ನೆಚ್ಚಿನ ನಟಿ, ಕ್ಯೂಟ್​ ಅಂತೆಲ್ಲಾ ಕಾಮೆಂಟ್​ ಮಾಡಿದ್ದಾರೆ.

ತುಂಡು ಬಟ್ಟೆ ತೊಟ್ಟು, ಕಿವಿಗೆ ಹೂವು ಇಟ್ಟು ಕುಣಿದಾಡಿದ್ದನ್ನು ನೋಡಿದ ಅಭಿಮಾನಿಯೊಬ್ಬ ಮೇಡಂ ನೀವು ಹೀಗೆಲ್ಲ ಮಾಡಬೇಡಿ. ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿವಿಗೆ ಹೂ ಇಟ್ಟ ದಿವ್ಯ ಸುರೇಶ್.. ‘ಮೇಡಂ ಹೀಗೆಲ್ಲ ಮಾಡಬೇಡಿ ಎಂದ’ ಅಭಿಮಾನಿ; ಯಾಕಂತೆ ಗೊತ್ತಾ?

https://newsfirstlive.com/wp-content/uploads/2024/06/divya-suresh.jpg

Load More