newsfirstkannada.com

×

ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲೇ ಕಾಲರ್​ ಪಟ್ಟಿ ಹಿಡಿದು ಚಾಲಕರ ಮಧ್ಯೆ ಮಾರಾಮಾರಿ; ಕಾರಣವೇನು?

Share :

Published September 22, 2024 at 8:29am

Update September 22, 2024 at 8:48am

    ಬಾಗಮನೆ ಟೆಕ್​​ಪಾರ್ಕ್ ಬಳಿ ರಸ್ತೆಯಲ್ಲಿ ನಡೆದ ಘಟನೆ

    BMTC ಬಸ್​​ಗೆ ಕಾರು ಅಡ್ಡ ಹಾಕಿ ಡ್ರೈವರ್​ ದುರ್ವರ್ತನೆ

    ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಚಾಲಕರ ಜಗಳ

ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ ಸಿಲಿಕಾನ್​ ಸಿಟಿಯಲ್ಲಿ ಇಬ್ಬರು ಚಾಲಕರ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ನಡೆದಿದೆ. ​

ಇದನ್ನೂ ಓದಿ: 32 ಪೀಸ್.. ವೈಯಾಲಿಕಾವಲ್ ಮಹಿಳೆ ಕೇಸ್‌ಗೆ ಹೊಸ ಟ್ವಿಸ್ಟ್‌; ಕೊ*ಲೆಗಾರ ಯಾರು? ಸ್ಫೋಟಕ ಸುಳಿವು ಪತ್ತೆ!

ಬಿಎಂಟಿಸಿ ಬಸ್​​​ ಚಾಲಕ ಹಾಗೂ ಕಾರು ಡ್ರೈವರ್​ ಮಧ್ಯೆ ಬಾಗಮನೆ ಟೆಕ್​​ಪಾರ್ಕ್ ಬಳಿ ರಸ್ತೆಯಲ್ಲಿ ಈ ಫೈಟ್ ನಡೆದಿದೆ. ದಾರಿ ಬಿಡುವ ವಿಚಾರಕ್ಕೆ ಚಾಲಕರ ನಡುವೆ ಗಲಾಟೆ ನಡೆದಿದೆ.

ಆಗ ಚಲಿಸುತ್ತಿದ್ದ BMTC ಚಾಲಕ ಬಸ್​ ಅನ್ನು ರಸ್ತೆಯಲ್ಲೇ ನಿಲ್ಲಿಸಿ, ಕಾರಿಗೆ ಅಡ್ಡ ಹಾಕಿ ಈ ಗಲಾಟೆ ಮಾಡಿಕೊಂಡಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಚಾಲಕರು ಬಡಿದಾಡಿಕೊಂಡಿದ್ದಾರೆ. ನಡುರಸ್ತೆಯಲ್ಲೇ ಚಾಲಕರು ಕಾಲರ್ ಪಟ್ಟಿ ಹಿಡಿದುಕೊಂಡು ಹೊಡೆದಾಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲೇ ಕಾಲರ್​ ಪಟ್ಟಿ ಹಿಡಿದು ಚಾಲಕರ ಮಧ್ಯೆ ಮಾರಾಮಾರಿ; ಕಾರಣವೇನು?

https://newsfirstlive.com/wp-content/uploads/2024/09/fight.jpg

Load More