ರಾಜ್ಯದಲ್ಲಿ ಸಿಎಂ ಕುರ್ಚಿ ಕದನ ಕುತೂಹಲ
ಅಮೆರಿಕದಲ್ಲಿ ಡಿಕೆಶಿ, ರಾಹುಲ್ ಗಾಂಧಿ ಭೇಟಿಯಿಂದ ಕೌತುಕ
ವಾಷಿಂಗ್ಟನ್‌ನಲ್ಲಿ ರಾಗಾ ಜೊತೆ ಸಿಕ್ರೇಟ್ ಮೀಟಿಂಗ್
ಈ ಜಾರಕಿಹೊಳಿ ಡೆಲ್ಲಿಗೆ 3 ಬಾರಿಯಾದ್ರೂ ಹೋಗಿ ಬಂದ್ರು. ಹೈಕಮಾಂಡ್ಗೆ ಅದ್ಯಾಕೆ ಭೇಟಿ ಆದ್ರೋ ಏನೋ? ಆದ್ರೆ ರಾಜ್ಯದಲ್ಲಿ ಮಾತ್ರ ವದಂತಿ ಹಬ್ಬಿದ್ದೆ ಹಬ್ಬಿದ್ದು. ಇತ್ತ ಜುಲೈ 31ಕ್ಕೆ ಡೆಲ್ಲಿಗೆ ಹೋಗಿ ಮರಳಿದ್ದ ಡಿಕೆಶಿ ಅತ್ತ ತಲೆನೇ ಹಾಕ್ಲಿಲ್ಲ. ಕಾರಣ ಏನೋ ಇರಬಹುದು.. ಹೈಕಮಾಂಡ್ ನಾರಾಜ್ ಆಯ್ತು ಅನ್ನೋ ಮಾತು ಹರಿದಾಡಿತ್ತು.. ಪಟ್ಟದ ಆಸೆ ಹೊತ್ತು ಕೂತಿದ್ದ ಡಿಕೆಶಿ ಅಮೆರಿಕಾಕ್ಕೆ ತೆರಳಿ ಅಲ್ಲಿ, ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ.
ಇದನ್ನೂ ಓದಿ:ಕೋಟಿ ಕೋಟಿ ಅಕ್ರಮದ ಕಿಂಗ್ಪಿನ್ ನಾಗೇಂದ್ರ; ಎಲೆಕ್ಷನ್ಗೆ ಹಣ ದುರ್ಬಳಕೆ, ಚಾರ್ಜ್ಶೀಟ್ನಲ್ಲಿ ಏನೇನಿದೆ..?
ಭೂಚಕ್ರಕ್ಕೆ ಸಿಎಂ ಕುರ್ಚಿ ಹಾರುವ ಸುದ್ದಿ ಬಹುದಿನಗಳಿಂದ ಪಟಪಟಿಸ್ತಿದೆ. ಡೆಲ್ಲಿ ಅಂಗಳದಲ್ಲೂ ಸಿದ್ದು ಉತ್ತರಾಧಿಕಾರಿ ಬಗ್ಗೆ ಜಿಜ್ಞಾಸೆಗಳು ತಲೆದೂರಿವೆ. ಬೆಂಗಳೂರಿನ ಹಾದಿ ಬೀದಿಗಳಲ್ಲಿ ಹೊಸ ಸೂಟ್ಗೆ ಹಲವು ನಾಯಕ್ರು ಅಳತೆ ಕೊಡ್ತಿದ್ದಾರೆ. ನಾನ್ ಸಿಎಂ, ನಾನ್ ಸಿಎಂ ಅಂತ ಸೀನಿಯಾರಿಟಿ ಮಾನದಂಡ ಮಂಡಿಸ್ತಿದ್ರೆ, ಇನ್ನು ಕೆಲವರು ಪ್ರಾದೇಶಿಕ ಮತ್ತು ಜಾತಿ ದಾಳ ಉರುಳಿಸ್ತಿದ್ದಾರೆ. ಆದ್ರೆ, ನಿದ್ದೆಗೆಟ್ಟು ಕೈಗೆ ಅಧಿಕಾರ ತಂದಿಟ್ಟ ಡಿಕೆಶಿ ಬಗ್ಗೆ ಹೈಕಮಾಂಡ್ನಲ್ಲೇ ಸಂಶಯಗಳ ಜನ್ಮತಾಳಿವೆ ಅನ್ನೋ ಮಾತು ಹಬ್ಬಿದೆ.
ವಾಷಿಂಗ್ಟನ್‌ನಲ್ಲಿ ರಾಗಾ ಜೊತೆ ಕಾಣಿಸಿದ ಡಿಕೆಶಿ!
ಇದೊಂದೇ ಒಂದು ಫೋಟೋ. ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಮೊನ್ನೆ ಮೊನ್ನೆ ಕುಟುಂಬ ಸಮೇತ ಅಮೆರಿಕಾ ತೆರಳಿದ್ದ ಡಿಕೆಶಿ, ನಾರ್ಥ್ ಕ್ಯಾರೋಲಿನಾದ ಕಾರ್ಯಕ್ರಮ ಮುಗಿಸಿ ವಾಷಿಂಗ್ಟನ್ಗೆ ತೆರಳಿ, ರಾಹುಲ್ ಗಾಂಧಿ ಭೇಟಿ ಆಗಿದ್ದಾರೆ. ಅಷ್ಟಕ್ಕೂ ಈ ಭೇಟಿ ಹಿಂದೆ ಡಿಕೆಶಿ ಕೆಲ ರಾಜಕೀಯ ಲೆಕ್ಕಾಚಾರ ಹೊಂದಿದಂತೆ ಕಾಣಿಸ್ತಿದೆ.
ಇದನ್ನೂ ಓದಿ: 6, 0, 6, 6, 6, 6 ! ಬದೋನಿಯ ಒಂದೇ ಓವರ್ನಲ್ಲಿ 5 ಸಿಕ್ಸರ್ ಬಾರಿಸಿದ ಮಯಾಂಕ್ -VIDEO
ರಾಹುಲ್-ಡಿಕೆಶಿ ಸೀಕ್ರೆಟ್ ಮೀಟಿಂಗ್!
ಸಿಎಂ ಗಾದಿ ಬಗ್ಗೆ ಸಚಿವರ ಬಹಿರಂಗ ಹೇಳಿಕೆ ಕುರಿತು ಪರಿಷತ್ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಹೈಕಮಾಂಡ್ಗೆ ಮತ್ತೊಂದು ಪತ್ರ ಬರೆದು ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಹಾಕಿಸಿ ಅಂತ ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ಜನರಲ್ಲಿ ಪಕ್ಷ ಮತ್ತು ಸರ್ಕಾರದ ಮೇಲೆ ವಿಶ್ವಾಸ ಕುಂದಿಸ್ತಿದೆ ಅಂತ ಸುಮಾರು ಹನ್ನೆರಡು ಮಂದಿ ಸದಸ್ಯರ ಅಂಕಿತವುಳ್ಳ ಪತ್ರ ಡೆಲ್ಲಿಗೆ ತಲುಪಿದೆ. ಒಟ್ಟಾರೆ, ನಾಳೆ ಹೈಕೋರ್ಟ್ನಲ್ಲಿ ಮುಡಾ ಬಗ್ಗೆ ವಿಚಾರಣೆ ಆಗಲಿದೆ. ಪ್ರತಿವಾದಿಗಳ ವಾದಕ್ಕೆ ಸಿದ್ದು ಪರ ಸೀನಿಯರ್ ಅಡ್ವಕೇಟ್ ಅಭಿಷೇಕ್ ಮನು ಸಿಂಘ್ವಿ ಕೌಂಟರ್ ಮಾಡ್ಲಿದ್ದಾರೆ. ಈ ವಾದ ಸರಣಿ ಮೇಲೆ ಸಿದ್ದರಾಮಯ್ಯ ಕುರ್ಚಿ ಅಳಿವು-ಉಳಿವು ನಿರ್ಧಾರ ಆಗಲಿದೆ.
ಇದನ್ನೂ ಓದಿ:ಬದಲಾದ ರಿಷಬ್.. ಫೈರಿ ಪಂತ್ಗೆ ಸಿಕ್ಕಿದೆ ಮತ್ತೊಂದು ಹೊಸ ವೆಪನ್.. ಇನ್ಮೇಲೆ ಇದೆ ಹಬ್ಬ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್