/newsfirstlive-kannada/media/post_attachments/wp-content/uploads/2024/06/DARSHAN_PAVITRA-1.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದತೆ ಪೊಲೀಸರು ಸ್ಯಾಂಡಲ್ವುಡ್ ನಟ ದರ್ಶನನ್ನು ಅರೆಸ್ಟ್ ಮಾಡುತ್ತಾರೆ. ಆದರೆ ಬಂಧನವಾಗ್ತಾ ಇದ್ದಂತೆ ದರ್ಶನ್ ಬಿಪಿ ಹೆಚ್ಚಾಗಿದೆ.
ನ್ಯೂಸ್ಫಸ್ಟ್ ಕನ್ನಡಕ್ಕೆ ಈ ಬಗ್ಗೆ ಎಕ್ಸ್ಕ್ಲೂಸೀವ್ ಮಾಹಿತಿ ದೊರೆತಿದ್ದು, ಬಂಧನದ ಬಳಿಕ ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದರ್ಶನ್ ಅವರ ಆರೋಗ್ಯ ತಪಾಸಣೆ ಮಾಡಲಾಯಿತು. ತಪಾಸಣೆ ವೇಳೆ ಅವರ ಆರೋಗ್ಯ ಪರಿಸ್ಥಿತಿಯ ವರದಿ ನ್ಯೂಸ್ಫಸ್ಟ್ಗೆ ಸಿಕ್ಕಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೈಯೇ ದಿಂಬು, ಲಾಕಪ್ನಲ್ಲಿ ವಿಚಾರಣೆ.. ದರ್ಶನ್‌ಗೆ ಸಿಗೋ ಟ್ರೀಟ್ಮೆಂಟ್ ಮಾತ್ರ..
ದರ್ಶನ್ ಆರೋಗ್ಯ ತಪಾಸಣಾ ವರದಿ
ಬಿಪಿ- 165/95
ಸ್ಯಾಚುಯೇಶನ್- 97
ಪಲ್ಸ್-72
ತೂಕ- 107 kg
ಎತ್ತರ- 180cm
GRBS- 102
ಇನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾದ ಬಹುತೇಕ ಆರೋಪಿಗಳ ಬಿಪಿ 130 ಕ್ಕೂ ಜಾಸ್ತಿ ಇತ್ತು ಎಂಬ ಸಂಗತಿ ಹೊರಬಿದ್ದಿದೆ. ಆದರೆ ಪವಿತ್ರಾ ಗೌಡ ಆರೋಗ್ಯದಲ್ಲಿ ಮಾತ್ರ ಯಾವುದೇ ಏರುಪೇರಾಗಿರಲಿಲ್ಲ. ಬಂಧನವಾದ ಸಮಯದಲ್ಲಿ ಪವಿತ್ರಾ ಗೌಡ ಸಹಜವಾಗೇ ಇದ್ದರು ಎಂಬುದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ