newsfirstkannada.com

ಐಫೋನ್​ ಬಳಕೆದಾರರೇ ವಿಷ್ಯಾ ಗೊತ್ತಾಯ್ತಾ? ಈ ಅಪ್ಲಿಕೇಶನ್​ನಲ್ಲಿದೆ ಬಗ್​, ಎಚ್ಚರ ಕಣ್ರಿ

Share :

Published May 2, 2024 at 2:21pm

    ನೀವು ಐಫೋನ್​ ಬಳಕೆದಾರರಾ? ನಿಮಗೂ ಈ ಸಮಸ್ಯೆಯಾಗ್ತಾ ಇದೆಯಾ?

    ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

    ಐಫೋನ್​ ಈ ಬಗ್ಗೆ ಪರಿಶೀಲಿಸಿದ್ಯಾ? ಏನಂತಾರೆ ಆ್ಯಪಲ್​ ಪ್ರಿಯರು?

ಆ್ಯಪಲ್​ ಐಫೋನ್​ ಬಳಕೆದಾರರು ಅಲಾರಂ ಸಮಸ್ಯೆ ಎದುರಿಸುತ್ತಿದ್ದಾರೆ. ಕಂಪನಿ ಈಗಗಾಲೇ ಕ್ಲಾಕ್​ ಅಪ್ಲಿಕೇಶನ್​ನಿಂದಾದ ಸಮಸ್ಯೆ ಬಗ್ಗೆ ಎಲ್ಲದರಲ್ಲಿ ಬರೆದು ಹಾಕುತ್ತಿದ್ದಾರೆ. ಹೀಗಾಗಿ ಕಂಪನಿಗೂ ಈ ವಿಚಾರ ತಿಳಿದಿದ್ದು, ಸದ್ಯ ಈ ಬಗ್ಗೆ ಆ್ಯಪಲ್​ ಸರಿಪಡಿಸುವ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ.

ಐಫೋನ್​ನಲ್ಲಿ ಬಗ್​ವೊಂದು ಕಾಣಿಸಿದೆ. ಇದು ಕ್ಲಾಕ್​ ಅಪ್ಲಿಕೇಶನ್​ನ ಅಲಾರಂ ಮೇಲೆ ನೇರ ಪರಿಣಾಮ ಬಿದ್ದಿದೆ. ಇದರಿಂದ ಐಫೋನ್​ ಬಳಕೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ.

ರೆಡ್ಡಿಟ್​​ನಲ್ಲಿ ಐಫೋನ್​ ಅಲಾರಂ ಬಗ್ಗೆ ದೂರುಗಳ ಮತ್ತು ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿವೆ. ಆದರೆ ಇದಕ್ಕೆ ಉತ್ತಮ ಪರಿಹಾರವೆಂದರೆ ನವೀಕರಣ ಮಾಡೋದು ಬೆಸ್ಟ್​ ಎಂದು ಚರ್ಚೆ ನಡೆಯುತ್ತಿವೆ.

ಇದನ್ನೂ ಓದಿ: ಕರೆಂಟ್​ ಕಂಬಕ್ಕೆ ಕ್ರೂಸರ್​ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ

ಇನ್ನು ಆ್ಯಪಲ್​ ಐಫೋನ್​ ಅಲಾರಂ ಆ್ಯಪ್​ ಆಫ್​ ಆಗಲು ನಿಜವಾದ ಕಾರಣವನ್ನು ಹೇಳಿಕೊಂಡಿಲ್ಲ. ಬೆಳಗ್ಗೆ ಏಕೆ ಎಲಾರಂ ಆಗುತ್ತಿಲ್ಲ ಎಂಬ ಸಮಸ್ಯೆಯನ್ನು ಕಂಪನಿಯೇ ಪರಿಶೀಲಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಫೋನ್​ ಬಳಕೆದಾರರೇ ವಿಷ್ಯಾ ಗೊತ್ತಾಯ್ತಾ? ಈ ಅಪ್ಲಿಕೇಶನ್​ನಲ್ಲಿದೆ ಬಗ್​, ಎಚ್ಚರ ಕಣ್ರಿ

https://newsfirstlive.com/wp-content/uploads/2024/04/Iphone-16.jpg

Load More