newsfirstkannada.com

ಕೋವಿಶೀಲ್ಡ್​ ಹಾಕಿಸಿಕೊಂಡವರ ಜೀವಕ್ಕೆ ಅಪಾಯ ಕಾದಿದ್ಯ? ಈ ಬಗ್ಗೆ ಡಾ. ಆಂಜನಪ್ಪ ಏನಂದ್ರು?

Share :

Published May 2, 2024 at 10:34pm

Update May 2, 2024 at 10:40pm

    ಕೋವಿಶೀಲ್ಡ್ ಲಸಿಕೆಯಿಂದ ಸೈಡ್ ಎಫೆಕ್ಟ್ ಬಗ್ಗೆ ಜನ ಆತಂಕ

    3 ವರ್ಷಗಳ ಬಳಿಕ ಸತ್ಯ ಒಪ್ಪಿಕೊಂಡ ಅಸ್ಟ್ರಾಜೆನಿಕಾ ಸಂಸ್ಥೆ

    ಕೋವಿಶೀಲ್ಡ್ ಬಗ್ಗೆ ಖ್ಯಾತ ವೈದ್ಯ ಡಾ. ಆಂಜನಪ್ಪ ಹೇಳಿದ್ದೇನು?

ಕೊರೊನಾ ಅನ್ನೋದು ಎಂದೂ ಮುಗಿಯದ ಅಧ್ಯಾಯ ಅನ್ನೋದು ಪದೇ ಪದೇ ಪ್ರೂವ್ ಆಗ್ತಿದೆ. ಕೊರೊನಾ ಕಟ್ಟಿ ಹಾಕಿ ಖುಷಿಯ ಕೇಕೆ ಹಾಕಿದ ಜನರಿಗೆ ಮತ್ತೊಂದು ಭೀತಿ ಎದುರಾಗಿದೆ. ಲಂಡನ್‌ ಕೋರ್ಟ್​ನ ಅಂತರಾಳದಲ್ಲಿ ಆದ ಸತ್ಯದರ್ಶನದಿಂದ ಇಡೀ ದೇಶದಲ್ಲಿಯೇ ಆತಂಕದ ಕಾರ್ಮೋಡ ಕವಿದಿದೆ.

ಇದಲ್ಲದೇ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ ಬಗ್ಗೆ ಭಾರೀ ಚರ್ಚೆಯಾಗುತ್ತಿರುವಾಗಲೇ ವ್ಯಾಕ್ಸಿನ್‌ ಬಗ್ಗೆ ಆತಂಕಕಾರಿ ಮಾಹಿತಿ ಹೊರ ಬೀಳುತ್ತಿದೆ. ಕೋವಿಶೀಲ್ಡ್ ಲಸಿಕೆಯಿಂದ ಸೈಡ್ ಎಫೆಕ್ಟ್ ವಿಚಾರದ ಬಗ್ಗೆ ನ್ಯೂಸ್​ಫಸ್ಟ್​​ ಲೈವ್​​ನಲ್ಲಿ ಖ್ಯಾತ ವೈದ್ಯರಾದ ಡಾ. ಆಂಜನಪ್ಪ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್ ಭಯ.. ನಿಜಕ್ಕೂ ಮಾರಣಾಂತಿಕ ಸೈಡ್ ಎಫೆಕ್ಟ್‌ ಇದೆಯಾ? ತಜ್ಞ ವೈದ್ಯರು ಹೇಳೋದೇನು?

ಈ ಬಗ್ಗೆ ಮಾತಾಡಿದ ಅವರು, ಮೂರು ಅಲೆಯನ್ನು ಎದುರಿಸಿ ನಾವೆಲ್ಲರೂ ಇವತ್ತು ಆರೋಗ್ಯವಾಗಿ ಕುಳಿತುಕೊಂಡಿದ್ದೇವೆ. ನಾನು ಮೂರು ಡೋಸ್​ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ವೈದ್ಯ. ಈಗ ನಾನು ಆರೋಗ್ಯವಾಗಿ ಚೆನ್ನಾಗಿ ಇದ್ದೇನೆ. ಆದರೆ ಈ ಬಗ್ಗೆ ಜನರಲ್ಲಿ ಆತಂಕ ಮನೆಮಾಡಿದೆ ಎಂದರೆ ಆ ಒಂದು ರಿಪೋರ್ಟ್​ನಿಂದ. ಇಷ್ಟು ದಿನಗಳ ಬಳಿಕ ಕೋವಿಶೀಲ್ಡ್ ಲಸಿಕೆ ತಯಾರಿಕಾ ಅಸ್ಟ್ರಾಜೆನೆಕಾ ಕಂಪನಿಯವರು ಏಕೆ ಹೀಗೆ ಹೇಳಿದ್ರು? ಯಾವುದೇ ಒಂದು ಲಸಿಕೆಯಿಂದ ಸೈಡ್ ಎಫೆಕ್ಟ್ ಇದ್ದೇ ಇರುತ್ತೆ. 10 ಲಕ್ಷ ಜನರಲ್ಲಿ 6 ರಿಂದ 7 ಜನಕ್ಕೆ ಈ ಸೈಡ್ ಎಫೆಕ್ಟ್ ಆಗಿರಬಹುದು.

ಆದರೆ ಈಗಂತೂ ಆಗೋದಿಲ್ಲ. ಜನರು ಇದರ ಬಗ್ಗೆ ತಿಳಿದುಕೊಳ್ಳಬೇಕು. ನಾವು ತೆಗೆದುಕೊಂಡ ಮೂರು ಲಸಿಕೆ ಮಧ್ಯೆ ಅಂತರ ಇದೆ. ಯಾವುದೇ ಒಂದು ಲಸಿಕೆ ಕೊಟ್ಟಾಗ ಕೂಡಲೇ ರಿಯಾಕ್ಷನ್ ಆಗುತ್ತದೆ. ಹಾಗಾಗಿ ಕಂಪನಿ ಆಗಿರುವುದರ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೋವಿಶೀಲ್ಡ್ ಕೆಲವು ದೇಶಗಳಲ್ಲಿ ಬ್ಯಾನ್​ ಮಾಡಿದ್ದರು. ಜನರು ಯಾವುದೇ ಕಾರಣಕ್ಕೂ ಭಯ ಪಡಬಾರದು. ಜನರಿಗೆ ಒಳ್ಳೆಯದಾಗಲಿ ಅಂತಾ ರೆಡಿ ಮಾಡೋ ಲಸಿಕೆಯಲ್ಲಿ ಸಣ್ಣ ಪುಟ್ಟ ಆದ ಸೈಡ್​ ಎಫೆಕ್ಟ್​​ನಿಂದ ಜನ ಆತಂಕ ಪಡಬೇಡಿ. ಲಕ್ಷಾಂತರ ಜನರು ತೆಗೆದುಕೊಂಡ ಲಸಿಕೆಯಲ್ಲಿ ಕೆಲ ಜನರಿಗೆ ಈ ಸೈಡ್​ ಎಫೆಕ್ಟ್​​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋವಿಶೀಲ್ಡ್​ ಹಾಕಿಸಿಕೊಂಡವರ ಜೀವಕ್ಕೆ ಅಪಾಯ ಕಾದಿದ್ಯ? ಈ ಬಗ್ಗೆ ಡಾ. ಆಂಜನಪ್ಪ ಏನಂದ್ರು?

https://newsfirstlive.com/wp-content/uploads/2024/05/covis1.jpg

Load More