ಜಯನಗರ ಅಪೋಲೋ ಆಸ್ಪತ್ರೆಗೆ ದಾಖಲಾದ HD ಕುಮಾರಸ್ವಾಮಿ
ಏಕಾಏಕಿ ಕೇಂದ್ರ ಸಚಿವರ ಮೂಗಿನಿಂದ ರಕ್ತ ಬರಲು ಕಾರಣವೇನು?
ಕುಮಾರಸ್ವಾಮಿ ಇವರಿಗೆ ಬ್ಲಡ್ ಪ್ರೆಶರ್ ನಾರ್ಮಲ್ ಇದೆ ಆದರೆ..!
ಬೆಂಗಳೂರು: ಇಂದು ವಾಲ್ಮೀಕಿ, ಮುಡಾ ಹಗರಣ ಖಂಡಿಸಿದ ಪಾದಯಾತ್ರೆ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡುತ್ತಿದ್ದಾಗ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮೂಗಿನಲ್ಲಿ ರಕ್ತ ಕಾಣಿಸಿಕೊಂಡಿತ್ತು. ಆ ಕೂಡಲೇ ಅವರನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಅವರನ್ನು ಕಳುಹಿಸಿಕೊಡಲಾಗಿತ್ತು.
ಇದನ್ನೂ ಓದಿ: BREAKING: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತ; ಆಮೇಲೇನಾಯ್ತು?
ಇನ್ನು, ಈ ಬಗ್ಗೆ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ ಡಾ. ಸಿ.ಎನ್. ಮಂಜುನಾಥ್ ಅವರು, ಕುಮಾರಸ್ವಾಮಿ ಅವರಿಗೆ ಈ ಹಿಂದೆ ಹಾರ್ಟ್ ಸರ್ಜರಿ ಆಗಿದೆ. ಹೀಗಾಗಿ ಅವರು ಮಾತ್ರೆಗಳನ್ನು ತೆಗೆದುಕೊಂಡ ಪರಿಣಾಮ ಆಗಾಗ ಹೀಗೆ ಆಗುತ್ತೆ. ಹಾರ್ಟ್ ಸರ್ಜರಿಗೆ ವೈದ್ಯರು ಕೊಟ್ಟ ಕೆಲವು ಮಾತ್ರೆಗಳಿಂದ ಕೆಲವರಲ್ಲಿ ಅಪರೂಪಕ್ಕೆ ಮಾತ್ರ ಮೂಗಿನಿಂದ ರಕ್ತ ಹೋಗುತ್ತದೆ. ಯಾರು ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ದೇಹದಲ್ಲಿ ರಕ್ತ ಹೆಪ್ಪುಗಟ್ಟಬಾರದು, ಬ್ಲಡ್ ಸೈನಸ್ ಇರುತ್ತೆ. ಅದರಲ್ಲಿ ಕೆಲವರಿಗೆ ತುಂಬಾ ಹೈ ಬ್ಲಡ್ ಪ್ರೆಶರ್ ಇದ್ದವರಿಗೆ ಹೀಗೆ ಆಗುತ್ತದೆ. ಸಾಮಾನ್ಯವಾಗಿ ಮೂಗಿನಲ್ಲಿ ಏನಾದರೂ ಇನ್ಫೆಕ್ಷನ್ ಇದ್ರೆ ಆಗುತ್ತೆ. ಆದರೆ ಕುಮಾರಸ್ವಾಮಿ ಇವರಿಗೆ ಬ್ಲಡ್ ಪ್ರೆಶರ್ ನಾರ್ಮಲ್ ಇದೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ